Sri Brihaspati Ashtottara Shatanamavali – ಶ್ರೀ ಬೃಹಸ್ಪತಿ ಅಷ್ಟೋತ್ತರಶತನಾಮಾವಳಿಃ


(ಗಮನಿಸಿ: ಈ ನಾಮಾವಳಿ “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ಓಂ ಗುರವೇ ನಮಃ |
ಓಂ ಗುಣವರಾಯ ನಮಃ |
ಓಂ ಗೋಪ್ತ್ರೇ ನಮಃ |
ಓಂ ಗೋಚರಾಯ ನಮಃ |
ಓಂ ಗೋಪತಿಪ್ರಿಯಾಯ ನಮಃ |
ಓಂ ಗುಣಿನೇ ನಮಃ |
ಓಂ ಗುಣವತಾಂ ಶ್ರೇಷ್ಠಾಯ ನಮಃ |
ಓಂ ಗುರೂಣಾಂ ಗುರವೇ ನಮಃ |
ಓಂ ಅವ್ಯಯಾಯ ನಮಃ | ೯

ಓಂ ಜೇತ್ರೇ ನಮಃ |
ಓಂ ಜಯಂತಾಯ ನಮಃ |
ಓಂ ಜಯದಾಯ ನಮಃ |
ಓಂ ಜೀವಾಯ ನಮಃ |
ಓಂ ಅನಂತಾಯ ನಮಃ |
ಓಂ ಜಯಾವಹಾಯ ನಮಃ |
ಓಂ ಆಂಗೀರಸಾಯ ನಮಃ |
ಓಂ ಅಧ್ವರಾಸಕ್ತಾಯ ನಮಃ |
ಓಂ ವಿವಿಕ್ತಾಯ ನಮಃ | ೧೮

ಓಂ ಅಧ್ವರಕೃತ್ಪರಾಯ ನಮಃ |
ಓಂ ವಾಚಸ್ಪತಯೇ ನಮಃ |
ಓಂ ವಶಿನೇ ನಮಃ |
ಓಂ ವಶ್ಯಾಯ ನಮಃ |
ಓಂ ವರಿಷ್ಠಾಯ ನಮಃ |
ಓಂ ವಾಗ್ವಿಚಕ್ಷಣಾಯ ನಮಃ |
ಓಂ ಚಿತ್ತಶುದ್ಧಿಕರಾಯ ನಮಃ |
ಓಂ ಶ್ರೀಮತೇ ನಮಃ |
ಓಂ ಚೈತ್ರಾಯ ನಮಃ | ೨೭

ಓಂ ಚಿತ್ರಶಿಖಂಡಿಜಾಯ ನಮಃ |
ಓಂ ಬೃಹದ್ರಥಾಯ ನಮಃ |
ಓಂ ಬೃಹದ್ಭಾನವೇ ನಮಃ |
ಓಂ ಬೃಹಸ್ಪತಯೇ ನಮಃ |
ಓಂ ಅಭೀಷ್ಟದಾಯ ನಮಃ |
ಓಂ ಸುರಾಚಾರ್ಯಾಯ ನಮಃ |
ಓಂ ಸುರಾರಾಧ್ಯಾಯ ನಮಃ |
ಓಂ ಸುರಕಾರ್ಯಹಿತಂಕರಾಯ ನಮಃ |
ಓಂ ಗೀರ್ವಾಣಪೋಷಕಾಯ ನಮಃ | ೩೬

ಓಂ ಧನ್ಯಾಯ ನಮಃ |
ಓಂ ಗೀಷ್ಪತಯೇ ನಮಃ |
ಓಂ ಗಿರಿಶಾಯ ನಮಃ |
ಓಂ ಅನಘಾಯ ನಮಃ |
ಓಂ ಧೀವರಾಯ ನಮಃ |
ಓಂ ಧಿಷಣಾಯ ನಮಃ |
ಓಂ ದಿವ್ಯಭೂಷಣಾಯ ನಮಃ |
ಓಂ ದೇವಪೂಜಿತಾಯ ನಮಃ |
ಓಂ ಧನುರ್ಧರಾಯ ನಮಃ | ೪೫

