Sri Lalitha Ashtottara Shatanamavali – ಶ್ರೀ ಲಲಿತಾಷ್ಟೋತ್ತರಶತನಾಮಾವಳಿಃ


(ಗಮನಿಸಿ: ಈ ನಾಮಾವಳಿ “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ಓಂ ಐಂ ಹ್ರೀಂ ಶ್ರೀಂ |

ರಜತಾಚಲಶೃಂಗಾಗ್ರಮಧ್ಯಸ್ಥಾಯೈ ನಮೋ ನಮಃ |
ಹಿಮಾಚಲಮಹಾವಂಶಪಾವನಾಯೈ ನಮೋ ನಮಃ |
ಶಂಕರಾರ್ಧಾಂಗಸೌಂದರ್ಯಶರೀರಾಯೈ ನಮೋ ನಮಃ |
ಲಸನ್ಮರಕತಸ್ವಚ್ಛವಿಗ್ರಹಾಯೈ ನಮೋ ನಮಃ |
ಮಹಾತಿಶಯಸೌಂದರ್ಯಲಾವಣ್ಯಾಯೈ ನಮೋ ನಮಃ |
ಶಶಾಂಕಶೇಖರಪ್ರಾಣವಲ್ಲಭಾಯೈ ನಮೋ ನಮಃ |
ಸದಾಪಂಚದಶಾತ್ಮೈಕ್ಯಸ್ವರೂಪಾಯೈ ನಮೋ ನಮಃ |
ವಜ್ರಮಾಣಿಕ್ಯಕಟಕಕಿರೀಟಾಯೈ ನಮೋ ನಮಃ |
ಕಸ್ತೂರೀತಿಲಕೋಲ್ಲಾಸಿನಿಟಿಲಾಯೈ ನಮೋ ನಮಃ | ೯

ಭಸ್ಮರೇಖಾಂಕಿತಲಸನ್ಮಸ್ತಕಾಯೈ ನಮೋ ನಮಃ |
ವಿಕಚಾಂಭೋರುಹದಳಲೋಚನಾಯೈ ನಮೋ ನಮಃ |
ಶರಚ್ಚಾಂಪೇಯಪುಷ್ಪಾಭನಾಸಿಕಾಯೈ ನಮೋ ನಮಃ |
ಲಸತ್ಕಾಂಚನತಾಟಂಕಯುಗಳಾಯೈ ನಮೋ ನಮಃ |
ಮಣಿದರ್ಪಣಸಂಕಾಶಕಪೋಲಾಯೈ ನಮೋ ನಮಃ |
ತಾಂಬೂಲಪೂರಿತಸ್ಮೇರವದನಾಯೈ ನಮೋ ನಮಃ |
ಸುಪಕ್ವದಾಡಿಮೀಬೀಜರದನಾಯೈ ನಮೋ ನಮಃ |
ಕಂಬುಪೂಗಸಮಚ್ಛಾಯಕಂಧರಾಯೈ ನಮೋ ನಮಃ |
ಸ್ಥೂಲಮುಕ್ತಾಫಲೋದಾರಸುಹಾರಾಯೈ ನಮೋ ನಮಃ | ೧೮

ಗಿರೀಶಬದ್ಧಮಾಂಗಳ್ಯಮಂಗಳಾಯೈ ನಮೋ ನಮಃ |
ಪದ್ಮಪಾಶಾಂಕುಶಲಸತ್ಕರಾಬ್ಜಾಯೈ ನಮೋ ನಮಃ |
ಪದ್ಮಕೈರವಮಂದಾರಸುಮಾಲಿನ್ಯೈ ನಮೋ ನಮಃ |
ಸುವರ್ಣಕುಂಭಯುಗ್ಮಾಭಸುಕುಚಾಯೈ ನಮೋ ನಮಃ |
ರಮಣೀಯಚತುರ್ಬಾಹುಸಂಯುಕ್ತಾಯೈ ನಮೋ ನಮಃ |
ಕನಕಾಂಗದಕೇಯೂರಭೂಷಿತಾಯೈ ನಮೋ ನಮಃ |
ಬೃಹತ್ಸೌವರ್ಣಸೌಂದರ್ಯವಸನಾಯೈ ನಮೋ ನಮಃ |
ಬೃಹನ್ನಿತಂಬವಿಲಸಜ್ಜಘನಾಯೈ ನಮೋ ನಮಃ |
ಸೌಭಾಗ್ಯಜಾತಶೃಂಗಾರಮಧ್ಯಮಾಯೈ ನಮೋ ನಮಃ | ೨೭

ದಿವ್ಯಭೂಷಣಸಂದೋಹರಂಜಿತಾಯೈ ನಮೋ ನಮಃ |
ಪಾರಿಜಾತಗುಣಾಧಿಕ್ಯಪದಾಬ್ಜಾಯೈ ನಮೋ ನಮಃ |
ಸುಪದ್ಮರಾಗಸಂಕಾಶಚರಣಾಯೈ ನಮೋ ನಮಃ |
ಕಾಮಕೋಟಿಮಹಾಪದ್ಮಪೀಠಸ್ಥಾಯೈ ನಮೋ ನಮಃ |
ಶ್ರೀಕಂಠನೇತ್ರಕುಮುದಚಂದ್ರಿಕಾಯೈ ನಮೋ ನಮಃ |
ಸಚಾಮರರಮಾವಾಣೀವೀಜಿತಾಯೈ ನಮೋ ನಮಃ |
ಭಕ್ತರಕ್ಷಣದಾಕ್ಷಿಣ್ಯಕಟಾಕ್ಷಾಯೈ ನಮೋ ನಮಃ |
ಭೂತೇಶಾಲಿಂಗನೋದ್ಭೂತಪುಲಕಾಂಗ್ಯೈ ನಮೋ ನಮಃ |
ಅನಂಗಜನಕಾಪಾಂಗವೀಕ್ಷಣಾಯೈ ನಮೋ ನಮಃ | ೩೬

ಬ್ರಹ್ಮೋಪೇಂದ್ರಶಿರೋರತ್ನರಂಜಿತಾಯೈ ನಮೋ ನಮಃ |
ಶಚೀಮುಖ್ಯಾಮರವಧೂಸೇವಿತಾಯೈ ನಮೋ ನಮಃ |
ಲೀಲಾಕಲ್ಪಿತಬ್ರಹ್ಮಾಂಡಮಂಡಲಾಯೈ ನಮೋ ನಮಃ |
ಅಮೃತಾದಿಮಹಾಶಕ್ತಿಸಂವೃತಾಯೈ ನಮೋ ನಮಃ |
ಏಕಾತಪತ್ರಸಾಮ್ರಾಜ್ಯದಾಯಿಕಾಯೈ ನಮೋ ನಮಃ |
ಸನಕಾದಿಸಮಾರಾಧ್ಯಪಾದುಕಾಯೈ ನಮೋ ನಮಃ |
ದೇವರ್ಷಿಭಿಃಸ್ತೂಯಮಾನವೈಭವಾಯೈ ನಮೋ ನಮಃ |
ಕಲಶೋದ್ಭವದುರ್ವಾಸಃಪೂಜಿತಾಯೈ ನಮೋ ನಮಃ |
ಮತ್ತೇಭವಕ್ತ್ರಷಡ್ವಕ್ತ್ರವತ್ಸಲಾಯೈ ನಮೋ ನಮಃ | ೪೫

ಚಕ್ರರಾಜಮಹಾಯಂತ್ರಮಧ್ಯವರ್ತ್ಯೈ ನಮೋ ನಮಃ |
ಚಿದಗ್ನಿಕುಂಡಸಂಭೂತಸುದೇಹಾಯೈ ನಮೋ ನಮಃ |
ಶಶಾಂಕಖಂಡಸಂಯುಕ್ತಮಕುಟಾಯೈ ನಮೋ ನಮಃ |
ಮತ್ತಹಂಸವಧೂಮಂದಗಮನಾಯೈ ನಮೋ ನಮಃ |
ವಂದಾರುಜನಸಂದೋಹವಂದಿತಾಯೈ ನಮೋ ನಮಃ |
ಅಂತರ್ಮುಖಜನಾನಂದಫಲದಾಯೈ ನಮೋ ನಮಃ |
ಪತಿವ್ರತಾಂಗನಾಭೀಷ್ಟಫಲದಾಯೈ ನಮೋ ನಮಃ |
ಅವ್ಯಾಜಕರುಣಾಪೂರಪೂರಿತಾಯೈ ನಮೋ ನಮಃ |
ನಿತಾಂತಸಚ್ಚಿದಾನಂದಸಂಯುಕ್ತಾಯೈ ನಮೋ ನಮಃ | ೫೪

