Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ಅಸ್ಯ ಶ್ರೀದತ್ತಾತ್ರೇಯ ದ್ವಾದಶನಾಮ ಸ್ತೋತ್ರಮಂತ್ರಸ್ಯ ಪರಮಹಂಸ ಋಷಿಃ ಶ್ರೀದತ್ತಾತ್ರೇಯ ಪರಮಾತ್ಮಾ ದೇವತಾ ಅನುಷ್ಟುಪ್ಛಂದಃ ಸಕಲಕಾಮನಾಸಿದ್ಧ್ಯರ್ಥೇ ಜಪೇ ವಿನಿಯೋಗಃ |
ಪ್ರಥಮಸ್ತು ಮಹಾಯೋಗೀ ದ್ವಿತೀಯಃ ಪ್ರಭುರೀಶ್ವರಃ |
ತೃತೀಯಶ್ಚ ತ್ರಿಮೂರ್ತಿಶ್ಚ ಚತುರ್ಥೋ ಜ್ಞಾನಸಾಗರಃ || ೧ ||
ಪಂಚಮೋ ಜ್ಞಾನವಿಜ್ಞಾನಂ ಷಷ್ಠಸ್ಯಾತ್ ಸರ್ವಮಂಗಲಮ್ |
ಸಪ್ತಮೋ ಪುಂಡರೀಕಾಕ್ಷೋ ಅಷ್ಟಮೋ ದೇವವಲ್ಲಭಃ || ೨ ||
ನವಮೋ ನಂದದೇವೇಶೋ ದಶಮೋ ನಂದದಾಯಕಃ |
ಏಕಾದಶೋ ಮಹಾರುದ್ರೋ ದ್ವಾದಶೋ ಕರುಣಾಕರಃ || ೩ ||
ಏತಾನಿ ದ್ವಾದಶನಾಮಾನಿ ದತ್ತಾತ್ರೇಯ ಮಹಾತ್ಮನಃ |
ಮಂತ್ರರಾಜೇತಿ ವಿಖ್ಯಾತಂ ದತ್ತಾತ್ರೇಯ ಹರಃ ಪರಃ || ೪ ||
ಕ್ಷಯೋಪಸ್ಮಾರ ಕುಷ್ಠಾದಿ ತಾಪಜ್ವರನಿವಾರಣಮ್ |
ರಾಜದ್ವಾರೇ ಪದೇ ಘೋರೇ ಸಂಗ್ರಾಮೇಷು ಜಲಾಂತರೇ || ೫ ||
ಗಿರೇ ಗುಹಾಂತರೇಽರಣ್ಯೇ ವ್ಯಾಘ್ರಚೋರಭಯಾದಿಷು |
ಆವರ್ತನೇ ಸಹಸ್ರೇಷು ಲಭತೇ ವಾಂಛಿತಂ ಫಲಮ್ || ೬ ||
ತ್ರಿಕಾಲೇ ಯಃ ಪಠೇನ್ನಿತ್ಯಂ ಮೋಕ್ಷಸಿದ್ಧಿಮವಾಪ್ನುಯಾತ್ |
ದತ್ತಾತ್ರೇಯ ಸದಾ ರಕ್ಷೇತ್ ಯದಾ ಸತ್ಯಂ ನ ಸಂಶಯಃ || ೭ ||
ವಿದ್ಯಾರ್ಥೀ ಲಭತೇ ವಿದ್ಯಾಂ ರೋಗೀ ರೋಗಾತ್ ಪ್ರಮುಚ್ಯತೇ |
ಅಪುತ್ರೋ ಲಭತೇ ಪುತ್ರಂ ದರಿದ್ರೋ ಲಭತೇ ಧನಮ್ || ೮ ||
ಅಭಾರ್ಯೋ ಲಭತೇ ಭಾರ್ಯಾಂ ಸುಖಾರ್ಥೀ ಲಭತೇ ಸುಖಮ್ |
ಮುಚ್ಯತೇ ಸರ್ವಪಾಪೇಭ್ಯೋ ಸರ್ವತ್ರ ವಿಜಯೀ ಭವೇತ್ || ೯ ||
ಇತಿ ಶ್ರೀ ದತ್ತಾತ್ರೇಯ ದ್ವಾದಶನಾಮ ಸ್ತೋತ್ರಮ್ |
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.
గమనిక: రాబోయే ధనుర్మాసం సందర్భంగా "శ్రీ కృష్ణ స్తోత్రనిధి" ముద్రించుటకు ఆలోచన చేయుచున్నాము. ఇటీవల మేము "శ్రీ సాయి స్తోత్రనిధి" పుస్తకము విడుదల చేశాము.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.