ಓಂ ದೈತ್ಯಹಂತ್ರೇ ನಮಃ |
ಓಂ ದಯಾಸಾರಾಯ ನಮಃ |
ಓಂ ದಯಾಕರಾಯ ನಮಃ |
ಓಂ ದಾರಿದ್ರ್ಯನಾಶಕಾಯ ನಮಃ |
ಓಂ ಧನ್ಯಾಯ ನಮಃ |
ಓಂ ದಕ್ಷಿಣಾಯನಸಂಭವಾಯ ನಮಃ |
ಓಂ ಧನುರ್ಮೀನಾಧಿಪಾಯ ನಮಃ |
ಓಂ ದೇವಾಯ ನಮಃ |
ಓಂ ಧನುರ್ಬಾಣಧರಾಯ ನಮಃ | ೫೪

ಓಂ ಹರಯೇ ನಮಃ |
ಓಂ ಆಂಗೀರಸಾಬ್ಜಸಂಜತಾಯ ನಮಃ |
ಓಂ ಆಂಗೀರಸಕುಲೋದ್ಭವಾಯ ನಮಃ |
ಓಂ ಸಿಂಧುದೇಶಾಧಿಪಾಯ ನಮಃ |
ಓಂ ಧೀಮತೇ ನಮಃ |
ಓಂ ಸ್ವರ್ಣವರ್ಣಾಯ ನಮಃ |
ಓಂ ಚತುರ್ಭುಜಾಯ ನಮಃ |
ಓಂ ಹೇಮಾಂಗದಾಯ ನಮಃ |
ಓಂ ಹೇಮವಪುಷೇ ನಮಃ | ೬೩

ಓಂ ಹೇಮಭೂಷಣಭೂಷಿತಾಯ ನಮಃ |
ಓಂ ಪುಷ್ಯನಾಥಾಯ ನಮಃ |
ಓಂ ಪುಷ್ಯರಾಗಮಣಿಮಂಡಲಮಂಡಿತಾಯ ನಮಃ |
ಓಂ ಕಾಶಪುಷ್ಪಸಮಾನಾಭಾಯ ನಮಃ |
ಓಂ ಕಲಿದೋಷನಿವಾರಕಾಯ ನಮಃ |
ಓಂ ಇಂದ್ರಾದಿದೇವೋದೇವೇಶೋದೇವತಾಭೀಷ್ಟದಾಯಕಾಯ ನಮಃ |
ಓಂ ಅಸಮಾನಬಲಾಯ ನಮಃ |
ಓಂ ಸತ್ತ್ವಗುಣಸಂಪದ್ವಿಭಾಸುರಾಯ ನಮಃ |
ಓಂ ಭೂಸುರಾಭೀಷ್ಟದಾಯ ನಮಃ | ೭೨

ಓಂ ಭೂರಿಯಶಃ ಪುಣ್ಯವಿವರ್ಧನಾಯ ನಮಃ |
ಓಂ ಧರ್ಮರೂಪಾಯ ನಮಃ |
ಓಂ ಧನಾಧ್ಯಕ್ಷಾಯ ನಮಃ |
ಓಂ ಧನದಾಯ ನಮಃ |
ಓಂ ಧರ್ಮಪಾಲನಾಯ ನಮಃ |
ಓಂ ಸರ್ವವೇದಾರ್ಥತತ್ತ್ವಜ್ಞಾಯ ನಮಃ |
ಓಂ ಸರ್ವಾಪದ್ವಿನಿವಾರಕಾಯ ನಮಃ |
ಓಂ ಸರ್ವಪಾಪಪ್ರಶಮನಾಯ ನಮಃ |
ಓಂ ಸ್ವಮತಾನುಗತಾಮರಾಯ ನಮಃ | ೮೧

ಓಂ ಋಗ್ವೇದಪಾರಗಾಯ ನಮಃ |
ಓಂ ಋಕ್ಷರಾಶಿಮಾರ್ಗಪ್ರಚಾರಕಾಯ ನಮಃ |
ಓಂ ಸದಾನಂದಾಯ ನಮಃ |
ಓಂ ಸತ್ಯಸಂಧಾಯ ನಮಃ |
ಓಂ ಸತ್ಯಸಂಕಲ್ಪಮಾನಸಾಯ ನಮಃ |
ಓಂ ಸರ್ವಾಗಮಜ್ಞಾಯ ನಮಃ |
ಓಂ ಸರ್ವಜ್ಞಾಯ ನಮಃ |
ಓಂ ಸರ್ವವೇದಾಂತವಿದ್ವರಾಯ ನಮಃ |
ಓಂ ಬ್ರಹ್ಮಪುತ್ರಾಯ ನಮಃ | ೯೦

ಓಂ ಬ್ರಾಹ್ಮಣೇಶಾಯ ನಮಃ |
ಓಂ ಬ್ರಹ್ಮವಿದ್ಯಾವಿಶಾರದಾಯ ನಮಃ |
ಓಂ ಸಮಾನಾಧಿಕನಿರ್ಮುಕ್ತಾಯ ನಮಃ |
ಓಂ ಸರ್ವಲೋಕವಶಂವದಾಯ ನಮಃ |
ಓಂ ಸಸುರಾಸುರಗಂಧರ್ವವಂದಿತಾಯ ನಮಃ |
ಓಂ ಸತ್ಯಭಾಷಣಾಯ ನಮಃ |
ಓಂ ಸುರೇಂದ್ರವಂದ್ಯಾಯ ನಮಃ |
ಓಂ ದೇವಾಚಾರ್ಯಾಯ ನಮಃ |
ಓಂ ಅನಂತಸಾಮರ್ಥ್ಯಾಯ ನಮಃ | ೯೯

ಓಂ ವೇದಸಿದ್ಧಾಂತಪಾರಗಾಯ ನಮಃ |
ಓಂ ಸದಾನಂದಾಯ ನಮಃ |
ಓಂ ಪೀಡಾಹರಾಯ ನಮಃ |
ಓಂ ವಾಚಸ್ಪತೇ ನಮಃ |
ಓಂ ಪೀತವಾಸಸೇ ನಮಃ |
ಓಂ ಅದ್ವಿತೀಯರೂಪಾಯ ನಮಃ |
ಓಂ ಲಂಬಕೂರ್ಚಾಯ ನಮಃ |
ಓಂ ಪ್ರಹೃಷ್ಟನೇತ್ರಾಯ ನಮಃ |
ಓಂ ವಿಪ್ರಾಣಾಂ ಪತಯೇ ನಮಃ | ೧೦೮

ಓಂ ಭಾರ್ಗವಶಿಷ್ಯಾಯ ನಮಃ |
ಓಂ ವಿಪನ್ನಹಿತಕಾರಿಣೇ ನಮಃ |
ಓಂ ಸುರಸೈನ್ಯಾನಾಂ ವಿಪತ್ತಿತ್ರಾಣಹೇತವೇ ನಮಃ | ೧೧೧

ಇತಿ ಶ್ರೀ ಬೃಹಸ್ಪತಿ ಅಷ್ಟೋತ್ತರಶತನಾಮಾವಳಿಃ |


ಗಮನಿಸಿ: ಮೇಲೆ ಕೊಟ್ಟಿರುವ ನಾಮಾವಳಿ ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

One thought on “Sri Brihaspati Ashtottara Shatanamavali – ಶ್ರೀ ಬೃಹಸ್ಪತಿ ಅಷ್ಟೋತ್ತರಶತನಾಮಾವಳಿಃ

ನಿಮ್ಮದೊಂದು ಉತ್ತರ

error: Not allowed