ಸಹಸ್ರಸೂರ್ಯಸಂಯುಕ್ತಪ್ರಕಾಶಾಯೈ ನಮೋ ನಮಃ |
ರತ್ನಚಿಂತಾಮಣಿಗೃಹಮಧ್ಯಸ್ಥಾಯೈ ನಮೋ ನಮಃ |
ಹಾನಿವೃದ್ಧಿಗುಣಾಧಿಕ್ಯರಹಿತಾಯೈ ನಮೋ ನಮಃ |
ಮಹಾಪದ್ಮಾಟವೀಮಧ್ಯನಿವಾಸಾಯೈ ನಮೋ ನಮಃ |
ಜಾಗ್ರತ್ಸ್ವಪ್ನಸುಷುಪ್ತೀನಾಂ ಸಾಕ್ಷಿಭೂತ್ಯೈ ನಮೋ ನಮಃ |
ಮಹಾಪಾಪೌಘಪಾಪಾನಾಂ ವಿನಾಶಿನ್ಯೈ ನಮೋ ನಮಃ |
ದುಷ್ಟಭೀತಿಮಹಾಭೀತಿಭಂಜನಾಯೈ ನಮೋ ನಮಃ |
ಸಮಸ್ತದೇವದನುಜಪ್ರೇರಕಾಯೈ ನಮೋ ನಮಃ |
ಸಮಸ್ತಹೃದಯಾಂಭೋಜನಿಲಯಾಯೈ ನಮೋ ನಮಃ | ೬೩

ಅನಾಹತಮಹಾಪದ್ಮಮಂದಿರಾಯೈ ನಮೋ ನಮಃ |
ಸಹಸ್ರಾರಸರೋಜಾತವಾಸಿತಾಯೈ ನಮೋ ನಮಃ |
ಪುನರಾವೃತ್ತಿರಹಿತಪುರಸ್ಥಾಯೈ ನಮೋ ನಮಃ |
ವಾಣೀಗಾಯತ್ರೀಸಾವಿತ್ರೀಸನ್ನುತಾಯೈ ನಮೋ ನಮಃ |
ರಮಾಭೂಮಿಸುತಾರಾಧ್ಯಪದಾಬ್ಜಾಯೈ ನಮೋ ನಮಃ |
ಲೋಪಾಮುದ್ರಾರ್ಚಿತಶ್ರೀಮಚ್ಚರಣಾಯೈ ನಮೋ ನಮಃ |
ಸಹಸ್ರರತಿಸೌಂದರ್ಯಶರೀರಾಯೈ ನಮೋ ನಮಃ |
ಭಾವನಾಮಾತ್ರಸಂತುಷ್ಟಹೃದಯಾಯೈ ನಮೋ ನಮಃ |
ಸತ್ಯಸಂಪೂರ್ಣವಿಜ್ಞಾನಸಿದ್ಧಿದಾಯೈ ನಮೋ ನಮಃ | ೭೨

ಶ್ರೀಲೋಚನಕೃತೋಲ್ಲಾಸಫಲದಾಯೈ ನಮೋ ನಮಃ |
ಶ್ರೀಸುಧಾಬ್ಧಿಮಣಿದ್ವೀಪಮಧ್ಯಗಾಯೈ ನಮೋ ನಮಃ |
ದಕ್ಷಾಧ್ವರವಿನಿರ್ಭೇದಸಾಧನಾಯೈ ನಮೋ ನಮಃ |
ಶ್ರೀನಾಥಸೋದರೀಭೂತಶೋಭಿತಾಯೈ ನಮೋ ನಮಃ |
ಚಂದ್ರಶೇಖರಭಕ್ತಾರ್ತಿಭಂಜನಾಯೈ ನಮೋ ನಮಃ |
ಸರ್ವೋಪಾಧಿವಿನಿರ್ಮುಕ್ತಚೈತನ್ಯಾಯೈ ನಮೋ ನಮಃ |
ನಾಮಪಾರಾಯಣಾಭೀಷ್ಟಫಲದಾಯೈ ನಮೋ ನಮಃ |
ಸೃಷ್ಟಿಸ್ಥಿತಿತಿರೋಧಾನಸಂಕಲ್ಪಾಯೈ ನಮೋ ನಮಃ |
ಶ್ರೀಷೋಡಶಾಕ್ಷರೀಮಂತ್ರಮಧ್ಯಗಾಯೈ ನಮೋ ನಮಃ | ೮೧

ಅನಾದ್ಯಂತಸ್ವಯಂಭೂತದಿವ್ಯಮೂರ್ತ್ಯೈ ನಮೋ ನಮಃ |
ಭಕ್ತಹಂಸಪರೀಮುಖ್ಯವಿಯೋಗಾಯೈ ನಮೋ ನಮಃ |
ಮಾತೃಮಂಡಲಸಂಯುಕ್ತಲಲಿತಾಯೈ ನಮೋ ನಮಃ |
ಭಂಡದೈತ್ಯಮಹಾಸತ್ತ್ವನಾಶನಾಯೈ ನಮೋ ನಮಃ |
ಕ್ರೂರಭಂಡಶಿರಶ್ಛೇದನಿಪುಣಾಯೈ ನಮೋ ನಮಃ |
ಧಾತ್ರ್ಯಚ್ಯುತಸುರಾಧೀಶಸುಖದಾಯೈ ನಮೋ ನಮಃ |
ಚಂಡಮುಂಡನಿಶುಂಭಾದಿಖಂಡನಾಯೈ ನಮೋ ನಮಃ |
ರಕ್ತಾಕ್ಷರಕ್ತಜಿಹ್ವಾದಿಶಿಕ್ಷಣಾಯೈ ನಮೋ ನಮಃ |
ಮಹಿಷಾಸುರದೋರ್ವೀರ್ಯನಿಗ್ರಹಾಯೈ ನಮೋ ನಮಃ | ೯೦

ಅಭ್ರಕೇಶಮಹೋತ್ಸಾಹಕಾರಣಾಯೈ ನಮೋ ನಮಃ |
ಮಹೇಶಯುಕ್ತನಟನತತ್ಪರಾಯೈ ನಮೋ ನಮಃ |
ನಿಜಭರ್ತೃಮುಖಾಂಭೋಜಚಿಂತನಾಯೈ ನಮೋ ನಮಃ |
ವೃಷಭಧ್ವಜವಿಜ್ಞಾನಭಾವನಾಯೈ ನಮೋ ನಮಃ |
ಜನ್ಮಮೃತ್ಯುಜರಾರೋಗಭಂಜನಾಯೈ ನಮೋ ನಮಃ |
ವಿಧೇಯಮುಕ್ತವಿಜ್ಞಾನಸಿದ್ಧಿದಾಯೈ ನಮೋ ನಮಃ |
ಕಾಮಕ್ರೋಧಾದಿಷಡ್ವರ್ಗನಾಶನಾಯೈ ನಮೋ ನಮಃ |
ರಾಜರಾಜಾರ್ಚಿತಪದಸರೋಜಾಯೈ ನಮೋ ನಮಃ |
ಸರ್ವವೇದಾಂತಸಂಸಿದ್ಧಸುತತ್ತ್ವಾಯೈ ನಮೋ ನಮಃ | ೯೯

ಶ್ರೀವೀರಭಕ್ತವಿಜ್ಞಾನನಿಧಾನಾಯೈ ನಮೋ ನಮಃ |
ಅಶೇಷದುಷ್ಟದನುಜಸೂದನಾಯೈ ನಮೋ ನಮಃ |
ಸಾಕ್ಷಾಚ್ಛ್ರೀದಕ್ಷಿಣಾಮೂರ್ತಿಮನೋಜ್ಞಾಯೈ ನಮೋ ನಮಃ |
ಹಯಮೇಧಾಗ್ರಸಂಪೂಜ್ಯಮಹಿಮಾಯೈ ನಮೋ ನಮಃ |
ದಕ್ಷಪ್ರಜಾಪತಿಸುತಾವೇಷಾಢ್ಯಾಯೈ ನಮೋ ನಮಃ |
ಸುಮಬಾಣೇಕ್ಷುಕೋದಂಡಮಂಡಿತಾಯೈ ನಮೋ ನಮಃ |
ನಿತ್ಯಯೌವನಮಾಂಗಳ್ಯಮಂಗಳಾಯೈ ನಮೋ ನಮಃ |
ಮಹಾದೇವಸಮಾಯುಕ್ತಶರೀರಾಯೈ ನಮೋ ನಮಃ |
ಮಹಾದೇವರತೌತ್ಸುಕ್ಯಮಹಾದೇವ್ಯೈ ನಮೋ ನಮಃ | ೧೦೮

ಇತಿ ಶ್ರೀಲಲಿತಾಷ್ಟೋತ್ತರಶತನಾಮಾವಳಿಃ |


ಗಮನಿಸಿ: ಮೇಲೆ ಕೊಟ್ಟಿರುವ ನಾಮಾವಳಿ ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ಶ್ರೀ ಲಲಿತಾ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed