Sri Govinda Namavali – ಶ್ರೀ ಗೋವಿಂದ ನಾಮಾವಳಿಃ


(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ಗೋವಿಂದಾ ಹರಿ ಗೋವಿಂದಾ |
ಗೋಕುಲನಂದನ ಗೋವಿಂದಾ |

ಶ್ರೀ ಶ್ರೀನಿವಾಸಾ ಗೋವಿಂದಾ |
ಶ್ರೀ ವೇಂಕಟೇಶಾ ಗೋವಿಂದಾ |
ಭಕ್ತವತ್ಸಲಾ ಗೋವಿಂದಾ |
ಭಾಗವತಪ್ರಿಯ ಗೋವಿಂದಾ || ೧

ನಿತ್ಯನಿರ್ಮಲಾ ಗೋವಿಂದಾ |
ನೀಲಮೇಘಶ್ಯಾಮ ಗೋವಿಂದಾ |
ಪುರಾಣಪುರುಷಾ ಗೋವಿಂದಾ |
ಪುಂಡರೀಕಾಕ್ಷ ಗೋವಿಂದಾ || ೨

ನಂದನಂದನಾ ಗೋವಿಂದಾ |
ನವನೀತಚೋರ ಗೋವಿಂದಾ |
ಪಶುಪಾಲಕ ಶ್ರೀ ಗೋವಿಂದಾ |
ಪಾಪವಿಮೋಚನ ಗೋವಿಂದಾ || ೩

ದುಷ್ಟಸಂಹಾರ ಗೋವಿಂದಾ |
ದುರಿತನಿವಾರಣ ಗೋವಿಂದಾ |
ಶಿಷ್ಟಪರಿಪಾಲಕ ಗೋವಿಂದಾ |
ಕಷ್ಟನಿವಾರಣ ಗೋವಿಂದಾ || ೪

ವಜ್ರಮಕುಟಧರ ಗೋವಿಂದಾ |
ವರಾಹಮೂರ್ತಿ ಗೋವಿಂದಾ |
ಗೋಪೀಜನಲೋಲ ಗೋವಿಂದಾ |
ಗೋವರ್ಧನೋದ್ಧಾರ ಗೋವಿಂದಾ || ೫

ದಶರಥನಂದನ ಗೋವಿಂದಾ |
ದಶಮುಖಮರ್ದನ ಗೋವಿಂದಾ |
ಪಕ್ಷಿವಾಹನ ಗೋವಿಂದಾ |
ಪಾಂಡವಪ್ರಿಯ ಗೋವಿಂದಾ || ೬

ಮತ್ಸ್ಯ ಕೂರ್ಮ ಗೋವಿಂದಾ |
ಮಧುಸೂದನ ಹರಿ ಗೋವಿಂದಾ |
ವರಾಹ ನರಸಿಂಹ ಗೋವಿಂದಾ |
ವಾಮನ ಭೃಗುರಾಮ ಗೋವಿಂದಾ || ೭

ಬಲರಾಮಾನುಜ ಗೋವಿಂದಾ |
ಬೌದ್ಧಕಲ್ಕಿಧರ ಗೋವಿಂದಾ |
ವೇಣುಗಾನಪ್ರಿಯ ಗೋವಿಂದಾ |
ವೇಂಕಟರಮಣಾ ಗೋವಿಂದಾ || ೮

ಸೀತಾನಾಯಕ ಗೋವಿಂದಾ |
ಶ್ರಿತಪರಿಪಾಲಕ ಗೋವಿಂದಾ |
ದರಿದ್ರಜನಪೋಷಕ ಗೋವಿಂದಾ |
ಧರ್ಮಸಂಸ್ಥಾಪಕ ಗೋವಿಂದಾ || ೯

ಅನಾಥರಕ್ಷಕ ಗೋವಿಂದಾ |
ಆಪದ್ಬಾಂಧವ ಗೋವಿಂದಾ |
ಶರಣಾಗತವತ್ಸಲ ಗೋವಿಂದಾ |
ಕರುಣಾಸಾಗರ ಗೋವಿಂದಾ || ೧೦

ಕಮಲದಳಾಕ್ಷ ಗೋವಿಂದಾ |
ಕಾಮಿತಫಲದಾ ಗೋವಿಂದಾ |
ಪಾಪವಿನಾಶಕ ಗೋವಿಂದಾ |
ಪಾಹಿ ಮುರಾರೇ ಗೋವಿಂದಾ || ೧೧

ಶ್ರೀಮುದ್ರಾಂಕಿತ ಗೋವಿಂದಾ |
ಶ್ರೀವತ್ಸಾಂಕಿತ ಗೋವಿಂದಾ |
ಧರಣೀನಾಯಕ ಗೋವಿಂದಾ |
ದಿನಕರತೇಜಾ ಗೋವಿಂದಾ || ೧೨

ಪದ್ಮಾವತಿಪ್ರಿಯ ಗೋವಿಂದಾ |
ಪ್ರಸನ್ನಮೂರ್ತೀ ಗೋವಿಂದಾ |
ಅಭಯಹಸ್ತ ಗೋವಿಂದಾ |
ಅಕ್ಷಯವರದ ಗೋವಿಂದಾ || ೧೩ [ಮತ್ಸ್ಯಾವತಾರಾ]

ಶಂಖಚಕ್ರಧರ ಗೋವಿಂದಾ |
ಶಾರ್ಙ್ಗಗದಾಧರ ಗೋವಿಂದಾ |
ವಿರಜಾತೀರ್ಥಸ್ಥ ಗೋವಿಂದಾ |
ವಿರೋಧಿಮರ್ದನ ಗೋವಿಂದಾ || ೧೪

ಸಾಲಗ್ರಾಮಧರ ಗೋವಿಂದಾ |
ಸಹಸ್ರನಾಮಾ ಗೋವಿಂದಾ |
ಲಕ್ಷ್ಮೀವಲ್ಲಭ ಗೋವಿಂದಾ |
ಲಕ್ಷ್ಮಣಾಗ್ರಜ ಗೋವಿಂದಾ || ೧೫

ಕಸ್ತೂರಿತಿಲಕ ಗೋವಿಂದಾ |
ಕಾಂಚನಾಂಬರಧರ ಗೋವಿಂದಾ |
ಗರುಡವಾಹನ ಗೋವಿಂದಾ |
ಗಜರಾಜರಕ್ಷಕ ಗೋವಿಂದಾ || ೧೬

ವಾನರಸೇವಿತ ಗೋವಿಂದಾ |
ವಾರಧಿಬಂಧನ ಗೋವಿಂದಾ |
ಸಪ್ತಗಿರೀಶಾ ಗೋವಿಂದಾ | [ಏಡುಕೊಂಡಲವಾಡ]
ಏಕಸ್ವರೂಪಾ ಗೋವಿಂದಾ || ೧೭

ಶ್ರೀರಾಮಕೃಷ್ಣಾ ಗೋವಿಂದಾ |
ರಘುಕುಲನಂದನ ಗೋವಿಂದಾ |
ಪ್ರತ್ಯಕ್ಷದೇವಾ ಗೋವಿಂದಾ |
ಪರಮದಯಾಕರ ಗೋವಿಂದಾ || ೧೮

ವಜ್ರಕವಚಧರ ಗೋವಿಂದಾ |
ವೈಜಯಂತಿಮಾಲ ಗೋವಿಂದಾ |
ವಡ್ಡಿಕಾಸುಲವಾಡ ಗೋವಿಂದಾ |
ವಸುದೇವತನಯಾ ಗೋವಿಂದಾ || ೧೯

ಬಿಲ್ವಪತ್ರಾರ್ಚಿತ ಗೋವಿಂದಾ |
ಭಿಕ್ಷುಕಸಂಸ್ತುತ ಗೋವಿಂದಾ |
ಸ್ತ್ರೀಪುಂರೂಪಾ ಗೋವಿಂದಾ |
ಶಿವಕೇಶವಮೂರ್ತಿ ಗೋವಿಂದಾ || ೨೦

ಬ್ರಹ್ಮಾಂಡರೂಪಾ ಗೋವಿಂದಾ |
ಭಕ್ತರಕ್ಷಕ ಗೋವಿಂದಾ |
ನಿತ್ಯಕಳ್ಯಾಣ ಗೋವಿಂದಾ |
ನೀರಜನಾಭ ಗೋವಿಂದಾ || ೨೧

ಹಥೀರಾಮಪ್ರಿಯ ಗೋವಿಂದಾ |
ಹರಿಸರ್ವೋತ್ತಮ ಗೋವಿಂದಾ |
ಜನಾರ್ದನಮೂರ್ತಿ ಗೋವಿಂದಾ |
ಜಗತ್ಸಾಕ್ಷಿರೂಪ ಗೋವಿಂದಾ || ೨೨

ಅಭಿಷೇಕಪ್ರಿಯ ಗೋವಿಂದಾ |
ಆಪನ್ನಿವಾರಣ ಗೋವಿಂದಾ |
ರತ್ನಕಿರೀಟಾ ಗೋವಿಂದಾ |
ರಾಮಾನುಜನುತ ಗೋವಿಂದಾ || ೨೩

ಸ್ವಯಂಪ್ರಕಾಶಾ ಗೋವಿಂದಾ |
ಆಶ್ರಿತಪಕ್ಷ ಗೋವಿಂದಾ |
ನಿತ್ಯಶುಭಪ್ರದ ಗೋವಿಂದಾ |
ನಿಖಿಲಲೋಕೇಶ ಗೋವಿಂದಾ || ೨೪

ಆನಂದರೂಪಾ ಗೋವಿಂದಾ |
ಆದ್ಯಂತರಹಿತಾ ಗೋವಿಂದಾ |
ಇಹಪರದಾಯಕ ಗೋವಿಂದಾ |
ಇಭರಾಜರಕ್ಷಕ ಗೋವಿಂದಾ || ೨೫

ಪರಮದಯಾಳೋ ಗೋವಿಂದಾ |
ಪದ್ಮನಾಭಹರಿ ಗೋವಿಂದಾ |
ತಿರುಮಲವಾಸಾ ಗೋವಿಂದಾ |
ತುಲಸೀವನಮಾಲ ಗೋವಿಂದಾ || ೨೬

ಶೇಷಸಾಯಿನೇ ಗೋವಿಂದಾ |
ಶೇಷಾದ್ರಿನಿಲಯಾ ಗೋವಿಂದಾ |
ಶ್ರೀನಿವಾಸ ಶ್ರೀ ಗೋವಿಂದಾ |
ಶ್ರೀ ವೇಂಕಟೇಶಾ ಗೋವಿಂದಾ || ೨೭

ಗೋವಿಂದಾ ಹರಿ ಗೋವಿಂದಾ |
ಗೋಕುಲನಂದನ ಗೋವಿಂದಾ |


ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ಶ್ರೀ ವೇಂಕಟೇಶ್ವರ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed