Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ಅರ್ಜುನ ಉವಾಚ |
ನಮಸ್ತೇ ಸಿದ್ಧಸೇನಾನಿ ಆರ್ಯೇ ಮಂದರವಾಸಿನಿ |
ಕುಮಾರಿ ಕಾಳಿ ಕಾಪಾಲಿ ಕಪಿಲೇ ಕೃಷ್ಣಪಿಂಗಳೇ || ೧ ||
ಭದ್ರಕಾಳಿ ನಮಸ್ತುಭ್ಯಂ ಮಹಾಕಾಳಿ ನಮೋಽಸ್ತು ತೇ |
ಚಂಡಿ ಚಂಡೇ ನಮಸ್ತುಭ್ಯಂ ತಾರಿಣಿ ವರವರ್ಣಿನಿ || ೨ ||
ಕಾತ್ಯಾಯನಿ ಮಹಾಭಾಗೇ ಕರಾಳಿ ವಿಜಯೇ ಜಯೇ |
ಶಿಖಿಪಿಂಛಧ್ವಜಧರೇ ನಾನಾಭರಣಭೂಷಿತೇ || ೩ ||
ಅಟ್ಟಶೂಲಪ್ರಹರಣೇ ಖಡ್ಗಖೇಟಕಧಾರಿಣಿ |
ಗೋಪೇಂದ್ರಸ್ಯಾನುಜೇ ಜ್ಯೇಷ್ಠೇ ನಂದಗೋಪಕುಲೋದ್ಭವೇ || ೪ ||
ಮಹಿಷಾಸೃಕ್ಪ್ರಿಯೇ ನಿತ್ಯಂ ಕೌಶಿಕಿ ಪೀತವಾಸಿನಿ |
ಅಟ್ಟಹಾಸೇ ಕೋಕಮುಖೇ ನಮಸ್ತೇಽಸ್ತು ರಣಪ್ರಿಯೇ || ೫ ||
ಉಮೇ ಶಾಕಂಭರಿ ಶ್ವೇತೇ ಕೃಷ್ಣೇ ಕೈಟಭನಾಶಿನಿ |
ಹಿರಣ್ಯಾಕ್ಷಿ ವಿರೂಪಾಕ್ಷಿ ಸುಧೂಮ್ರಾಕ್ಷಿ ನಮೋಽಸ್ತು ತೇ || ೬ ||
ವೇದಶ್ರುತಿಮಹಾಪುಣ್ಯೇ ಬ್ರಹ್ಮಣ್ಯೇ ಜಾತವೇದಸಿ |
ಜಂಬೂಕಟಕಚೈತ್ಯೇಷು ನಿತ್ಯಂ ಸನ್ನಿಹಿತಾಲಯೇ || ೭ ||
ತ್ವಂ ಬ್ರಹ್ಮವಿದ್ಯಾ ವಿದ್ಯಾನಾಂ ಮಹಾನಿದ್ರಾ ಚ ದೇಹಿನಾಮ್ |
ಸ್ಕಂದಮಾತರ್ಭಗವತಿ ದುರ್ಗೇ ಕಾಂತಾರವಾಸಿನಿ || ೮ ||
ಸ್ವಾಹಾಕಾರಃ ಸ್ವಧಾ ಚೈವ ಕಲಾ ಕಾಷ್ಠಾ ಸರಸ್ವತೀ |
ಸಾವಿತ್ರೀ ವೇದಮಾತಾ ಚ ತಥಾ ವೇದಾಂತ ಉಚ್ಯತೇ || ೯ ||
ಸ್ತುತಾಸಿ ತ್ವಂ ಮಹಾದೇವಿ ವಿಶುದ್ಧೇನಾಂತರಾತ್ಮನಾ |
ಜಯೋ ಭವತು ಮೇ ನಿತ್ಯಂ ತ್ವತ್ಪ್ರಸಾದಾದ್ರಣಾಜಿರೇ || ೧೦ ||
ಕಾಂತಾರಭಯದುರ್ಗೇಷು ಭಕ್ತಾನಾಂ ಚಾಲಯೇಷು ಚ |
ನಿತ್ಯಂ ವಸಸಿ ಪಾತಾಳೇ ಯುದ್ಧೇ ಜಯಸಿ ದಾನವಾನ್ || ೧೧ ||
ತ್ವಂ ಜಂಭನೀ ಮೋಹಿನೀ ಚ ಮಾಯಾ ಹ್ರೀಃ ಶ್ರೀಸ್ತಥೈವ ಚ |
ಸಂಧ್ಯಾ ಪ್ರಭಾವತೀ ಚೈವ ಸಾವಿತ್ರೀ ಜನನೀ ತಥಾ || ೧೨ ||
ತುಷ್ಟಿಃ ಪುಷ್ಟಿರ್ಧೃತಿರ್ದೀಪ್ತಿಶ್ಚಂದ್ರಾದಿತ್ಯವಿವರ್ಧಿನೀ |
ಭೂತಿರ್ಭೂತಿಮತಾಂ ಸಂಖ್ಯೇ ವೀಕ್ಷ್ಯಸೇ ಸಿದ್ಧಚಾರಣೈಃ || ೧೩ ||
ಇತಿ ಶ್ರೀಮನ್ಮಹಾಭಾರತೇ ಭೀಷ್ಮಪರ್ವಣಿ ತ್ರಯೋವಿಂಶೋಽಧ್ಯಾಯೇ ಅರ್ಜುನ ಕೃತ ಶ್ರೀ ದುರ್ಗಾ ಸ್ತೋತ್ರಮ್ |
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ದುರ್ಗಾ ಸ್ತೋತ್ರಗಳು ನೋಡಿ.
పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.