Read in తెలుగు / ಕನ್ನಡ / தமிழ் / देवनागरी / English (IAST)
ನಮಃ ಕೃಷ್ಣಾಯ ನೀಲಾಯ ಶಿಖಿಖಂಡನಿಭಾಯ ಚ |
ನಮೋ ನೀಲಮಧೂಕಾಯ ನೀಲೋತ್ಪಲನಿಭಾಯ ಚ || ೧ ||
ನಮೋ ನಿರ್ಮಾಂಸದೇಹಾಯ ದೀರ್ಘಶ್ರುತಿಜಟಾಯ ಚ |
ನಮೋ ವಿಶಾಲನೇತ್ರಾಯ ಶುಷ್ಕೋದರ ಭಯಾನಕ || ೨ ||
ನಮಃ ಪೌರುಷಗಾತ್ರಾಯ ಸ್ಥೂಲರೋಮಾಯ ತೇ ನಮಃ |
ನಮೋ ನಿತ್ಯಂ ಕ್ಷುಧಾರ್ತಾಯ ನಿತ್ಯತೃಪ್ತಾಯ ತೇ ನಮಃ || ೩ ||
ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಳಿನೇ |
ನಮೋ ದೀರ್ಘಾಯ ಶುಷ್ಕಾಯ ಕಾಲದಂಷ್ಟ್ರ ನಮೋಽಸ್ತು ತೇ || ೪ ||
ನಮಸ್ತೇ ಘೋರರೂಪಾಯ ದುರ್ನಿರೀಕ್ಷ್ಯಾಯ ತೇ ನಮಃ |
ನಮಸ್ತೇ ಸರ್ವಭಕ್ಷಾಯ ವಲೀಮುಖ ನಮೋಽಸ್ತು ತೇ || ೫ ||
ಸೂರ್ಯಪುತ್ತ್ರ ನಮಸ್ತೇಽಸ್ತು ಭಾಸ್ವರೋಭಯದಾಯಿನೇ |
ಅಧೋದೃಷ್ಟೇ ನಮಸ್ತೇಽಸ್ತು ಸಂವರ್ತಕ ನಮೋಽಸ್ತು ತೇ || ೬ ||
ನಮೋ ಮಂದಗತೇ ತುಭ್ಯಂ ನಿಷ್ಪ್ರಭಾಯ ನಮೋನಮಃ |
ತಪಸಾ ಜ್ಞಾನದೇಹಾಯ ನಿತ್ಯಯೋಗರತಾಯ ಚ || ೭ ||
ಜ್ಞಾನಚಕ್ಷುರ್ನಮಸ್ತೇಽಸ್ತು ಕಾಶ್ಯಪಾತ್ಮಜಸೂನವೇ |
ತುಷ್ಟೋ ದದಾಸಿ ರಾಜ್ಯಂ ತ್ವಂ ಕ್ರುದ್ಧೋ ಹರಸಿ ತತ್ ಕ್ಷಣಾತ್ || ೮ ||
ದೇವಾಸುರಮನುಷ್ಯಾಶ್ಚ ಸಿದ್ಧವಿದ್ಯಾಧರೋರಗಾಃ |
ತ್ವಯಾವಲೋಕಿತಾಸ್ಸೌರೇ ದೈನ್ಯಮಾಶುವ್ರಜಂತಿತೇ || ೯ ||
ಬ್ರಹ್ಮಾ ಶಕ್ರೋಯಮಶ್ಚೈವ ಮುನಯಃ ಸಪ್ತತಾರಕಾಃ |
ರಾಜ್ಯಭ್ರಷ್ಟಾಃ ಪತಂತೀಹ ತವ ದೃಷ್ಟ್ಯಾಽವಲೋಕಿತಃ || ೧೦ ||
ತ್ವಯಾಽವಲೋಕಿತಾಸ್ತೇಽಪಿ ನಾಶಂ ಯಾಂತಿ ಸಮೂಲತಃ |
ಪ್ರಸಾದಂ ಕುರು ಮೇ ಸೌರೇ ಪ್ರಣತ್ವಾಹಿತ್ವಮರ್ಥಿತಃ || ೧೧ ||
ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.
గమనిక: "శ్రీ లక్ష్మీ స్తోత్రనిధి" పారాయణ గ్రంథము తెలుగులో ముద్రణ చేయుటకు ఆలోచన చేయుచున్నాము.
Chant other stotras in తెలుగు, ಕನ್ನಡ, தமிழ், देवनागरी, english.
Report mistakes and corrections in Stotranidhi content.
Very important Line Sri Shanidevara stostram
Ok
ನನ್ನ ಪ್ರತಿದಿನದ ಗೆಳೆಯ ” ಸ್ತೋತ್ರ ನಿಧಿ ”
ಧನ್ಯವಾದಗಳು ???????