Sri Dharma Sastha Stotram by Sringeri Jagadguru – ಶ್ರೀ ಧರ್ಮಶಾಸ್ತಾ ಸ್ತೋತ್ರಂ (ಶೃಂಗೇರಿ ಜಗದ್ಗುರು ವಿರಚಿತಂ)


(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ಜಗತ್ಪ್ರತಿಷ್ಠಾಹೇತುರ್ಯಃ ಧರ್ಮಃ ಶ್ರುತ್ಯಂತಕೀರ್ತಿತಃ |
ತಸ್ಯಾಪಿ ಶಾಸ್ತಾ ಯೋ ದೇವಸ್ತಂ ಸದಾ ಸಮುಪಾಶ್ರಯೇ || ೧ ||

ಶ್ರೀಶಂಕರಾರ್ಯೈರ್ಹಿ ಶಿವಾವತಾರೈಃ
ಧರ್ಮಪ್ರಚಾರಾಯ ಸಮಸ್ತಕಾಲೇ |
ಸುಸ್ಥಾಪಿತಂ ಶೃಂಗಮಹೀಧ್ರವರ್ಯೇ
ಪೀಠಂ ಯತೀಂದ್ರಾಃ ಪರಿಭೂಷಯಂತಿ || ೨ ||

ತೇಷ್ವೇವ ಕರ್ಮಂದಿವರೇಷು ವಿದ್ಯಾ-
-ತಪೋಧನೇಷು ಪ್ರಥಿತಾನುಭಾವಃ |
ವಿದ್ಯಾಸುತೀರ್ಥೋಽಭಿನವೋಽದ್ಯ ಯೋಗೀ
ಶಾಸ್ತಾರಮಾಲೋಕಯಿತುಂ ಪ್ರತಸ್ಥೇ || ೩ ||

ಧರ್ಮಸ್ಯ ಗೋಪ್ತಾ ಯತಿಪುಂಗವೋಽಯಂ
ಧರ್ಮಸ್ಯ ಶಾಸ್ತಾರಮವೈಕ್ಷತೇತಿ |
ಯುಕ್ತಂ ತದೇತದ್ಯುಭಯೋಸ್ತಯೋರ್ಹಿ
ಸಮ್ಮೇಲನಂ ಲೋಕಹಿತಾಯ ನೂನಮ್ || ೪ ||

ಕಾಲೇಽಸ್ಮಿನ್ ಕಲಿಮಲದೂಷಿತೇಽಪಿ ಧರ್ಮಃ
ಶ್ರೌತೋಽಯಂ ನ ಖಲು ವಿಲೋಪಮಾಪ ತತ್ರ |
ಹೇತುಃ ಖಲ್ವಯಮಿಹ ನೂನಮೇವ ನಾಽನ್ಯಃ
ಶಾಸ್ತಾಽಸ್ತೇ ಸಕಲಜನೈಕವಂದ್ಯಪಾದಃ || ೫ ||

ಜ್ಞಾನಂ ಷಡಾಸ್ಯವರತಾತಕೃಪೈಕಲಭ್ಯಂ
ಮೋಕ್ಷಸ್ತು ತಾರ್ಕ್ಷ್ಯವರವಾಹದಯೈಕಲಭ್ಯಃ |
ಜ್ಞಾನಂ ಚ ಮೋಕ್ಷ ಉಭಯಂ ತು ವಿನಾ ಶ್ರಮೇಣ
ಪ್ರಾಪ್ಯಂ ಜನೈಃ ಹರಿಹರಾತ್ಮಜಸತ್ಪ್ರಸಾದಾತ್ || ೬ ||

ಯಮನಿಯಮಾದಿಸಮೇತೈಃ ಯತಚಿತ್ತೈರ್ಯೋಗಿಭಿಃ ಸದಾ ಧ್ಯೇಯಮ್ |
ಶಾಸ್ತಾರಂ ಹೃದಿ ಕಲಯೇ ಧಾತಾರಂ ಸರ್ವಲೋಕಸ್ಯ || ೭ ||

ಶಬರಗಿರಿನಿವಾಸಃ ಸರ್ವಲೋಕೈಕಪೂಜ್ಯಃ
ನತಜನಸುಖಕಾರೀ ನಮ್ರಹೃತ್ತಾಪಹಾರೀ |
ತ್ರಿದಶದಿತಿಜಸೇವ್ಯಃ ಸ್ವರ್ಗಮೋಕ್ಷಪ್ರದಾತಾ
ಹರಿಹರಸುತದೇವಃ ಸಂತತಂ ಶಂ ತನೋತು || ೮ ||

ಇತಿ ಶೃಂಗೇರಿ ಜಗದ್ಗುರು ಶ್ರೀಭಾರತೀತೀರ್ಥಮಹಾಸ್ವಾಮಿ ವಿರಚಿತಂ ಧರ್ಮಶಾಸ್ತಾ ಸ್ತೋತ್ರಮ್ |


ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ಶ್ರೀ ಅಯ್ಯಪ್ಪ ಸ್ತೋತ್ರಗಳು ನೋಡಿ.


గమనిక: శరన్నవరాత్రుల సందర్భంగా "శ్రీ లలితా స్తోత్రనిధి" మరియు "శ్రీ దుర్గా స్తోత్రనిధి" పుస్తకములు కొనుగోలుకు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed