Sharada Prarthana – ಶ್ರೀ ಶಾರದಾ ಪ್ರಾರ್ಥನ


(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ನಮಸ್ತೇ ಶಾರದೇ ದೇವಿ ಕಾಶ್ಮೀರಪುರವಾಸಿನಿ
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿ ಮೇ || ೧ ||

ಯಾ ಶ್ರದ್ಧಾ ಧಾರಣಾ ಮೇಧಾ ವಾಗ್ದೇವೀ ವಿಧಿವಲ್ಲಭಾ
ಭಕ್ತಜಿಹ್ವಾಗ್ರಸದನಾ ಶಮಾದಿಗುಣದಾಯಿನೀ || ೨ ||

ನಮಾಮಿ ಯಾಮಿನೀಂ ನಾಥಲೇಖಾಲಂಕೃತಕುಂತಲಾಮ್
ಭವಾನೀಂ ಭವಸಂತಾಪನಿರ್ವಾಪಣಸುಧಾನದೀಮ್ || ೩ ||

ಭದ್ರಕಾಳ್ಯೈ ನಮೋ ನಿತ್ಯಂ ಸರಸ್ವತ್ಯೈ ನಮೋ ನಮಃ
ವೇದವೇದಾಂಗವೇದಾಂತವಿದ್ಯಾಸ್ಥಾನೇಭ್ಯ ಏವ ಚ || ೪ ||

ಬ್ರಹ್ಮಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ
ಸರ್ವವಿದ್ಯಾಧಿದೇವೀ ಯಾ ತಸ್ಯೈ ವಾಣ್ಯೈ ನಮೋ ನಮಃ || ೫ ||

ಯಯಾ ವಿನಾ ಜಗತ್ಸರ್ವಂ ಶಶ್ವಜ್ಜೀವನ್ಮೃತಂ ಭವೇತ್
ಜ್ಞಾನಾಧಿದೇವೀ ಯಾ ತಸ್ಯೈ ಸರಸ್ವತ್ಯೈ ನಮೋ ನಮಃ || ೬ ||

ಯಯಾ ವಿನಾ ಜಗತ್ಸರ್ವಂ ಮೂಕಮುನ್ಮತ್ತವತ್ಸದಾ
ಯಾ ದೇವೀ ವಾಗಧಿಷ್ಠಾತ್ರೀ ತಸ್ಯೈ ವಾಣ್ಯೈ ನಮೋ ನಮಃ || ೭ ||


ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ಶ್ರೀ ಸರಸ್ವತಿ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed