Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ರಾಮ ರಾಮ ಜಯ ರಾಜಾ ರಾಮ |
ರಾಮ ರಾಮ ಜಯ ಸೀತಾ ರಾಮ |
ಬಾಲಕಾಂಡಂ-
ಶುದ್ಧಬ್ರಹ್ಮಪರಾತ್ಪರ ರಾಮ |
ಕಾಲಾತ್ಮಕ ಪರಮೇಶ್ವರ ರಾಮ |
ಶೇಷತಲ್ಪಸುಖನಿದ್ರಿತ ರಾಮ |
ಬ್ರಹ್ಮಾದ್ಯಮರಪ್ರಾರ್ಥಿತ ರಾಮ |
ಚಂಡಕಿರಣಕುಲಮಂಡನ ರಾಮ |
ಶ್ರೀಮದ್ದಶರಥನಂದನ ರಾಮ |
ಕೌಸಲ್ಯಾಸುಖವರ್ಧನ ರಾಮ |
ವಿಶ್ವಾಮಿತ್ರಪ್ರಿಯಧನ ರಾಮ |
ಘೋರತಾಟಕಾಘಾತಕ ರಾಮ |
ಮಾರೀಚಾದಿನಿಪಾತಕ ರಾಮ |
ಕೌಶಿಕಮಖಸಂರಕ್ಷಕ ರಾಮ |
ಶ್ರೀಮದಹಲ್ಯೋದ್ಧಾರಕ ರಾಮ |
ಗೌತಮಮುನಿಸಂಪೂಜಿತ ರಾಮ |
ಸುರಮುನಿವರಗಣಸಂಸ್ತುತ ರಾಮ |
ನಾವಿಕಧಾವಿತಮೃದುಪದ ರಾಮ |
ಮಿಥಿಲಾಪುರಜನಮೋಹಕ ರಾಮ |
ವಿದೇಹಮಾನಸರಂಜಕ ರಾಮ |
ತ್ರ್ಯಂಬಕಕಾರ್ಮುಕಭಂಜಕ ರಾಮ |
ಸೀತಾರ್ಪಿತವರಮಾಲಿಕ ರಾಮ |
ಕೃತವೈವಾಹಿಕಕೌತುಕ ರಾಮ |
ಭಾರ್ಗವದರ್ಪವಿನಾಶಕ ರಾಮ |
ಶ್ರೀಮದಯೋಧ್ಯಾಪಾಲಕ ರಾಮ |
ಅಯೋಧ್ಯಾಕಾಂಡಂ-
ಅಗಣಿತಗುಣಗಣಭೂಷಿತ ರಾಮ |
ಅವನೀತನಯಾಕಾಮಿತ ರಾಮ |
ರಾಕಾಚಂದ್ರಸಮಾನನ ರಾಮ |
ಪಿತೃವಾಕ್ಯಾಶ್ರಿತಕಾನನ ರಾಮ |
ಪ್ರಿಯಗುಹವಿನಿವೇದಿತಪದ ರಾಮ |
ತತ್‍ಕ್ಷಾಳಿತನಿಜಮೃದುಪದ ರಾಮ |
ಭರದ್ವಾಜಮುಖಾನಂದಕ ರಾಮ |
ಚಿತ್ರಕೂಟಾದ್ರಿನಿಕೇತನ ರಾಮ |
ದಶರಥಸಂತತಚಿಂತಿತ ರಾಮ |
ಕೈಕೇಯೀತನಯಾರ್ಥಿತ ರಾಮ |
ವಿರಚಿತನಿಜಪಿತೃಕರ್ಮಕ ರಾಮ |
ಭರತಾರ್ಪಿತನಿಜಪಾದುಕ ರಾಮ |
ಅರಣ್ಯಕಾಂಡಂ-
ದಂಡಕಾವನಜನಪಾವನ ರಾಮ |
ದುಷ್ಟವಿರಾಧವಿನಾಶನ ರಾಮ |
ಶರಭಂಗಸುತೀಕ್ಷ್ಣಾರ್ಚಿತ ರಾಮ |
ಅಗಸ್ತ್ಯಾನುಗ್ರಹವರ್ಧಿತ ರಾಮ |
ಗೃಧ್ರಾಧಿಪಸಂಸೇವಿತ ರಾಮ |
ಪಂಚವಟೀತಟಸುಸ್ಥಿತ ರಾಮ |
ಶೂರ್ಪಣಖಾರ್ತಿವಿಧಾಯಕ ರಾಮ |
ಖರದೂಷಣಮುಖಸೂದಕ ರಾಮ |
ಸೀತಾಪ್ರಿಯಹರಿಣಾನುಗ ರಾಮ |
ಮಾರೀಚಾರ್ತಿಕೃದಾಶುಗ ರಾಮ |
ವಿನಷ್ಟಸೀತಾನ್ವೇಷಕ ರಾಮ |
ಗೃಧ್ರಾಧಿಪಗತಿದಾಯಕ ರಾಮ |
ಶಬರೀದತ್ತಫಲಾಶನ ರಾಮ |
ಕಬಂಧಬಾಹುಚ್ಛೇದನ ರಾಮ |
ಕಿಷ್ಕಿಂಧಾಕಾಂಡಂ-
ಹನುಮತ್ಸೇವಿತನಿಜಪದ ರಾಮ |
ನತಸುಗ್ರೀವಾಭೀಷ್ಟದ ರಾಮ |
ಗರ್ವಿತವಾಲಿಸಂಹಾರಕ ರಾಮ |
ವಾನರದೂತಪ್ರೇಷಕ ರಾಮ |
ಹಿತಕರಲಕ್ಷ್ಮಣಸಂಯುತ ರಾಮ |
ಸುಂದರಕಾಂಡಂ-
ಕಪಿವರಸಂತತಸಂಸ್ಮೃತ ರಾಮ |
ತದ್ಗತಿವಿಘ್ನಧ್ವಂಸಕ ರಾಮ |
ಸೀತಾಪ್ರಾಣಾಧಾರಕ ರಾಮ |
ದುಷ್ಟದಶಾನನದೂಷಿತ ರಾಮ |
ಶಿಷ್ಟಹನೂಮದ್ಭೂಷಿತ ರಾಮ |
ಸೀತವೇದಿತಕಾಕಾವನ ರಾಮ |
ಕೃತಚೂಡಾಮಣಿದರ್ಶನ ರಾಮ |
ಕಪಿವರವಚನಾಶ್ವಾಸಿತ ರಾಮ |
ಯುದ್ಧಕಾಂಡಂ-
ರಾವಣನಿಧನಪ್ರಸ್ಥಿತ ರಾಮ |
ವಾನರಸೈನ್ಯಸಮಾವೃತ ರಾಮ |
ಶೋಷಿತಸರಿದೀಶಾರ್ಥಿತ ರಾಮ |
ವಿಭೀಷಣಾಭಯದಾಯಕ ರಾಮ |
ಪರ್ವತಸೇತುನಿಬಂಧಕ ರಾಮ |
ಕುಂಭಕರ್ಣಶಿರಶ್ಛೇದಕ ರಾಮ |
ರಾಕ್ಷಸಸಂಘವಿಮರ್ದಕ ರಾಮ |
ಅಹಿಮಹಿರಾವಣಚಾರಣ ರಾಮ |
ಸಂಹೃತದಶಮುಖರಾವಣ ರಾಮ |
ವಿಧಿಭವಮುಖಸುರಸಂಸ್ತುತ ರಾಮ |
ಖಸ್ಥಿತದಶರಥವೀಕ್ಷಿತ ರಾಮ |
ಸೀತಾದರ್ಶನಮೋದಿತ ರಾಮ |
ಅಭಿಷಿಕ್ತವಿಭೀಷಣನತ ರಾಮ |
ಪುಷ್ಪಕಯಾನಾರೋಹಣ ರಾಮ |
ಭರದ್ವಾಜಾಭಿನಿಷೇವಣ ರಾಮ |
ಭರತಪ್ರಾಣಪ್ರಿಯಕರ ರಾಮ |
ಸಾಕೇತಪುರೀಭೂಷಣ ರಾಮ |
ಸಕಲಸ್ವೀಯಸಮಾನತ ರಾಮ |
ರತ್ನಲಸತ್ಪೀಠಸ್ಥಿತ ರಾಮ |
ಪಟ್ಟಾಭಿಷೇಕಾಲಂಕೃತ ರಾಮ |
ಪಾರ್ಥಿವಕುಲಸಮ್ಮಾನಿತ ರಾಮ |
ವಿಭೀಷಣಾರ್ಪಿತರಂಗಕ ರಾಮ |
ಕೀಶಕುಲಾನುಗ್ರಹಕರ ರಾಮ |
ಸಕಲಜೀವಸಂರಕ್ಷಕ ರಾಮ |
ಸಮಸ್ತಲೋಕಾಧಾರಕ ರಾಮ |
ಉತ್ತರಕಾಂಡಂ-
ಆಗತಮುನಿಗಣಸಂಸ್ತುತ ರಾಮ |
ವಿಶ್ರುತದಶಕಂಠೋದ್ಭವ ರಾಮ |
ಸೀತಾಲಿಂಗನನಿರ್ವೃತ ರಾಮ |
ನೀತಿಸುರಕ್ಷಿತಜನಪದ ರಾಮ |
ವಿಪಿನತ್ಯಾಜಿತಜನಕಜ ರಾಮ |
ಕಾರಿತಲವಣಾಸುರವಧ ರಾಮ |
