Sripada Ashtakam – ಶ್ರೀಪಾದಾಷ್ಟಕಂ


ವೇದಾಂತವೇದ್ಯಂ ವರಯೋಗಿರುಪಂ
ಜಗತ್ಪ್ರಕಾಶಂ ಸುರಲೋಕಪೂಜ್ಯಮ್ |
ಇಷ್ಟಾರ್ಥಸಿದ್ಧಿಂ ಕರುಣಾಕರೇಶಂ
ಶ್ರೀಪಾದರಾಜಂ ಶರಣಂ ಪ್ರಪದ್ಯೇ || ೧ ||

ಯೋಗೀಶರುಪಂ ಪರಮಾತ್ಮವೇಷಂ
ಸದಾನುರಾಗಂ ಸಹಕಾರ್ಯರುಪಮ್ |
ವರಪ್ರಸಾದಂ ವಿಬುಧೈಕಸೇವ್ಯಂ
ಶ್ರೀಪಾದರಾಜಂ ಶರಣಂ ಪ್ರಪದ್ಯೇ || ೨ ||

ಕಾಷಾಯವಸ್ತ್ರಂ ಕರದಂಡಧಾರಿಣಂ
ಕಮಂಡಲುಂ ಪದ್ಮಕರೇಣ ಶಂಖಮ್ |
ಚಕ್ರಂ ಗದಾಭೂಷಿತ ಭೂಷಣಾಢ್ಯಂ
ಶ್ರೀಪಾದರಾಜಂ ಶರಣಂ ಪ್ರಪದ್ಯೇ || ೩ ||

ಭೂಲೋಕಸಾರಂ ಭುವನೈಕನಾಥಂ
ನಾಥಾದಿನಾಥಂ ನರಲೋಕನಾಥಮ್ |
ಕೃಷ್ಣಾವತಾರಂ ಕರುಣಾಕಟಾಕ್ಷಂ
ಶ್ರೀಪಾದರಾಜಂ ಶರಣಂ ಪ್ರಪದ್ಯೇ || ೪ ||

ಲೋಕಾಭಿರಾಮಂ ಗುಣಭೂಷಣಾಢ್ಯಂ
ತೇಜೋ ಮುನಿಶ್ರೇಷ್ಠ ಮುನಿಂ ವರೇಣ್ಯಮ್ |
ಸಮಸ್ತದುಃಖಾನಿ ಭಯಾನಿ ಶಾಂತಂ
ಶ್ರೀಪಾದರಾಜಂ ಶರಣಂ ಪ್ರಪದ್ಯೇ || ೫ ||

ಕೃಷ್ಣಾಸುತೀರೇ ವಸತಿ ಪ್ರಸಿದ್ಧಂ
ಶ್ರೀಪಾದ ಶ್ರೀವಲ್ಲಭ ಯೋಗಿಮೂರ್ತಿಮ್ |
ಸರ್ವೇಜನೈಶ್ಚಿಂತಿತಕಲ್ಪವೃಕ್ಷಂ
ಶ್ರೀಪಾದರಾಜಂ ಶರಣಂ ಪ್ರಪದ್ಯೇ || ೬ ||

ಮಂತ್ರಾಬ್ಧಿರಾಜಂ ಯತಿರಾಜಪೂಜ್ಯಂ
ತ್ರೈಲೋಕನಾಥಂ ಜನಸೇವ್ಯನಾಥಮ್ |
ಆನಂದಚಿತ್ತಂ ಅಖಿಲಾತ್ಮತೇಜಂ
ಶ್ರೀಪಾದರಾಜಂ ಶರಣಂ ಪ್ರಪದ್ಯೇ || ೭ ||

ಮಂತ್ರಾನುಗಮ್ಯಂ ಮಹಾನಿರ್ವಿತೇಜಂ
ಮಹತ್ಪ್ರಕಾಶಂ ಮಹಾಶಾಂತಮೂರ್ತಿಮ್ |
ತ್ರೈಲೋಕ್ಯಚಿತ್ತಂ ಅಖಿಲಾತ್ಮತೇಜಂ
ಶ್ರೀಪಾದರಾಜಂ ಶರಣಂ ಪ್ರಪದ್ಯೇ || ೮ ||

ಶ್ರೀಪಾದಾಷ್ಟಕಮಿದಂ ಪುಣ್ಯಂ ಪ್ರಾತರುತ್ಥಾಯ ಯಃ ಪಠೇತ್ |
ಕೋಟಿಜನ್ಮಕೃತಂಪಾಪಂ ಸ್ಮರಣೇನ ವಿನಶ್ಯತಿ || ೯ ||

ಇತಿ ಶ್ರೀಪಾದಾಷ್ಟಕಮ್ |


ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed