Sri Shukra Kavacham – ಶ್ರೀ ಶುಕ್ರ ಕವಚಂ



ಅಸ್ಯ ಶ್ರೀಶುಕ್ರಕವಚಸ್ತೋತ್ರಮಹಾಮಂತ್ರಸ್ಯ ಭರದ್ವಾಜ ಋಷಿಃ ಅನುಷ್ಟುಪ್ ಛಂದಃ ಶುಕ್ರೋ ದೇವತಾ ಅಂ ಬೀಜಂ ಗಂ ಶಕ್ತಿಃ ವಂ ಕೀಲಕಂ ಮಮ ಶುಕ್ರಗ್ರಹಪ್ರಸಾದ ಸಿದ್ಧ್ಯರ್ಥೇ ಜಪೇ ವಿನಿಯೋಗಃ |

ಕರನ್ಯಾಸಃ –
ಭಾಂ ಅಂಗುಷ್ಠಾಭ್ಯಾಂ ನಮಃ |
ಭೀಂ ತರ್ಜನೀಭ್ಯಾಂ ನಮಃ |
ಭೂಂ ಮಧ್ಯಮಾಭ್ಯಾಂ ನಮಃ |
ಭೈಂ ಅನಾಮಿಕಾಭ್ಯಾಂ ನಮಃ |
ಭೌಂ ಕನಿಷ್ಠಿಕಾಭ್ಯಾಂ ನಮಃ |
ಭಃ ಕರತಲಕರಪೃಷ್ಠಾಭ್ಯಾಂ ನಮಃ ||

ಅಂಗನ್ಯಾಸಃ –
ಭಾಂ ಹೃದಯಾಯ ನಮಃ |
ಭೀಂ ಶಿರಸೇ ಸ್ವಾಹಾ |
ಭೂಂ ಶಿಖಾಯೈ ವಷಟ್ |
ಭೈಂ ಕವಚಾಯ ಹುಮ್ |
ಭೌಂ ನೇತ್ರತ್ರಯಾಯ ವೌಷಟ್ |
ಭಃ ಅಸ್ತ್ರಾಯ ಫಟ್ |
ಭೂರ್ಭುವಃ ಸುವರೋಮಿತಿ ದಿಗ್ಬಂಧಃ ||

ಧ್ಯಾನಮ್ –
ಮೃಣಾಲಕುಂದೇಂದುಪಯೋಜಸುಪ್ರಭಂ
ಪೀತಾಂಬರಂ ಪ್ರಸೃತಮಕ್ಷಮಾಲಿನಮ್ |
ಸಮಸ್ತಶಾಸ್ತ್ರಾರ್ಥನಿಧಿಂ ಮಹಾಂತಂ
ಧ್ಯಾಯೇತ್ಕವಿಂ ವಾಂಛಿತಮರ್ಥಸಿದ್ಧಯೇ || ೧ ||

ಕವಚಮ್ –
ಶಿರೋ ಮೇ ಭಾರ್ಗವಃ ಪಾತು ಫಾಲಂ ಪಾತು ಗ್ರಹಾಧಿಪಃ |
ನೇತ್ರೇ ದೈತ್ಯಗುರುಃ ಪಾತು ಶ್ರೋತ್ರೇ ಮೇ ಚಂದನದ್ಯುತಿಃ || ೨ ||

ಪಾತು ಮೇ ನಾಸಿಕಾಂ ಕಾವ್ಯೋ ವದನಂ ದೈತ್ಯವಂದಿತಃ |
ಜಿಹ್ವಾ ಮೇ ಚೋಶನಾಃ ಪಾತು ಕಂಠಂ ಶ್ರೀಕಂಠಭಕ್ತಿಮಾನ್ || ೩ ||

ಭುಜೌ ತೇಜೋನಿಧಿಃ ಪಾತು ಕುಕ್ಷಿಂ ಪಾತು ಮನೋವ್ರಜಃ |
ನಾಭಿಂ ಭೃಗುಸುತಃ ಪಾತು ಮಧ್ಯಂ ಪಾತು ಮಹೀಪ್ರಿಯಃ || ೪ ||

ಕಟಿಂ ಮೇ ಪಾತು ವಿಶ್ವಾತ್ಮಾ ಊರೂ ಮೇ ಸುರಪೂಜಿತಃ |
ಜಾನುಂ ಜಾಡ್ಯಹರಃ ಪಾತು ಜಂಘೇ ಜ್ಞಾನವತಾಂ ವರಃ || ೫ ||

ಗುಲ್ಫೌ ಗುಣನಿಧಿಃ ಪಾತು ಪಾತು ಪಾದೌ ವರಾಂಬರಃ |
ಸರ್ವಾಣ್ಯಂಗಾನಿ ಮೇ ಪಾತು ಸ್ವರ್ಣಮಾಲಾಪರಿಷ್ಕೃತಃ || ೬ ||

ಯ ಇದಂ ಕವಚಂ ದಿವ್ಯಂ ಪಠತಿ ಶ್ರದ್ಧಯಾನ್ವಿತಃ |
ನ ತಸ್ಯ ಜಾಯತೇ ಪೀಡಾ ಭಾರ್ಗವಸ್ಯ ಪ್ರಸಾದತಃ || ೭ ||

ಇತಿ ಶ್ರೀಬ್ರಹ್ಮಾಂಡಪುರಾಣೇ ಶ್ರೀ ಶುಕ್ರ ಕವಚಮ್ |


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed