Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ಲಂಕಾಯಾಂ ಶಾಂಕರೀದೇವೀ ಕಾಮಾಕ್ಷೀ ಕಾಂಚಿಕಾಪುರೇ |
ಪ್ರದ್ಯುಮ್ನೇ ಶೃಂಖಳಾದೇವೀ ಚಾಮುಂಡೀ ಕ್ರೌಂಚಪಟ್ಟಣೇ || ೧ ||
ಅಲಂಪುರೇ ಜೋಗುಲಾಂಬಾ ಶ್ರೀಶೈಲೇ ಭ್ರಮರಾಂಬಿಕಾ |
ಕೊಲ್ಹಾಪುರೇ ಮಹಾಲಕ್ಷ್ಮೀ ಮುಹುರ್ಯೇ ಏಕವೀರಿಕಾ || ೨ ||
ಉಜ್ಜಯಿನ್ಯಾಂ ಮಹಾಕಾಲೀ ಪೀಠಿಕ್ಯಾಂ ಪುರುಹೂತಿಕಾ |
ಓಢ್ಯಾಯಾಂ ಗಿರಿಜಾದೇವೀ ಮಾಣಿಕ್ಯಾ ದಕ್ಷವಾಟಕೇ || ೩ ||
ಹರಿಕ್ಷೇತ್ರೇ ಕಾಮರೂಪಾ ಪ್ರಯಾಗೇ ಮಾಧವೇಶ್ವರೀ |
ಜ್ವಾಲಾಯಾಂ ವೈಷ್ಣವೀದೇವೀ ಗಯಾ ಮಾಂಗಲ್ಯಗೌರಿಕಾ || ೪ ||
ವಾರಾಣಸ್ಯಾಂ ವಿಶಾಲಾಕ್ಷೀ ಕಾಶ್ಮೀರೇಷು ಸರಸ್ವತೀ |
ಅಷ್ಟಾದಶ ಸುಪೀಠಾನಿ ಯೋಗಿನಾಮಪಿ ದುರ್ಲಭಮ್ || ೫ ||
ಸಾಯಂಕಾಲೇ ಪಠೇನ್ನಿತ್ಯಂ ಸರ್ವಶತ್ರುವಿನಾಶನಮ್ |
ಸರ್ವರೋಗಹರಂ ದಿವ್ಯಂ ಸರ್ವಸಂಪತ್ಕರಂ ಶುಭಮ್ || ೬ ||
ಇತಿ ಅಷ್ಟಾದಶ ಶಕ್ತಿಪೀಠ ಸ್ತೋತ್ರಮ್ |
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.
గమనిక: :"శ్రీ నరసింహ స్తోత్రనిధి" పుస్తకము అందుబాటులో ఉంది. Click here to buy
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.
ಶಂಖ-ಚಕ್ರ-ಪದ್ಮ-ವರದ ಮುದ್ರೆಗಳನ್ನು ಧರಿಸಿರುವ ದೇವಿಯ ಧ್ಯಾನ ಇದ್ರೆ ಆಕರ ಸಹಿತ ತಿಳಿಸಬಹುದೇ?