Sri Rama Ashtottara Shatanamavali – ಶ್ರೀ ರಾಮ ಅಷ್ಟೋತ್ತರನಾಮಾವಳಿಃ


(ಗಮನಿಸಿ: ಈ ನಾಮಾವಳಿ “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ಓಂ ಶ್ರೀರಾಮಾಯ ನಮಃ |
ಓಂ ರಾಮಭದ್ರಾಯ ನಮಃ |
ಓಂ ರಾಮಚಂದ್ರಾಯ ನಮಃ |
ಓಂ ಶಾಶ್ವತಾಯ ನಮಃ |
ಓಂ ರಾಜೀವಲೋಚನಾಯ ನಮಃ |
ಓಂ ಶ್ರೀಮತೇ ನಮಃ |
ಓಂ ರಾಜೇಂದ್ರಾಯ ನಮಃ |
ಓಂ ರಘುಪುಂಗವಾಯ ನಮಃ |
ಓಂ ಜಾನಕೀವಲ್ಲಭಾಯ ನಮಃ | ೯

ಓಂ ಜೈತ್ರಾಯ ನಮಃ |
ಓಂ ಜಿತಾಮಿತ್ರಾಯ ನಮಃ |
ಓಂ ಜನಾರ್ದನಾಯ ನಮಃ |
ಓಂ ವಿಶ್ವಾಮಿತ್ರಪ್ರಿಯಾಯ ನಮಃ |
ಓಂ ದಾಂತಾಯ ನಮಃ |
ಓಂ ಶರಣತ್ರಾಣತತ್ಪರಾಯ ನಮಃ |
ಓಂ ವಾಲಿಪ್ರಮಥನಾಯ ನಮಃ |
ಓಂ ವಾಗ್ಮಿನೇ ನಮಃ |
ಓಂ ಸತ್ಯವಾಚೇ ನಮಃ | ೧೮

ಓಂ ಸತ್ಯವಿಕ್ರಮಾಯ ನಮಃ |
ಓಂ ಸತ್ಯವ್ರತಾಯ ನಮಃ |
ಓಂ ವ್ರತಧರಾಯ ನಮಃ |
ಓಂ ಸದಾಹನುಮದಾಶ್ರಿತಾಯ ನಮಃ |
ಓಂ ಕೌಸಲೇಯಾಯ ನಮಃ |
ಓಂ ಖರಧ್ವಂಸಿನೇ ನಮಃ |
ಓಂ ವಿರಾಧವಧಪಂಡಿತಾಯ ನಮಃ |
ಓಂ ವಿಭೀಷಣಪರಿತ್ರಾತ್ರೇ ನಮಃ |
ಓಂ ಹರಕೋದಂಡಖಂಡನಾಯ ನಮಃ | ೨೭

ಓಂ ಸಪ್ತತಾಳಪ್ರಭೇತ್ತ್ರೇ ನಮಃ |
ಓಂ ದಶಗ್ರೀವಶಿರೋಹರಾಯ ನಮಃ |
ಓಂ ಜಾಮದಗ್ನ್ಯಮಹಾದರ್ಪದಲನಾಯ ನಮಃ |
ಓಂ ತಾಟಕಾಂತಕಾಯ ನಮಃ |
ಓಂ ವೇದಾಂತಸಾರಾಯ ನಮಃ |
ಓಂ ವೇದಾತ್ಮನೇ ನಮಃ |
ಓಂ ಭವರೋಗಸ್ಯಭೇಷಜಾಯ ನಮಃ |
ಓಂ ದೂಷಣತ್ರಿಶಿರೋಹಂತ್ರೇ ನಮಃ |
ಓಂ ತ್ರಿಮೂರ್ತಯೇ ನಮಃ | ೩೬

ಓಂ ತ್ರಿಗುಣಾತ್ಮಕಾಯ ನಮಃ |
ಓಂ ತ್ರಿವಿಕ್ರಮಾಯ ನಮಃ |
ಓಂ ತ್ರಿಲೋಕಾತ್ಮನೇ ನಮಃ |
ಓಂ ಪುಣ್ಯಚಾರಿತ್ರಕೀರ್ತನಾಯ ನಮಃ |
ಓಂ ತ್ರಿಲೋಕರಕ್ಷಕಾಯ ನಮಃ |
ಓಂ ಧನ್ವಿನೇ ನಮಃ |
ಓಂ ದಂಡಕಾರಣ್ಯಕರ್ತನಾಯ ನಮಃ |
ಓಂ ಅಹಲ್ಯಾಶಾಪಶಮನಾಯ ನಮಃ |
ಓಂ ಪಿತೃಭಕ್ತಾಯ ನಮಃ | ೪೫

ಓಂ ವರಪ್ರದಾಯ ನಮಃ |
ಓಂ ಜಿತೇಂದ್ರಿಯಾಯ ನಮಃ |
ಓಂ ಜಿತಕ್ರೋಧಾಯ ನಮಃ |
ಓಂ ಜಿತಾಮಿತ್ರಾಯ ನಮಃ |
ಓಂ ಜಗದ್ಗುರವೇ ನಮಃ |
ಓಂ ಋಕ್ಷವಾನರಸಂಘಾತಿನೇ ನಮಃ |
ಓಂ ಚಿತ್ರಕೂಟಸಮಾಶ್ರಯಾಯ ನಮಃ |
ಓಂ ಜಯಂತತ್ರಾಣವರದಾಯ ನಮಃ |
ಓಂ ಸುಮಿತ್ರಾಪುತ್ರಸೇವಿತಾಯ ನಮಃ | ೫೪

ಓಂ ಸರ್ವದೇವಾಧಿದೇವಾಯ ನಮಃ |
ಓಂ ಮೃತವಾನರಜೀವನಾಯ ನಮಃ |
ಓಂ ಮಾಯಾಮಾರೀಚಹಂತ್ರೇ ನಮಃ |
ಓಂ ಮಹಾದೇವಾಯ ನಮಃ |
ಓಂ ಮಹಾಭುಜಾಯ ನಮಃ |
ಓಂ ಸರ್ವದೇವಸ್ತುತಾಯ ನಮಃ |
ಓಂ ಸೌಮ್ಯಾಯ ನಮಃ |
ಓಂ ಬ್ರಹ್ಮಣ್ಯಾಯ ನಮಃ |
ಓಂ ಮುನಿಸಂಸ್ತುತಾಯ ನಮಃ | ೬೩

ಓಂ ಮಹಾಯೋಗಿನೇ ನಮಃ |
ಓಂ ಮಹೋದಾರಾಯ ನಮಃ |
ಓಂ ಸುಗ್ರೀವೇಪ್ಸಿತರಾಜ್ಯದಾಯ ನಮಃ |
ಓಂ ಸರ್ವಪುಣ್ಯಾಧಿಕಫಲಾಯ ನಮಃ |
ಓಂ ಸ್ಮೃತಸರ್ವಾಘನಾಶನಾಯ ನಮಃ |
ಓಂ ಆದಿಪುರುಷಾಯ ನಮಃ |
ಓಂ ಪರಮಪುರುಷಾಯ ನಮಃ |
ಓಂ ಮಹಾಪುರುಷಾಯ ನಮಃ |
ಓಂ ಪುಣ್ಯೋದಯಾಯ ನಮಃ | ೭೨

ಓಂ ದಯಾಸಾರಾಯ ನಮಃ |
ಓಂ ಪುರಾಣಪುರುಷೋತ್ತಮಾಯ ನಮಃ |
ಓಂ ಸ್ಮಿತವಕ್ತ್ರಾಯ ನಮಃ |
ಓಂ ಮಿತಭಾಷಿಣೇ ನಮಃ |
ಓಂ ಪೂರ್ವಭಾಷಿಣೇ ನಮಃ |
ಓಂ ರಾಘವಾಯ ನಮಃ |
ಓಂ ಅನಂತಗುಣಗಂಭೀರಾಯ ನಮಃ |
ಓಂ ಧೀರೋದಾತ್ತಗುಣೋತ್ತಮಾಯ ನಮಃ |
ಓಂ ಮಾಯಾಮಾನುಷಚಾರಿತ್ರಾಯ ನಮಃ | ೮೧

ಓಂ ಮಹಾದೇವಾದಿಪೂಜಿತಾಯ ನಮಃ |
ಓಂ ಸೇತುಕೃತೇ ನಮಃ |
ಓಂ ಜಿತವಾರಾಶಯೇ ನಮಃ |
ಓಂ ಸರ್ವತೀರ್ಥಮಯಾಯ ನಮಃ |
ಓಂ ಹರಯೇ ನಮಃ |
ಓಂ ಶ್ಯಾಮಾಂಗಾಯ ನಮಃ |
ಓಂ ಸುಂದರಾಯ ನಮಃ |
ಓಂ ಶೂರಾಯ ನಮಃ |
ಓಂ ಪೀತವಾಸಸೇ ನಮಃ | ೯೦

ಓಂ ಧನುರ್ಧರಾಯ ನಮಃ |
ಓಂ ಸರ್ವಯಜ್ಞಾಧಿಪಾಯ ನಮಃ |
ಓಂ ಯಜ್ವಿನೇ ನಮಃ |
ಓಂ ಜರಾಮರಣವರ್ಜಿತಾಯ ನಮಃ |
ಓಂ ವಿಭೀಷಣಪ್ರತಿಷ್ಠಾತ್ರೇ ನಮಃ |
ಓಂ ಸರ್ವಾವಗುಣವರ್ಜಿತಾಯ ನಮಃ |
ಓಂ ಪರಮಾತ್ಮನೇ ನಮಃ |
ಓಂ ಪರಸ್ಮೈ ಬ್ರಹ್ಮಣೇ ನಮಃ |
ಓಂ ಸಚ್ಚಿದಾನಂದವಿಗ್ರಹಾಯ ನಮಃ | ೯೯

ಓಂ ಪರಸ್ಮೈ ಜ್ಯೋತಿಷೇ ನಮಃ |
ಓಂ ಪರಸ್ಮೈ ಧಾಮ್ನೇ ನಮಃ |
ಓಂ ಪರಾಕಾಶಾಯ ನಮಃ |
ಓಂ ಪರಾತ್ಪರಾಯ ನಮಃ |
ಓಂ ಪರೇಶಾಯ ನಮಃ |
ಓಂ ಪಾರಗಾಯ ನಮಃ |
ಓಂ ಪಾರಾಯ ನಮಃ |
ಓಂ ಸರ್ವದೇವಾತ್ಮಕಾಯ ನಮಃ |
ಓಂ ಪರಸ್ಮೈ ನಮಃ | ೧೦೮


ಗಮನಿಸಿ: ಮೇಲೆ ಕೊಟ್ಟಿರುವ ನಾಮಾವಳಿ ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ಶ್ರೀ ರಾಮ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed