Sri Budha Ashtottara Shatanamavali – ಶ್ರೀ ಬುಧ ಅಷ್ಟೋತ್ತರಶತನಾಮಾವಳಿಃ


(ಗಮನಿಸಿ: ಈ ನಾಮಾವಳಿ “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ಓಂ ಬುಧಾಯ ನಮಃ |
ಓಂ ಬುಧಾರ್ಚಿತಾಯ ನಮಃ |
ಓಂ ಸೌಮ್ಯಾಯ ನಮಃ |
ಓಂ ಸೌಮ್ಯಚಿತ್ತಾಯ ನಮಃ |
ಓಂ ಶುಭಪ್ರದಾಯ ನಮಃ |
ಓಂ ದೃಢವ್ರತಾಯ ನಮಃ |
ಓಂ ದೃಢಫಲಾಯ ನಮಃ |
ಓಂ ಶ್ರುತಿಜಾಲಪ್ರಬೋಧಕಾಯ ನಮಃ |
ಓಂ ಸತ್ಯವಾಸಾಯ ನಮಃ | ೯

ಓಂ ಸತ್ಯವಚಸೇ ನಮಃ |
ಓಂ ಶ್ರೇಯಸಾಂ ಪತಯೇ ನಮಃ |
ಓಂ ಅವ್ಯಯಾಯ ನಮಃ |
ಓಂ ಸೋಮಜಾಯ ನಮಃ |
ಓಂ ಸುಖದಾಯ ನಮಃ |
ಓಂ ಶ್ರೀಮತೇ ನಮಃ |
ಓಂ ಸೋಮವಂಶಪ್ರದೀಪಕಾಯ ನಮಃ |
ಓಂ ವೇದವಿದೇ ನಮಃ |
ಓಂ ವೇದತತ್ತ್ವಜ್ಞಾಯ ನಮಃ | ೧೮

ಓಂ ವೇದಾಂತಜ್ಞಾನಭಾಸ್ವರಾಯ ನಮಃ |
ಓಂ ವಿದ್ಯಾವಿಚಕ್ಷಣಾಯ ನಮಃ |
ಓಂ ವಿಭವೇ ನಮಃ |
ಓಂ ವಿದ್ವತ್ಪ್ರೀತಿಕರಾಯ ನಮಃ |
ಓಂ ಋಜವೇ ನಮಃ |
ಓಂ ವಿಶ್ವಾನುಕೂಲಸಂಚಾರಾಯ ನಮಃ |
ಓಂ ವಿಶೇಷವಿನಯಾನ್ವಿತಾಯ ನಮಃ |
ಓಂ ವಿವಿಧಾಗಮಸಾರಜ್ಞಾಯ ನಮಃ |
ಓಂ ವೀರ್ಯವತೇ ನಮಃ | ೨೭

ಓಂ ವಿಗತಜ್ವರಾಯ ನಮಃ |
ಓಂ ತ್ರಿವರ್ಗಫಲದಾಯ ನಮಃ |
ಓಂ ಅನಂತಾಯ ನಮಃ |
ಓಂ ತ್ರಿದಶಾಧಿಪಪೂಜಿತಾಯ ನಮಃ |
ಓಂ ಬುದ್ಧಿಮತೇ ನಮಃ |
ಓಂ ಬಹುಶಾಸ್ತ್ರಜ್ಞಾಯ ನಮಃ |
ಓಂ ಬಲಿನೇ ನಮಃ |
ಓಂ ಬಂಧವಿಮೋಚಕಾಯ ನಮಃ |
ಓಂ ವಕ್ರಾತಿವಕ್ರಗಮನಾಯ ನಮಃ | ೩೬

ಓಂ ವಾಸವಾಯ ನಮಃ |
ಓಂ ವಸುಧಾಧಿಪಾಯ ನಮಃ |
ಓಂ ಪ್ರಸನ್ನವದನಾಯ ನಮಃ |
ಓಂ ವಂದ್ಯಾಯ ನಮಃ |
ಓಂ ವರೇಣ್ಯಾಯ ನಮಃ |
ಓಂ ವಾಗ್ವಿಲಕ್ಷಣಾಯ ನಮಃ |
ಓಂ ಸತ್ಯವತೇ ನಮಃ |
ಓಂ ಸತ್ಯಸಂಕಲ್ಪಾಯ ನಮಃ |
ಓಂ ಸತ್ಯಬಂಧವೇ ನಮಃ | ೪೫

ಓಂ ಸದಾದರಾಯ ನಮಃ |
ಓಂ ಸರ್ವರೋಗಪ್ರಶಮನಾಯ ನಮಃ |
ಓಂ ಸರ್ವಮೃತ್ಯುನಿವಾರಕಾಯ ನಮಃ |
ಓಂ ವಾಣಿಜ್ಯನಿಪುಣಾಯ ನಮಃ |
ಓಂ ವಶ್ಯಾಯ ನಮಃ |
ಓಂ ವಾತಾಂಗಾಯ ನಮಃ |
ಓಂ ವಾತರೋಗಹೃತೇ ನಮಃ |
ಓಂ ಸ್ಥೂಲಾಯ ನಮಃ |
ಓಂ ಸ್ಥೈರ್ಯಗುಣಾಧ್ಯಕ್ಷಾಯ ನಮಃ | ೫೪

ಓಂ ಸ್ಥೂಲಸೂಕ್ಷ್ಮಾದಿಕಾರಣಾಯ ನಮಃ |
ಓಂ ಅಪ್ರಕಾಶಾಯ ನಮಃ |
ಓಂ ಪ್ರಕಾಶಾತ್ಮನೇ ನಮಃ |
ಓಂ ಘನಾಯ ನಮಃ |
ಓಂ ಗಗನಭೂಷಣಾಯ ನಮಃ |
ಓಂ ವಿಧಿಸ್ತುತ್ಯಾಯ ನಮಃ |
ಓಂ ವಿಶಾಲಾಕ್ಷಾಯ ನಮಃ |
ಓಂ ವಿದ್ವಜ್ಜನಮನೋಹರಾಯ ನಮಃ |
ಓಂ ಚಾರುಶೀಲಾಯ ನಮಃ | ೬೩

ಓಂ ಸ್ವಪ್ರಕಾಶಾಯ ನಮಃ |
ಓಂ ಚಪಲಾಯ ನಮಃ |
ಓಂ ಜಿತೇಂದ್ರಿಯಾಯ ನಮಃ |
ಓಂ ಉದಙ್ಮುಖಾಯ ನಮಃ |
ಓಂ ಮಖಾಸಕ್ತಾಯ ನಮಃ |
ಓಂ ಮಗಧಾಧಿಪತಯೇ ನಮಃ |
ಓಂ ಹರಯೇ ನಮಃ |
ಓಂ ಸೌಮ್ಯವತ್ಸರಸಂಜಾತಾಯ ನಮಃ |
ಓಂ ಸೋಮಪ್ರಿಯಕರಾಯ ನಮಃ | ೭೨

ಓಂ ಸುಖಿನೇ ನಮಃ |
ಓಂ ಸಿಂಹಾಧಿರೂಢಾಯ ನಮಃ |
ಓಂ ಸರ್ವಜ್ಞಾಯ ನಮಃ |
ಓಂ ಶಿಖಿವರ್ಣಾಯ ನಮಃ |
ಓಂ ಶಿವಂಕರಾಯ ನಮಃ |
ಓಂ ಪೀತಾಂಬರಾಯ ನಮಃ |
ಓಂ ಪೀತವಪುಷೇ ನಮಃ |
ಓಂ ಪೀತಚ್ಛತ್ರಧ್ವಜಾಂಕಿತಾಯ ನಮಃ |
ಓಂ ಖಡ್ಗಚರ್ಮಧರಾಯ ನಮಃ | ೮೧

ಓಂ ಕಾರ್ಯಕರ್ತ್ರೇ ನಮಃ |
ಓಂ ಕಲುಷಹಾರಕಾಯ ನಮಃ |
ಓಂ ಆತ್ರೇಯಗೋತ್ರಜಾಯ ನಮಃ |
ಓಂ ಅತ್ಯಂತವಿನಯಾಯ ನಮಃ |
ಓಂ ವಿಶ್ವಪಾವನಾಯ ನಮಃ |
ಓಂ ಚಾಂಪೇಯಪುಷ್ಪಸಂಕಾಶಾಯ ನಮಃ |
ಓಂ ಚಾರಣಾಯ ನಮಃ |
ಓಂ ಚಾರುಭೂಷಣಾಯ ನಮಃ |
ಓಂ ವೀತರಾಗಾಯ ನಮಃ | ೯೦

ಓಂ ವೀತಭಯಾಯ ನಮಃ |
ಓಂ ವಿಶುದ್ಧಕನಕಪ್ರಭಾಯ ನಮಃ |
ಓಂ ಬಂಧುಪ್ರಿಯಾಯ ನಮಃ |
ಓಂ ಬಂಧಮುಕ್ತಾಯ ನಮಃ |
ಓಂ ಬಾಣಮಂಡಲಸಂಶ್ರಿತಾಯ ನಮಃ |
ಓಂ ಅರ್ಕೇಶಾನಪ್ರದೇಶಸ್ಥಾಯ ನಮಃ |
ಓಂ ತರ್ಕಶಾಸ್ತ್ರವಿಶಾರದಾಯ ನಮಃ |
ಓಂ ಪ್ರಶಾಂತಾಯ ನಮಃ |
ಓಂ ಪ್ರೀತಿಸಂಯುಕ್ತಾಯ ನಮಃ | ೯೯

ಓಂ ಪ್ರಿಯಕೃತೇ ನಮಃ |
ಓಂ ಪ್ರಿಯಭಾಷಣಾಯ ನಮಃ |
ಓಂ ಮೇಧಾವಿನೇ ನಮಃ |
ಓಂ ಮಾಧವಾಸಕ್ತಾಯ ನಮಃ |
ಓಂ ಮಿಥುನಾಧಿಪತಯೇ ನಮಃ |
ಓಂ ಸುಧಿಯೇ ನಮಃ |
ಓಂ ಕನ್ಯಾರಾಶಿಪ್ರಿಯಾಯ ನಮಃ |
ಓಂ ಕಾಮಪ್ರದಾಯ ನಮಃ |
ಓಂ ಘನಫಲಾಶ್ರಯಾಯ ನಮಃ | ೧೦೮

ಇತಿ ಶ್ರೀ ಬುಧ ಅಷ್ಟೋತ್ತರಶತನಾಮಾವಳಿಃ |


ಗಮನಿಸಿ: ಮೇಲೆ ಕೊಟ್ಟಿರುವ ನಾಮಾವಳಿ ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed