Prabhata Stotranidhi (Kannada) Book – ಪ್ರಭಾತ ಸ್ತೋತ್ರನಿಧಿ


ಭಗವತ್ ತತ್ತ್ವವನ್ನು ಅರ್ಥ ಮಾಡಲು ಸ್ತೋತ್ರ ಪಠನ ಪ್ರಧಾನ ಮಾರ್ಗ. ನಿತ್ಯವೂ ಪರಬ್ರಹ್ಮನನ್ನು ನೆನಪಿಡಲು ಸಹಾಯಕವಾದ ಕೆಲವು ಮಹಿಮಾನ್ವಿತ ಸ್ತೋತ್ರಗಳು ಕನ್ನಡದಲ್ಲಿ ‘ಪ್ರಭಾತ ಸ್ತೋತ್ರನಿಧಿ‘ ಎಂಬ ಹೆಸರಿನಿಂದ ಈ ನಿತ್ಯ ಪಾರಾಯಣ ಗ್ರಂಥವನ್ನು ಮುದ್ರಿಸುವುದಕ್ಕೆ ಆಲೋಚನೆಗಳು ಇವೆ.

ಪುಸ್ತಕದ ಪ್ರಮಾಣ : 5.5in x 8.5in
ಪುಟಗಳ ಸಂಖ್ಯೆ : 192


ಪುಸ್ತಕದಲ್ಲಿ ಹೊಂದಿರುವ ಕೆಲವು ಸ್ತೋತ್ರಗಳನ್ನು ಕೆಳಗೆ ನೀಡಲಾಗಿದೆ :

– ಶ್ರೀ ಗಣೇಶ –

ಶ್ರೀ ವಿಘ್ನೇಶ್ವರ ಷೋಡಶನಾಮ ಸ್ತೋತ್ರಂ

ಶ್ರೀ ಗಣೇಶ ಪಂಚರತ್ನಂ

ಶ್ರೀ ಸಿದ್ಧಿವಿನಾಯಕ ಸ್ತೋತ್ರಂ

ಶ್ರೀ ಸಂಕಷ್ಟನಾಶನ ಗಣೇಶ ಸ್ತೋತ್ರಂ

ಶ್ರೀ ಋಣಹರ ಗಣೇಶ ಸ್ತೋತ್ರಂ

ಶ್ರೀ ವಿನಾಯಕ ಅಷ್ಟೋತ್ತರಶತನಾಮಾವಳಿಃ

– ಶ್ರೀ ಸುಬ್ರಹ್ಮಣ್ಯ –

ಶ್ರೀ ಪ್ರಜ್ಞಾವಿವರ್ಧನ ಕಾರ್ತಿಕೇಯ ಸ್ತೋತ್ರಂ

ಶ್ರೀ ಸುಬ್ರಹ್ಮಣ್ಯ ಅಷ್ಟಕಂ (ಕರಾವಲಂಬ ಸ್ತೋತ್ರಂ)

ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ

ಶ್ರೀ ಸುಬ್ರಹ್ಮಣ್ಯಾಷ್ಟೋತ್ತರಶತನಾಮಾವಳಿಃ

– ಶ್ರೀ ಶಿವ –

ಲಿಂಗಾಷ್ಟಕಂ

ದ್ವಾದಶ ಜ್ಯೋತಿರ್ಲಿಂಗಾನಿ

ಶ್ರೀ ಮಹೇಶ್ವರ ಪಂಚರತ್ನ ಸ್ತೋತ್ರಂ

ಶ್ರೀ ವಿಶ್ವನಾಥಾಷ್ಟಕಂ

ಶ್ರೀ ಚಂದ್ರಶೇಖರಾಷ್ಟಕಂ

ಶ್ರೀ ಶಿವ ಪಂಚಾಕ್ಷರನಕ್ಷತ್ರಮಾಲಾ ಸ್ತೋತ್ರಂ

ಶ್ರೀ ಶಿವ ಪಂಚಾಕ್ಷರ ಸ್ತೋತ್ರಂ

ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ

ಶ್ರೀ ಮಹಾ ಮೃತ್ಯುಂಜಯ ಸ್ತೋತ್ರಂ

ಶ್ರೀ ರುದ್ರಾಷ್ಟಕಂ

ಕಾಲಭೈರವಾಷ್ಟಕಂ

ಶ್ರೀ ಶಿವ ತಾಂಡವ ಸ್ತೋತ್ರಂ

ಅರ್ಧನಾರೀಶ್ವರ ಸ್ತೋತ್ರಂ

ಶ್ರೀ ಉಮಾಮಹೇಶ್ವರ ಸ್ತೋತ್ರಂ

ಶ್ರೀ ಶಿವಾಷ್ಟೋತ್ತರಶತನಾಮಾವಳಿಃ

– ಶ್ರೀ ದುರ್ಗಾ –

ಶ್ರೀ ದುರ್ಗಾ ದ್ವಾತ್ರಿಂಶನ್ನಾಮಾವಳಿ ಸ್ತೋತ್ರಂ

ಶ್ರೀ ದುರ್ಗಾ ಆಪದುದ್ಧಾರ ಸ್ತೋತ್ರಂ

ಶ್ರೀ ದುರ್ಗಾ ಸ್ತೋತ್ರಂ (ಅರ್ಜುನ ಕೃತಂ)

ಶ್ರೀ ದುರ್ಗಾ ಸಪ್ತಶ್ಲೋಕೀ

ಅಷ್ಟಾದಶ ಶಕ್ತಿಪೀಠ ಸ್ತೋತ್ರಂ

ನವದುರ್ಗಾ ಸ್ತೋತ್ರಂ

ಶ್ರೀ ಮಹಿಷಾಸುರಮರ್ದಿನಿ ಸ್ತೋತ್ರಂ

ಶ್ರೀ ದುರ್ಗಾಷ್ಟೋತ್ತರಶತನಾಮಾವಳಿಃ

ಶ್ರೀ ಮಂಗಳಗೌರೀ ಅಷ್ಟೋತ್ತರಶತನಾಮಾವಳಿಃ

ಶ್ರೀ ಅನ್ನಪೂರ್ಣಾ ಸ್ತೋತ್ರಂ

ಶ್ರೀ ಗಾಯತ್ರೀ ಸ್ತೋತ್ರಂ

– ಶ್ರೀ ಸರಸ್ವತೀ –

ಶ್ರೀ ಶಾರದಾ ಪ್ರಾರ್ಥನಾ

ಶ್ರೀ ಸರಸ್ವತೀ ಸ್ತೋತ್ರಂ (ಅಗಸ್ತ್ಯ ಕೃತಂ)

ಶ್ರೀ ಸರಸ್ವತೀ ಅಷ್ಟೋತ್ತರಶತನಾಮಾವಳಿಃ

– ಶ್ರೀ ಲಲಿತಾ –

ಶ್ರೀ ಶ್ಯಾಮಲಾ ದಂಡಕಂ

ಶ್ರೀ ಶ್ಯಾಮಲಾ ಷೋಡಶನಾಮ ಸ್ತೋತ್ರಂ

ಶ್ರೀ ವಾರಾಹೀ ದ್ವಾದಶನಾಮ ಸ್ತೋತ್ರಂ

ಶ್ರೀ ಕಿರಾತ ವಾರಾಹೀ ಸ್ತೋತ್ರಂ

ಶ್ರೀ ಬಾಲಾಂಬಿಕಾ ಸ್ತೋತ್ರಂ

ಶ್ರೀ ಲಲಿತಾ ಪಂಚರತ್ನಂ

ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರಂ

ದೇವೀ ಖಡ್ಗಮಾಲಾ ಸ್ತೋತ್ರಂ (ಶುದ್ಧಶಕ್ತಿಮಾಲಾ)

ಶ್ರೀ ಲಲಿತಾಷ್ಟೋತ್ತರಶತನಾಮಾವಳಿಃ

– ಶ್ರೀ ಲಕ್ಷ್ಮೀ –

ಶ್ರೀ ಅಷ್ಟಲಕ್ಷ್ಮೀ ಸ್ತೋತ್ರಂ

ಶ್ರೀ ಮಹಾಲಕ್ಷ್ಮೀ ಅಷ್ಟಕಂ (ಇಂದ್ರ ಕೃತಂ)

ಕನಕಧಾರಾ ಸ್ತೋತ್ರಂ

ಶ್ರೀ ಲಕ್ಷ್ಮೀ ಅಷ್ಟೋತ್ತರಶತನಾಮಾವಳಿಃ

– ಶ್ರೀ ವಿಷ್ಣು –

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಂ

ಶ್ರೀ ಸುದರ್ಶನಾಷ್ಟಕಂ

ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಂ

ಋಣ ವಿಮೋಚನ ಶ್ರೀ ನೃಸಿಂಹ ಸ್ತೋತ್ರಂ

ನಾಮ ರಾಮಾಯಣಂ

ಶ್ರೀ ರಾಮ ರಕ್ಷಾ ಸ್ತೋತ್ರಂ

ಶ್ರೀ ರಾಮ ಅಷ್ಟೋತ್ತರಶತನಾಮಾವಳಿಃ

ಹನುಮಾನ್ ಚಾಲೀಸಾ (ತುಲಸೀದಾಸ ಕೃತಂ)

ಶ್ರೀ ಆಂಜನೇಯ ಅಷ್ಟೋತ್ತರಶತನಾಮಾವಳಿಃ

ಅಚ್ಯುತಾಷ್ಟಕಂ

ಮಧುರಾಷ್ಟಕಂ

ಶ್ರೀ ಕೃಷ್ಣಾಷ್ಟಕಂ

ಶ್ರೀ ಕೃಷ್ಣ ಅಷ್ಟೋತ್ತರಶತನಾಮವಳಿಃ

ಶ್ರೀ ಗೋವಿಂದ ನಾಮಾವಳಿ

ಶ್ರೀ ವೇಂಕಟೇಶಾಷ್ಟಕಂ

ಶ್ರೀ ವೇಂಕಟೇಶ್ವರ ಅಷ್ಟೋತ್ತರಶತನಾಮಾವಳಿಃ

– ನವಗ್ರಹ –

ನವಗ್ರಹ ಸ್ತೋತ್ರಂ

ಆದಿತ್ಯ ಹೃದಯಂ

ಶ್ರೀ ಸೂರ್ಯಾಷ್ಟಕಂ

ಶ್ರೀ ಸೂರ್ಯ ಅಷ್ಟೋತ್ತರಶತನಾಮಾವಳಿಃ

ಶ್ರೀ ಚಂದ್ರ ಸ್ತೋತ್ರಂ

ಶ್ರೀ ಚಂದ್ರ ಅಷ್ಟೋತ್ತರಶತನಾಮಾವಳಿಃ

ಋಣ ವಿಮೋಚನ ಅಂಗಾರಕ ಸ್ತೋತ್ರಂ

ಶ್ರೀ ಅಂಗಾರಕಾಷ್ಟೋತ್ತರಶತನಾಮಾವಳಿಃ

ಶ್ರೀ ಬುಧ ಸ್ತೋತ್ರಂ

ಶ್ರೀ ಬುಧ ಅಷ್ಟೋತ್ತರಶತನಾಮಾವಳಿಃ

ಶ್ರೀ ಬೃಹಸ್ಪತಿ ಸ್ತೋತ್ರಂ

ಶ್ರೀ ಬೃಹಸ್ಪತಿ ಅಷ್ಟೋತ್ತರಶತನಾಮಾವಳಿಃ

ಶ್ರೀ ಶುಕ್ರ ಸ್ತೋತ್ರಂ

ಶ್ರೀ ಶುಕ್ರ ಅಷ್ಟೋತ್ತರಶತನಾಮಾವಳಿಃ

ಶ್ರೀ ಶನಿ ಸ್ತೋತ್ರಂ (ದಶರಥ ಕೃತಂ)

