Sri Budha Stotram 1 – ಶ್ರೀ ಬುಧ ಸ್ತೋತ್ರಂ – ೧


ನಮೋ ಬುಧಾಯ ವಿಜ್ಞಾಯ ಸೋಮಪುತ್ರಾಯ ತೇ ನಮಃ |
ರೋಹಿಣೀಗರ್ಭಸಂಭೂತ ಕುಂಕುಮಚ್ಛವಿಭೂಷಿತ || ೧ ||

ಸೋಮಪ್ರಿಯಸುತಾಽನೇಕಶಾಸ್ತ್ರಪಾರಗವಿತ್ತಮ |
ರೌಹಿಣೇಯ ನಮಸ್ತೇಽಸ್ತು ನಿಶಾಕಾಮುಕಸೂನವೇ || ೨ ||

ಪೀತವಸ್ತ್ರಪರೀಧಾನ ಸ್ವರ್ಣತೇಜೋವಿರಾಜಿತ |
ಸುವರ್ಣಮಾಲಾಭರಣ ಸ್ವರ್ಣದಾನಕರಪ್ರಿಯ || ೩ ||

ನಮೋಽಪ್ರತಿಮರೂಪಾಯ ರೂಪಾನಾಂ ಪ್ರಿಯಕಾರಿಣೇ |
ವಿಷ್ಣುಭಕ್ತಿಮತೇ ತುಭ್ಯಂ ಚೇಂದುರಾಜಪ್ರಿಯಂಕರ || ೪ ||

ಸಿಂಹಾಸನಸ್ಥೋ ವರದಃ ಕರ್ಣಿಕಾರಸಮದ್ಯುತಿಃ |
ಖಡ್ಗಚರ್ಮಗದಾಪಾಣಿಃ ಸೌಮ್ಯೋ ವೋಽಸ್ತು ಸುಖಪ್ರದಃ || ೫ ||

ಸ್ಥಿರಾಸನೋ ಮಹಾಕಾಯಃ ಸರ್ವಕರ್ಮಾವಬೋಧಕಃ |
ವಿಷ್ಣುಪ್ರಿಯೋ ವಿಶ್ವರೂಪೋ ಮಹಾರೂಪೋ ಗ್ರಹೇಶ್ವರಃ || ೬ ||

ಬುಧಾಯ ವಿಷ್ಣುಭಕ್ತಾಯ ಮಹಾರೂಪಧರಾಯ ಚ |
ಸೋಮಾತ್ಮಜಸ್ವರೂಪಾಯ ಪೀತವಸ್ತ್ರಪ್ರಿಯಾಯ ಚ || ೭ ||

ಅಗ್ರವೇದೀ ದೀರ್ಘಶ್ಮಶ್ರುರ್ಹೇಮಾಂಗಃ ಕುಂಕುಮಚ್ಛವಿಃ |
ಸರ್ವಜ್ಞಃ ಸರ್ವದಃ ಸರ್ವಃ ಸರ್ವಪೂಜ್ಯೋ ಗ್ರಹೇಶ್ವರಃ || ೮ ||

ಸತ್ಯವಾದೀ ಖಡ್ಗಹಸ್ತೋ ಗ್ರಹಪೀಡಾನಿವಾರಕಃ |
ಸೃಷ್ಟಿಕರ್ತಾಽಪಹರ್ತಾ ಚ ಸರ್ವಕಾಮಫಲಪ್ರದಃ || ೯ ||

ಏತಾನಿ ಬುಧನಾಮಾನಿ ಪ್ರಾತರುತ್ಥಾಯ ಯಃ ಪಠೇತ್ |
ನ ಭಯಂ ವಿದ್ಯತೇ ತಸ್ಯ ಕಾರ್ಯಸಿದ್ಧಿರ್ಭವಿಷ್ಯತಿ || ೧೦ ||

ಇತ್ಯೇತತ್ ಸ್ತೋತ್ರಮುತ್ಥಾಯ ಪ್ರಭಾತೇ ಪಠತೇ ನರಃ |
ನ ತಸ್ಯ ಪೀಡಾ ಬಾಧಂತೇ ಬುದ್ಧಿಭಾಕ್ಚ ಭವೇತ್ಸುಧೀಃ || ೧೧ ||

ಸರ್ವಪಾಪವಿನಿರ್ಮುಕ್ತೋ ವಿಷ್ಣುಲೋಕಂ ಸ ಗಚ್ಛತಿ |
ಬುಧೋ ಬುದ್ಧಿಪ್ರದಾತಾ ಚ ಸೋಮಪುತ್ರೋ ಮಹಾದ್ಯುತಿಃ |
ಆದಿತ್ಯಸ್ಯ ರಥೇ ತಿಷ್ಠನ್ ಸ ಬುಧಃ ಪ್ರೀಯತಾಂ ಮಮ || ೧೨ ||

ಇತಿ ಶ್ರೀ ಬುಧ ಸ್ತೋತ್ರಮ್ |


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed