Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ದುರ್ಗಾ ದುರ್ಗಾರ್ತಿಶಮನೀ ದುರ್ಗಾಽಽಪದ್ವಿನಿವಾರಿಣೀ |
ದುರ್ಗಮಚ್ಛೇದಿನೀ ದುರ್ಗಸಾಧಿನೀ ದುರ್ಗನಾಶಿನೀ || ೧ ||
ದುರ್ಗತೋದ್ಧಾರಿಣೀ ದುರ್ಗನಿಹಂತ್ರೀ ದುರ್ಗಮಾಪಹಾ |
ದುರ್ಗಮಜ್ಞಾನದಾ ದುರ್ಗದೈತ್ಯಲೋಕದವಾನಲಾ || ೨ ||
ದುರ್ಗಮಾ ದುರ್ಗಮಾಲೋಕಾ ದುರ್ಗಮಾತ್ಮಸ್ವರೂಪಿಣೀ |
ದುರ್ಗಮಾರ್ಗಪ್ರದಾ ದುರ್ಗಮವಿದ್ಯಾ ದುರ್ಗಮಾಶ್ರಿತಾ || ೩ ||
ದುರ್ಗಮಜ್ಞಾನಸಂಸ್ಥಾನಾ ದುರ್ಗಮಧ್ಯಾನಭಾಸಿನೀ |
ದುರ್ಗಮೋಹಾ ದುರ್ಗಮಗಾ ದುರ್ಗಮಾರ್ಥಸ್ವರೂಪಿಣೀ || ೪ ||
ದುರ್ಗಮಾಸುರಸಂಹಂತ್ರೀ ದುರ್ಗಮಾಯುಧಧಾರಿಣೀ |
ದುರ್ಗಮಾಂಗೀ ದುರ್ಗಮಾತಾ ದುರ್ಗಮ್ಯಾ ದುರ್ಗಮೇಶ್ವರೀ || ೫ ||
ದುರ್ಗಭೀಮಾ ದುರ್ಗಭಾಮಾ ದುರ್ಗಭಾ ದುರ್ಗಧಾರಿಣೀ |
ನಾಮಾವಳಿಮಿಮಾಂ ಯಸ್ತು ದುರ್ಗಾಯಾ ಮಮ ಮಾನವಃ || ೬ ||
ಪಠೇತ್ಸರ್ವಭಯಾನ್ಮುಕ್ತೋ ಭವಿಷ್ಯತಿ ನ ಸಂಶಯಃ |
ಶತ್ರುಭಿಃ ಪೀಡ್ಯಮಾನೋ ವಾ ದುರ್ಗಬಂಧಗತೋಽಪಿ ವಾ |
ದ್ವಾತ್ರಿಂಶನ್ನಾಮಪಾಠೇನ ಮುಚ್ಯತೇ ನಾತ್ರ ಸಂಶಯಃ || ೭ ||
ಇತಿ ಶ್ರೀ ದುರ್ಗಾ ದ್ವಾತ್ರಿಂಶನ್ನಾಮಾವಳಿ ಸ್ತೋತ್ರಮ್ |
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ದುರ್ಗಾ ಸ್ತೋತ್ರಗಳು ನೋಡಿ.
Hyd Book Exhibition: స్తోత్రనిధి బుక్ స్టాల్ 37th Hyderabad Book Fair లో ఉంటుంది. 19-Dec-2024 నుండి 29-Dec-2024 వరకు Kaloji Kalakshetram (NTR Stadium), Hyderabad వద్ద నిర్వహించబడుతుంది. దయచేసి గమనించగలరు.
గమనిక: "శ్రీ కృష్ణ స్తోత్రనిధి" విడుదల చేశాము. Click here to buy. ఇటీవల మేము "శ్రీ సాయి స్తోత్రనిధి" పుస్తకము విడుదల చేశాము. మా తదుపరి ప్రచురణ: "శ్రీ ఆంజనేయ స్తోత్రనిధి" .
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.