Sri Shani Ashtottara Shatanama Stotram 1 – ಶ್ರೀ ಶನಿ ಅಷ್ಟೋತ್ತರಶತನಾಮ ಸ್ತೋತ್ರಂ 1


ಶನೈಶ್ಚರಾಯ ಶಾಂತಾಯ ಸರ್ವಾಭೀಷ್ಟಪ್ರದಾಯಿನೇ |
ಶರಣ್ಯಾಯ ವರೇಣ್ಯಾಯ ಸರ್ವೇಶಾಯ ನಮೋ ನಮಃ || ೧ ||

ಸೌಮ್ಯಾಯ ಸುರವಂದ್ಯಾಯ ಸುರಲೋಕವಿಹಾರಿಣೇ |
ಸುಖಾಸನೋಪವಿಷ್ಟಾಯ ಸುಂದರಾಯ ನಮೋ ನಮಃ || ೨ ||

ಘನಾಯ ಘನರೂಪಾಯ ಘನಾಭರಣಧಾರಿಣೇ |
ಘನಸಾರವಿಲೇಪಾಯ ಖದ್ಯೋತಾಯ ನಮೋ ನಮಃ || ೩ ||

ಮಂದಾಯ ಮಂದಚೇಷ್ಟಾಯ ಮಹನೀಯಗುಣಾತ್ಮನೇ |
ಮರ್ತ್ಯಪಾವನಪಾದಾಯ ಮಹೇಶಾಯ ನಮೋ ನಮಃ || ೪ ||

ಛಾಯಾಪುತ್ರಾಯ ಶರ್ವಾಯ ಶರತೂಣೀರಧಾರಿಣೇ |
ಚರಸ್ಥಿರಸ್ವಭಾವಾಯ ಚಂಚಲಾಯ ನಮೋ ನಮಃ || ೫ ||

ನೀಲವರ್ಣಾಯ ನಿತ್ಯಾಯ ನೀಲಾಂಜನನಿಭಾಯ ಚ |
ನೀಲಾಂಬರವಿಭೂಷಾಯ ನಿಶ್ಚಲಾಯ ನಮೋ ನಮಃ || ೬ ||

ವೇದ್ಯಾಯ ವಿಧಿರೂಪಾಯ ವಿರೋಧಾಧಾರಭೂಮಯೇ |
ಭೇದಾಸ್ಪದಸ್ವಭಾವಾಯ ವಜ್ರದೇಹಾಯ ತೇ ನಮಃ || ೭ ||

ವೈರಾಗ್ಯದಾಯ ವೀರಾಯ ವೀತರೋಗಭಯಾಯ ಚ |
ವಿಪತ್ಪರಂಪರೇಶಾಯ ವಿಶ್ವವಂದ್ಯಾಯ ತೇ ನಮಃ || ೮ ||

ಗೃಧ್ನವಾಹಾಯ ಗೂಢಾಯ ಕೂರ್ಮಾಂಗಾಯ ಕುರೂಪಿಣೇ |
ಕುತ್ಸಿತಾಯ ಗುಣಾಢ್ಯಾಯ ಗೋಚರಾಯ ನಮೋ ನಮಃ || ೯ ||

ಅವಿದ್ಯಾಮೂಲನಾಶಾಯ ವಿದ್ಯಾಽವಿದ್ಯಾಸ್ವರೂಪಿಣೇ |
ಆಯುಷ್ಯಕಾರಣಾಯಾಽಽಪದುದ್ಧರ್ತ್ರೇ ಚ ನಮೋ ನಮಃ || ೧೦ ||

ವಿಷ್ಣುಭಕ್ತಾಯ ವಶಿನೇ ವಿವಿಧಾಗಮವೇದಿನೇ |
ವಿಧಿಸ್ತುತ್ಯಾಯ ವಂದ್ಯಾಯ ವಿರೂಪಾಕ್ಷಾಯ ತೇ ನಮಃ || ೧೧ ||

ವರಿಷ್ಠಾಯ ಗರಿಷ್ಠಾಯ ವಜ್ರಾಂಕುಶಧರಾಯ ಚ |
ವರದಾಽಭಯಹಸ್ತಾಯ ವಾಮನಾಯ ನಮೋ ನಮಃ || ೧೨ ||

ಜ್ಯೇಷ್ಠಾಪತ್ನೀಸಮೇತಾಯ ಶ್ರೇಷ್ಠಾಯ ಮಿತಭಾಷಿಣೇ |
ಕಷ್ಟೌಘನಾಶಕರ್ಯಾಯ ಪುಷ್ಟಿದಾಯ ನಮೋ ನಮಃ || ೧೩ ||

ಸ್ತುತ್ಯಾಯ ಸ್ತೋತ್ರಗಮ್ಯಾಯ ಭಕ್ತಿವಶ್ಯಾಯ ಭಾನವೇ |
ಭಾನುಪುತ್ರಾಯ ಭವ್ಯಾಯ ಪಾವನಾಯ ನಮೋ ನಮಃ || ೧೪ ||

ಧನುರ್ಮಂಡಲಸಂಸ್ಥಾಯ ಧನದಾಯ ಧನುಷ್ಮತೇ |
ತನುಪ್ರಕಾಶದೇಹಾಯ ತಾಮಸಾಯ ನಮೋ ನಮಃ || ೧೫ ||

ಅಶೇಷಜನವಂದ್ಯಾಯ ವಿಶೇಷಫಲದಾಯಿನೇ |
ವಶೀಕೃತಜನೇಶಾಯ ಪಶೂನಾಂ ಪತಯೇ ನಮಃ || ೧೬ ||

ಖೇಚರಾಯ ಖಗೇಶಾಯ ಘನನೀಲಾಂಬರಾಯ ಚ |
ಕಾಠಿನ್ಯಮಾನಸಾಯಾಽಽರ್ಯಗಣಸ್ತುತ್ಯಾಯ ತೇ ನಮಃ || ೧೭ ||

ನೀಲಚ್ಛತ್ರಾಯ ನಿತ್ಯಾಯ ನಿರ್ಗುಣಾಯ ಗುಣಾತ್ಮನೇ |
ನಿರಾಮಯಾಯ ನಿಂದ್ಯಾಯ ವಂದನೀಯಾಯ ತೇ ನಮಃ || ೧೮ ||

ಧೀರಾಯ ದಿವ್ಯದೇಹಾಯ ದೀನಾರ್ತಿಹರಣಾಯ ಚ |
ದೈನ್ಯನಾಶಕರಾಯಾಽಽರ್ಯಜನಗಣ್ಯಾಯ ತೇ ನಮಃ || ೧೯ ||

ಕ್ರೂರಾಯ ಕ್ರೂರಚೇಷ್ಟಾಯ ಕಾಮಕ್ರೋಧಕರಾಯ ಚ |
ಕಳತ್ರಪುತ್ರಶತ್ರುತ್ವಕಾರಣಾಯ ನಮೋ ನಮಃ || ೨೦ ||

ಪರಿಪೋಷಿತಭಕ್ತಾಯ ಪರಭೀತಿಹರಾಯ ಚ |
ಭಕ್ತಸಂಘಮನೋಽಭೀಷ್ಟಫಲದಾಯ ನಮೋ ನಮಃ || ೨೧ ||

ಇತ್ಥಂ ಶನೈಶ್ಚರಾಯೇದಂ ನಾಮ್ನಾಮಷ್ಟೋತ್ತರಂ ಶತಮ್ |
ಪ್ರತ್ಯಹಂ ಪ್ರಜಪನ್ಮರ್ತ್ಯೋ ದೀರ್ಘಮಾಯುರವಾಪ್ನುಯಾತ್ || ೨೨ ||

ಇತಿ ಶ್ರೀ ಶನಿ ಅಷ್ಟೋತ್ತರಶತನಾಮ ಸ್ತೋತ್ರಮ್ |


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed