Ghora Kashtodharana Datta Stotram – ಶ್ರೀ ದತ್ತ ಸ್ತೋತ್ರಂ (ಘೋರ ಕಷ್ಟೋದ್ಧಾರಣ ಸ್ತೋತ್ರಂ)


(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ಶ್ರೀಪಾದ ಶ್ರೀವಲ್ಲಭ ತ್ವಂ ಸದೈವ
ಶ್ರೀದತ್ತಾಸ್ಮಾನ್ಪಾಹಿ ದೇವಾಧಿದೇವ |
ಭಾವಗ್ರಾಹ್ಯ ಕ್ಲೇಶಹಾರಿನ್ ಸುಕೀರ್ತೇ
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ || ೧ ||

ತ್ವಂ ನೋ ಮಾತಾ ತ್ವಂ ಪಿತಾಽಽಪ್ತೋಽಧಿಪಸ್ತ್ವಂ
ತ್ರಾತಾ ಯೋಗಕ್ಷೇಮಕೃತ್ಸದ್ಗುರುಸ್ತ್ವಮ್ |
ತ್ವಂ ಸರ್ವಸ್ವಂ ನೋ ಪ್ರಭೋ ವಿಶ್ವಮೂರ್ತೇ
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ || ೨ ||

ಪಾಪಂ ತಾಪಂ ವ್ಯಾಧಿಮಾಧಿಂ ಚ ದೈನ್ಯಂ
ಭೀತಿಂ ಕ್ಲೇಶಂ ತ್ವಂ ಹರಾಶು ತ್ವದನ್ಯಮ್ |
ತ್ರಾತಾರಂ ನೋ ವೀಕ್ಷ್ಯ ಈಶಾಸ್ತಜೂರ್ತೇ
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ || ೩ ||

ನಾನ್ಯಸ್ತ್ರಾತಾ ನಾಽಪಿ ದಾತಾ ನ ಭರ್ತಾ
ತ್ವತ್ತೋ ದೇವ ತ್ವಂ ಶರಣ್ಯೋಽಕಹರ್ತಾ |
ಕುರ್ವಾತ್ರೇಯಾನುಗ್ರಹಂ ಪೂರ್ಣರಾತೇ
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ || ೪ ||

ಧರ್ಮೇ ಪ್ರೀತಿಂ ಸನ್ಮತಿಂ ದೇವಭಕ್ತಿಂ
ಸತ್ಸಂಗಾಪ್ತಿಂ ದೇಹಿ ಭುಕ್ತಿಂ ಚ ಮುಕ್ತಿಮ್ |
ಭಾವಾಸಕ್ತಿಂ ಚಾಖಿಲಾನಂದಮೂರ್ತೇ
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ || ೫ ||

ಶ್ಲೋಕಪಂಚಕಮೇತದ್ಯೋ ಲೋಕಮಂಗಳವರ್ಧನಮ್ |
ಪ್ರಪಠೇನ್ನಿಯತೋ ಭಕ್ತ್ಯಾ ಸ ಶ್ರೀದತ್ತಪ್ರಿಯೋ ಭವೇತ್ || ೬ ||

ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀಮದ್ವಾಸುದೇವಾನಂದಸರಸ್ವತಿ ಯತಿ ವಿರಚಿತಂ ಘೋರಕಷ್ಟೋದ್ಧಾರಣ ಸ್ತೋತ್ರಮ್ |


ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed