Gomatha Prarthana – ಗೋಮಾತ ಪ್ರಾರ್ಥನ


(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ನಮೋ ಬ್ರಹ್ಮಣ್ಯದೇವಾಯ ಗೋ ಬ್ರಾಹ್ಮಣ ಹಿತಾಯ ಚ |
ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ || ೧

ಕೀರ್ತನಂ ಶ್ರವಣಂ ದಾನಂ ದರ್ಶನಂ ಚಾಽಪಿ ಪಾರ್ಧಿವ |
ಗವಾಂ ಪ್ರಶಸ್ಯತೇ ವೀರ ಸರ್ವಪಾಪಹರಂ ಶಿವಮ್ || ೨

ಘೃತಕ್ಷೀರಪ್ರದಾ ಗಾವೋ ಘೃತಯೋನ್ಯೋ ಘೃತೋದ್ಭವಾಃ |
ಘೃತನದ್ಯೋ ಘೃತಾವರ್ತಾಸ್ತಾಮೇ ಸಂತು ಸದಾ ಗೃಹೇ || ೩

ಘೃತಂ ಮೇ ಹೃದಯೇ ನಿತ್ಯಂ ಘೃತಂ ನಾಭ್ಯಾಂ ಪ್ರತಿಷ್ಟಿತಂ |
ಘೃತಂ ಸರ್ವೇಷು ಗಾತ್ರೇಷು ಘೃತಂ ಮೇ ಮನಸಿಸ್ಥಿತಮ್ || ೪

ಗಾವೋ ಮಮಾಗ್ರತೋ ನಿತ್ಯಂ ಗಾವಃ ಪೃಷ್ಠತ ಏವ ಚ |
ಗಾವೋ ಮೇ ಸರ್ವತಶ್ಚೈವ ಗವಾಂ ಮಧ್ಯೇವಸಾಮ್ಯಹಮ್ || ೫

ಇತ್ಯಾಚಮ್ಯ ಜಪೇತ್ಸಾಯಂ ಪ್ರಾತಶ್ಚ ಪುರುಷಸ್ಸದಾ |
ಯದಹ್ನಾತ್ಕುರುತೇಪಾಪಂ ತಸ್ಮಾತ್ ಸ ಪರಿಮುಚ್ಯತೇ || ೬


ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ವಿವಿಧ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed
%d bloggers like this: