Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ಪ್ರಾತಃ ಸ್ಮರಾಮಿ ಪರಮೇಶ್ವರವಕ್ತ್ರಪದ್ಮಂ
ಫಾಲಾಕ್ಷಿಕೀಲಪರಿಶೋಷಿತಪಂಚಬಾಣಮ್ |
ಭಸ್ಮತ್ರಿಪುಂಡ್ರರಚಿತಂ ಫಣಿಕುಂಡಲಾಢ್ಯಂ
ಕುಂದೇಂದುಚಂದನಸುಧಾರಸಮಂದಹಾಸಮ್ || ೧ ||
ಪ್ರಾತರ್ಭಜಾಮಿ ಪರಮೇಶ್ವರಬಾಹುದಂಡಾನ್
ಖಟ್ವಾಂಗಶೂಲಹರಿಣಾಹಿಪಿನಾಕಯುಕ್ತಾನ್ |
ಗೌರೀಕಪೋಲಕುಚರಂಜಿತಪತ್ರರೇಖಾನ್
ಸೌವರ್ಣಕಂಕಣಮಣಿದ್ಯುತಿಭಾಸಮಾನಾನ್ || ೨ ||
ಪ್ರಾತರ್ನಮಾಮಿ ಪರಮೇಶ್ವರಪಾದಪದ್ಮಂ
ಪದ್ಮೋದ್ಭವಾಮರಮುನೀಂದ್ರಮನೋನಿವಾಸಮ್ |
ಪದ್ಮಾಕ್ಷನೇತ್ರಸರಸೀರುಹ ಪೂಜನೀಯಂ
ಪದ್ಮಾಂಕುಶಧ್ವಜಸರೋರುಹಲಾಂಛನಾಢ್ಯಮ್ || ೩ ||
ಪ್ರಾತಃ ಸ್ಮರಾಮಿ ಪರಮೇಶ್ವರಪುಣ್ಯಮೂರ್ತಿಂ
ಕರ್ಪೂರಕುಂದಧವಳಂ ಗಜಚರ್ಮಚೇಲಮ್ |
ಗಂಗಾಧರಂ ಘನಕಪರ್ದಿವಿಭಾಸಮಾನಂ
ಕಾತ್ಯಾಯನೀತನುವಿಭೂಷಿತವಾಮಭಾಗಮ್ || ೪ ||
ಪ್ರಾತಃ ಸ್ಮರಾಮಿ ಪರಮೇಶ್ವರಪುಣ್ಯನಾಮ
ಶ್ರೇಯಃ ಪ್ರದಂ ಸಕಲದುಃಖವಿನಾಶಹೇತುಮ್ |
ಸಂಸಾರತಾಪಶಮನಂ ಕಲಿಕಲ್ಮಷಘ್ನಂ
ಗೋಕೋಟಿದಾನಫಲದಂ ಸ್ಮರಣೇನ ಪುಂಸಾಮ್ || ೫ ||
ಶ್ರೀಪಂಚರತ್ನಾನಿ ಮಹೇಶ್ವರಸ್ಯ
ಭಕ್ತ್ಯಾ ಪಠೇದ್ಯಃ ಪ್ರಯತಃ ಪ್ರಭಾತೇ |
ಆಯುಷ್ಯಮಾರೋಗ್ಯಮನೇಕಭೋಗಾನ್
ಪ್ರಾಪ್ನೋತಿ ಕೈವಲ್ಯಪದಂ ದುರಾಪಮ್ || ೬ ||
ಇತಿ ಶ್ರೀಮಚ್ಛಂಕರಾಚಾರ್ಯ ಕೃತಂ ಮಹೇಶ್ವರ ಪಂಚರತ್ನ ಸ್ತೋತ್ರಮ್ |
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.
పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.