ಸ್ವರ್ಗತಶಂಬುಕಸಂಸ್ತುತ ರಾಮ |
ಸ್ವತನಯಕುಶಲವನಂದಿತ ರಾಮ |
ಅಶ್ವಮೇಧಕ್ರತುದೀಕ್ಷಿತ ರಾಮ |
ಕಾಲಾವೇದಿತಸುರಪದ ರಾಮ |
ಆಯೋಧ್ಯಕಜನಮುಕ್ತಿದ ರಾಮ |
ವಿಧಿಮುಖವಿಬುಧಾನಂದಕ ರಾಮ |
ತೇಜೋಮಯನಿಜರೂಪಕ ರಾಮ |
ಸಂಸೃತಿಬಂಧವಿಮೋಚಕ ರಾಮ |
ಧರ್ಮಸ್ಥಾಪನತತ್ಪರ ರಾಮ |
ಭಕ್ತಿಪರಾಯಣಮುಕ್ತಿದ ರಾಮ |
ಸರ್ವಚರಾಚರಪಾಲಕ ರಾಮ |
ಸರ್ವಭವಾಮಯವಾರಕ ರಾಮ |
ವೈಕುಂಠಾಲಯಸಂಸ್ಥಿತ ರಾಮ |
ನಿತ್ಯಾನಂದಪದಸ್ಥಿತ ರಾಮ |
ರಾಮ ರಾಮ ಜಯ ರಾಜಾ ರಾಮ |
ರಾಮ ರಾಮ ಜಯ ಸೀತಾ ರಾಮ ||
ಮಂಗಳಂ-
ಭಯಹರ ಮಂಗಳ ದಶರಥ ರಾಮ |
ಜಯ ಜಯ ಮಂಗಳ ಸೀತಾ ರಾಮ |
ಮಂಗಳಕರ ಜಯ ಮಂಗಳ ರಾಮ |
ಸಂಗತಶುಭವಿಭವೋದಯ ರಾಮ |
ಆನಂದಾಮೃತವರ್ಷಕ ರಾಮ |
ಆಶ್ರಿತವತ್ಸಲ ಜಯ ಜಯ ರಾಮ |
ರಘುಪತಿ ರಾಘವ ರಾಜಾ ರಾಮ |
ಪತಿತಪಾವನ ಸೀತಾ ರಾಮ |
ಇತಿ ನಾಮ ರಾಮಾಯಣಮ್ |
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ರಾಮ ಸ್ತೋತ್ರಗಳು ನೋಡಿ.
మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.
స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.
Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)
Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".
విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.
Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.
One thought on “Nama Ramayanam in Kannada – ನಾಮರಾಮಾಯಣಂ”
ನಿಮ್ಮದೊಂದು ಉತ್ತರ
ಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು.



ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