ಶ್ರೀ ಶನಿ ಅಷ್ಟೋತ್ತರಶತನಾಮಾವಳಿಃ

ಶ್ರೀ ರಾಹು ಸ್ತೋತ್ರಂ

ಶ್ರೀ ರಾಹು ಅಷ್ಟೋತ್ತರಶತನಾಮಾವಳಿಃ

ಶ್ರೀ ಕೇತು ಸ್ತೋತ್ರಂ

ಶ್ರೀ ಕೇತು ಅಷ್ಟೋತ್ತರಶತನಾಮಾವಳಿಃ

ನವಗ್ರಹ ಪೀಡಾಹರ ಸ್ತೋತ್ರಂ

– ಗುರು –

ಗುರು ಸ್ತೋತ್ರಂ

ಗುರು ಪಾದುಕಾ ಸ್ತೋತ್ರಂ

ಗುರ್ವಷ್ಟಕಂ

– ಶ್ರೀ ರಾಘವೇಂದ್ರ –

ಶ್ರೀ ರಾಘವೇಂದ್ರ ಸ್ತೋತ್ರಂ

ಶ್ರೀ ರಾಘವೇಂದ್ರ ಅಷ್ಟೋತ್ತರಶತನಾಮಾವಳಿಃ

ಸಪ್ತರ್ಷಿ ಸ್ಮರಣಂ

– ಶ್ರೀ ದತ್ತಾತ್ರೇಯ –

ಶ್ರೀ ದತ್ತ ಸ್ತವಂ

ಶ್ರೀ ದತ್ತ ಸ್ತೋತ್ರಂ (ಘೋರ ಕಷ್ಟೋದ್ಧಾರಣ ಸ್ತೋತ್ರಂ)

ಶ್ರೀ ದತ್ತಾತ್ರೇಯ ಸ್ತೋತ್ರಂ (ನಾರದ ಕೃತಂ)

ಸಿದ್ಧಮಂಗಳ ಸ್ತೋತ್ರಂ

ಶ್ರೀ ದತ್ತಾತ್ರೇಯ ದ್ವಾದಶನಾಮ ಸ್ತೋತ್ರಂ

ಶ್ರೀ ದತ್ತಾತ್ರೇಯ ಅಷ್ಟೋತ್ತರಶತನಾಮಾವಳಿಃ

– ಶ್ರೀ ಅಯ್ಯಪ್ಪ –

ಶ್ರೀ ಶಾಸ್ತಾ ಪಂಚರತ್ನಂ

ಶ್ರೀ ಶಾಸ್ತಾ ನಮಸ್ಕಾರ ಶ್ಲೋಕಾಃ

ಶ್ರೀ ಧರ್ಮಶಾಸ್ತಾ ಸ್ತೋತ್ರಂ

ಹರಿಹರಾತ್ಮಜಾಷ್ಟಕಂ (ಹರಿವರಾಸನಂ)

ಶ್ರೀ ಅಯ್ಯಪ್ಪ ಅಷ್ಟೋತ್ತರಶತನಾಮಾವಳಿಃ

– ವಿವಿಧ –

ಶ್ರೀ ಕುಬೇರ ಅಷ್ಟೋತ್ತರಶತನಾಮಾವಳಿಃ

ಶ್ರೀ ನಾಗ ಸ್ತೋತ್ರಂ (ನವನಾಗ ಸ್ತೋತ್ರಂ)

ಶ್ರೀ ತುಲಸೀ ಸ್ತೋತ್ರಂ

ಶ್ರೀ ತುಲಸೀ ಅಷ್ಟೋತ್ತರಶತನಾಮಾವಳಿಃ

ಗೋಮಾತ ಪ್ರಾರ್ಥನಾ

ಈ ಪುಸ್ತಕದಿಂದ ಸಂಬಂಧಿತ ಮತ್ತಷ್ಟು ವಿವರಗಳಿಗಾಗಿ “[email protected]” ಈ ಇಮೇಲ್ ಮೂಲಕ ಸಂಪರ್ಕಿಸಬಹುದು.

ಧನ್ಯವಾದಗಳು. ಶುಭಂ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed