Read in తెలుగు / ಕನ್ನಡ / தமிழ் / देवनागरी / English (IAST)
ಶುಕ್ರಃ ಕಾವ್ಯಃ ಶುಕ್ರರೇತಾ ಶುಕ್ಲಾಂಬರಧರಃ ಸುಧೀ |
ಹಿಮಾಭಃ ಕುಂದಧವಳಃ ಶುಭ್ರಾಂಶುಃ ಶುಕ್ಲಭೂಷಣಃ || ೧ ||
ನೀತಿಜ್ಞೋ ನೀತಿಕೃನ್ನೀತಿಮಾರ್ಗಗಾಮೀ ಗ್ರಹಾಧಿಪಃ |
ಉಶನಾ ವೇದವೇದಾಂಗಪಾರಗಃ ಕವಿರಾತ್ಮವಿತ್ || ೨ ||
ಭಾರ್ಗವಃ ಕರುಣಾಃ ಸಿಂಧುರ್ಜ್ಞಾನಗಮ್ಯಃ ಸುತಪ್ರದಃ |
ಶುಕ್ರಸ್ಯೈತಾನಿ ನಾಮಾನಿ ಶುಕ್ರಂ ಸ್ಮೃತ್ವಾ ತು ಯಃ ಪಠೇತ್ || ೩ ||
ಆಯುರ್ಧನಂ ಸುಖಂ ಪುತ್ರಂ ಲಕ್ಷ್ಮೀ ವಸತಿಮುತ್ತಮಾಮ್ |
ವಿದ್ಯಾಂ ಚೈವ ಸ್ವಯಂ ತಸ್ಮೈ ಶುಕ್ರಸ್ತುಷ್ಟೋ ದದಾತಿ ಚ || ೪ ||
ಇತಿ ಶ್ರೀಸ್ಕಂದಪುರಾಣೇ ಶ್ರೀ ಶುಕ್ರ ಸ್ತೋತ್ರಮ್ |
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.
గమనిక: ఇటివలి ప్రచురణలు "శ్రీ కృష్ణ స్తోత్రనిధి" మరియు "శ్రీ ఆంజనేయ స్తోత్రనిధి"
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.