Sri Venkatesha Ashtakam – ಶ್ರೀ ವೇಂಕಟೇಶ ಅಷ್ಟಕಂ


(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ವೇಂಕಟೇಶೋ ವಾಸುದೇವಃ ಪ್ರದ್ಯುಮ್ನೋಽಮಿತವಿಕ್ರಮಃ |
ಸಂಕರ್ಷಣೋಽನಿರುದ್ಧಶ್ಚ ಶೇಷಾದ್ರಿಪತಿರೇವ ಚ || ೧ ||

ಜನಾರ್ದನಃ ಪದ್ಮನಾಭೋ ವೇಂಕಟಾಚಲವಾಸಿನಃ |
ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತವತ್ಸಲಃ || ೨ ||

ಗೋವಿಂದೋ ಗೋಪತಿಃ ಕೃಷ್ಣಃ ಕೇಶವೋ ಗರುಡಧ್ವಜಃ |
ವರಾಹೋ ವಾಮನಶ್ಚೈವ ನಾರಾಯಣ ಅಧೋಕ್ಷಜಃ || ೩ ||

ಶ್ರೀಧರಃ ಪುಂಡರೀಕಾಕ್ಷಃ ಸರ್ವದೇವಸ್ತುತೋ ಹರಿಃ |
ಶ್ರೀನೃಸಿಂಹೋ ಮಹಾಸಿಂಹಃ ಸೂತ್ರಾಕಾರಃ ಪುರಾತನಃ || ೪ ||

ರಮಾನಾಥೋ ಮಹೀಭರ್ತಾ ಭೂಧರಃ ಪುರುಷೋತ್ತಮಃ |
ಚೋಳಪುತ್ರಪ್ರಿಯಃ ಶಾಂತೋ ಬ್ರಹ್ಮಾದೀನಾಂ ವರಪ್ರದಃ || ೫ ||

ಶ್ರೀನಿಧಿಃ ಸರ್ವಭೂತಾನಾಂ ಭಯಕೃದ್ಭಯನಾಶನಃ |
ಶ್ರೀರಾಮೋ ರಾಮಭದ್ರಶ್ಚ ಭವಬಂಧೈಕಮೋಚಕಃ || ೬ ||

ಭೂತಾವಾಸೋ ಗಿರಿವಾಸಃ ಶ್ರೀನಿವಾಸಃ ಶ್ರಿಯಃ ಪತಿಃ |
ಅಚ್ಯುತಾನಂತ ಗೋವಿಂದೋ ವಿಷ್ಣುರ್ವೇಂಕಟನಾಯಕಃ || ೭ ||

ಸರ್ವದೇವೈಕಶರಣಂ ಸರ್ವದೇವೈಕದೈವತಮ್ |
ಸಮಸ್ತದೇವಕವಚಂ ಸರ್ವದೇವಶಿಖಾಮಣಿಃ || ೮ ||

ಇತೀದಂ ಕೀರ್ತಿತಂ ಯಸ್ಯ ವಿಷ್ಣೋರಮಿತತೇಜಸಃ |
ತ್ರಿಕಾಲೇ ಯಃ ಪಠೇನ್ನಿತ್ಯಂ ಪಾಪಂ ತಸ್ಯ ನ ವಿದ್ಯತೇ || ೯ ||

ರಾಜದ್ವಾರೇ ಪಠೇದ್ಘೋರೇ ಸಂಗ್ರಾಮೇ ರಿಪುಸಂಕಟೇ |
ಭೂತಸರ್ಪಪಿಶಾಚಾದಿಭಯಂ ನಾಸ್ತಿ ಕದಾಚನ || ೧೦ ||

ಅಪುತ್ರೋ ಲಭತೇ ಪುತ್ರಾನ್ ನಿರ್ಧನೋ ಧನವಾನ್ ಭವೇತ್ |
ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ || ೧೧ ||

ಯದ್ಯದಿಷ್ಟತಮಂ ಲೋಕೇ ತತ್ತತ್ಪ್ರಾಪ್ನೋತ್ಯಸಂಶಯಃ |
ಐಶ್ವರ್ಯಂ ರಾಜಸಮ್ಮಾನಂ ಭುಕ್ತಿಮುಕ್ತಿಫಲಪ್ರದಮ್ || ೧೨ ||

ವಿಷ್ಣೋರ್ಲೋಕೈಕಸೋಪಾನಂ ಸರ್ವದುಃಖೈಕನಾಶನಮ್ |
ಸರ್ವೈಶ್ವರ್ಯಪ್ರದಂ ನೄಣಾಂ ಸರ್ವಮಂಗಳಕಾರಕಮ್ || ೧೩ ||

ಮಾಯಾವೀ ಪರಮಾನಂದಂ ತ್ಯಕ್ತ್ವಾ ವೈಕುಂಠಮುತ್ತಮಮ್ |
ಸ್ವಾಮಿಪುಷ್ಕರಿಣೀತೀರೇ ರಮಯಾ ಸಹ ಮೋದತೇ || ೧೪ ||

ಕಳ್ಯಾಣಾದ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ |
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ || ೧೫ ||

ಇತಿ ಶ್ರೀ ಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ವೇಂಕಟಗಿರಿಮಾಹಾತ್ಮ್ಯೇ ಶ್ರೀ ವೇಂಕಟೇಶ ಅಷ್ಟಕಮ್ |


ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ಶ್ರೀ ವೇಂಕಟೇಶ್ವರ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed