Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ಶ್ರೀಮತ್ಪಯೋನಿಧಿನಿಕೇತನಚಕ್ರಪಾಣೇ
ಭೋಗೀಂದ್ರಭೋಗಮಣಿರಾಜಿತಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧ ||
ಬ್ರಹ್ಮೇಂದ್ರರುದ್ರಮರುದರ್ಕಕಿರೀಟಕೋಟಿ-
-ಸಂಘಟ್ಟಿತಾಂಘ್ರಿಕಮಲಾಮಲಕಾಂತಿಕಾಂತ |
ಲಕ್ಷ್ಮೀಲಸತ್ಕುಚಸರೋರುಹರಾಜಹಂಸ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೨ ||
ಸಂಸಾರದಾವದಹನಾಕರಭೀಕರೋರು-
-ಜ್ವಾಲಾವಲೀಭಿರತಿದಗ್ಧತನೂರುಹಸ್ಯ |
ತ್ವತ್ಪಾದಪದ್ಮಸರಸೀರುಹಮಾಗತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೩ ||
ಸಂಸಾರಜಾಲಪತಿತಸ್ಯ ಜಗನ್ನಿವಾಸ
ಸರ್ವೇಂದ್ರಿಯಾರ್ಥಬಡಿಶಾಗ್ರಝಷೋಪಮಸ್ಯ |
ಪ್ರೋತ್ಕಂಪಿತಪ್ರಚುರತಾಲುಕಮಸ್ತಕಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೪ ||
ಸಂಸಾರಕೂಪಮತಿಘೋರಮಗಾಧಮೂಲಂ
ಸಂಪ್ರಾಪ್ಯ ದುಃಖಶತಸರ್ಪಸಮಾಕುಲಸ್ಯ |
ದೀನಸ್ಯ ದೇವ ಕೃಪಯಾ ಪದಮಾಗತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೫ ||
ಸಂಸಾರಭೀಕರಕರೀಂದ್ರಕರಾಭಿಘಾತ-
-ನಿಷ್ಪೀಡ್ಯಮಾನವಪುಷಃ ಸಕಲಾರ್ತಿನಾಶ |
ಪ್ರಾಣಪ್ರಯಾಣಭವಭೀತಿಸಮಾಕುಲಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೬ ||
ಸಂಸಾರಸರ್ಪವಿಷದಗ್ಧಮಹೋಗ್ರತೀವ್ರ-
-ದಂಷ್ಟ್ರಾಗ್ರಕೋಟಿಪರಿದಷ್ಟವಿನಷ್ಟಮೂರ್ತೇಃ |
ನಾಗಾರಿವಾಹನ ಸುಧಾಬ್ಧಿನಿವಾಸ ಶೌರೇ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೭ ||
ಸಂಸಾರವೃಕ್ಷಮಘಬೀಜಮನಂತಕರ್ಮ-
-ಶಾಖಾಯುತಂ ಕರಣಪತ್ರಮನಂಗಪುಷ್ಪಮ್ |
ಆರುಹ್ಯ ದುಃಖಫಲಿತಂ ಪತತೋ ದಯಾಲೋ [ಚಕಿತಂ]
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೮ ||
ಸಂಸಾರಸಾಗರವಿಶಾಲಕರಾಲಕಾಲ-
-ನಕ್ರಗ್ರಹಗ್ರಸಿತನಿಗ್ರಹವಿಗ್ರಹಸ್ಯ |
ವ್ಯಗ್ರಸ್ಯ ರಾಗನಿಚಯೋರ್ಮಿನಿಪೀಡಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೯ ||
ಸಂಸಾರಸಾಗರನಿಮಜ್ಜನಮುಹ್ಯಮಾನಂ
ದೀನಂ ವಿಲೋಕಯ ವಿಭೋ ಕರುಣಾನಿಧೇ ಮಾಮ್ |
ಪ್ರಹ್ಲಾದಖೇದಪರಿಹಾರಪರಾವತಾರ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೦ ||
ಸಂಸಾರಘೋರಗಹನೇ ಚರತೋ ಮುರಾರೇ
ಮಾರೋಗ್ರಭೀಕರಮೃಗಪ್ರಚುರಾರ್ದಿತಸ್ಯ |
ಆರ್ತಸ್ಯ ಮತ್ಸರನಿದಾಘಸುದುಃಖಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೧ ||
ಬದ್ಧ್ವಾ ಗಲೇ ಯಮಭಟಾ ಬಹುತರ್ಜಯಂತಃ
ಕರ್ಷಂತಿ ಯತ್ರ ಭವಪಾಶಶತೈರ್ಯುತಂ ಮಾಮ್ |
ಏಕಾಕಿನಂ ಪರವಶಂ ಚಕಿತಂ ದಯಾಳೋ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೨ ||
ಲಕ್ಷ್ಮೀಪತೇ ಕಮಲನಾಭ ಸುರೇಶ ವಿಷ್ಣೋ
ಯಜ್ಞೇಶ ಯಜ್ಞ ಮಧುಸೂದನ ವಿಶ್ವರೂಪ |
ಬ್ರಹ್ಮಣ್ಯ ಕೇಶವ ಜನಾರ್ದನ ವಾಸುದೇವ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೩ ||
ಏಕೇನ ಚಕ್ರಮಪರೇಣ ಕರೇಣ ಶಂಖ-
-ಮನ್ಯೇನ ಸಿಂಧುತನಯಾಮವಲಂಬ್ಯ ತಿಷ್ಠನ್ |
ವಾಮೇತರೇಣ ವರದಾಭಯಪದ್ಮಚಿಹ್ನಂ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೪ ||
ಅಂಧಸ್ಯ ಮೇ ಹೃತವಿವೇಕಮಹಾಧನಸ್ಯ
ಚೋರೈರ್ಮಹಾಬಲಿಭಿರಿಂದ್ರಿಯನಾಮಧೇಯೈಃ |
ಮೋಹಾಂಧಕಾರಕುಹರೇ ವಿನಿಪಾತಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೫ ||
ಪ್ರಹ್ಲಾದನಾರದಪರಾಶರಪುಂಡರೀಕ-
-ವ್ಯಾಸಾದಿಭಾಗವತಪುಂಗವಹೃನ್ನಿವಾಸ |
ಭಕ್ತಾನುರಕ್ತಪರಿಪಾಲನಪಾರಿಜಾತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೬ ||
ಲಕ್ಷ್ಮೀನೃಸಿಂಹಚರಣಾಬ್ಜಮಧುವ್ರತೇನ
ಸ್ತೋತ್ರಂ ಕೃತಂ ಶುಭಕರಂ ಭುವಿ ಶಂಕರೇಣ |
ಯೇ ತತ್ಪಠಂತಿ ಮನುಜಾ ಹರಿಭಕ್ತಿಯುಕ್ತಾ-
-ಸ್ತೇ ಯಾಂತಿ ತತ್ಪದಸರೋಜಮಖಂಡರೂಪಮ್ || ೧೭ ||
ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯ ಶ್ರೀಮಚ್ಛಂಕರಾಚಾರ್ಯ ವಿರಚಿತಂ ಶ್ರೀಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಮ್ |
— ಅಧಿಕಶ್ಲೋಕಾಃ —
ಸಂಸಾರಯೋಗ ಸಕಲೇಪ್ಸಿತನಿತ್ಯಕರ್ಮ
ಸಂಪ್ರಾಪ್ಯದುಃಖ ಸಕಲೇಂದ್ರಿಯಮೃತ್ಯುನಾಶ |
ಸಂಕಲ್ಪ ಸಿಂಧುತನಯಾಕುಚ ಕುಂಕುಮಾಂಕ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೮ ||
ಆದ್ಯಂತಶೂನ್ಯಮಜಮವ್ಯಯಮಪ್ರಮೇಯಂ
ಆದಿತ್ಯರುದ್ರನಿಗಮಾದಿನುತಪ್ರಭಾವಮ್ |
ಅಂಭೋಧಿಜಾಸ್ಯ ಮಧುಲೋಲುಪ ಮತ್ತಭೃಂಗ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೯ ||
ವಾರಾಹ ರಾಮ ನರಸಿಂಹ ರಮಾದಿಕಾಂತಾ
ಕ್ರೀಡಾವಿಲೋಲ ವಿಧಿಶೂಲಿ ಸುರಪ್ರವಂದ್ಯ |
ಹಂಸಾತ್ಮಕಂ ಪರಮಹಂಸ ವಿಹಾರಲೀಲಂ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೨೦ ||
ಮಾತಾ ನೃಸಿಂಹಶ್ಚ ಪಿತಾ ನೃಸಿಂಹಃ
ಭ್ರಾತಾ ನೃಸಿಂಹಶ್ಚ ಸಖಾ ನೃಸಿಂಹಃ |
ವಿದ್ಯಾ ನೃಸಿಂಹೋ ದ್ರವಿಣಂ ನೃಸಿಂಹಃ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೨೧ ||
ಪ್ರಹ್ಲಾದ ಮಾನಸ ಸರೋಜ ವಿಹಾರಭೃಂಗ
ಗಂಗಾತರಂಗ ಧವಳಾಂಗ ರಮಾಸ್ಥಿತಾಂಕ |
ಶೃಂಗಾರ ಸುಂದರ ಕಿರೀಟ ಲಸದ್ವರಾಂಗ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೨೨ ||
ಶ್ರೀಶಂಕರಾರ್ಯ ರಚಿತಂ ಸತತಂ ಮನುಷ್ಯಃ
ಸ್ತೋತ್ರಂ ಪಠೇದಿಹತು ಸತ್ವಗುಣಪ್ರಸನ್ನಂ |
ಸದ್ಯೋವಿಮುಕ್ತ ಕಲುಷೋ ಮುನಿವರ್ಯ ಗಣ್ಯೋ
ಲಕ್ಷ್ಮೀ ಪದಮುಪೈತಿ ಸನಿರ್ಮಲಾತ್ಮಾ || ೨೩ ||
ಯನ್ಮಾಯಯೋರ್ಜಿತಃ ವಪುಃ ಪ್ರಚುರ ಪ್ರವಾಹ
ಮಗ್ನಾರ್ಥ ಮತ್ರನಿವಹೋರು ಕರಾವಲಂಬಂ |
ಲಕ್ಷ್ಮೀನೃಸಿಂಹ ಚರಣಾಬ್ಜ ಮಧುವ್ರತೇನ
ಸ್ತೋತ್ರಂ ಕೃತಂ ಶುಭಕರಂ ಭುವಿ ಶಂಕರೇಣ || ೨೪ ||
ಶ್ರೀಮನ್ನೃಸಿಂಹ ವಿಭವೇ ಗರುಡಧ್ವಜಾಯ
ತಾಪತ್ರಯೋಪಶಮನಾಯ ಭವೌಷಧಾಯ |
ತೃಷ್ಣಾದಿ ವೃಶ್ಚಿಕ ಜಲಾಗ್ನಿ ಭುಜಂಗ ರೋಗ
ಕ್ಲೇಶಾಪಹಾಯ ಹರಯೇ ಗುರವೇ ನಮಸ್ತೇ || ೨೫ ||
ಇತಿ ಶ್ರೀಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಮ್ |
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ನೃಸಿಂಹ ಸ್ತೋತ್ರಗಳು ನೋಡಿ.
గమనిక: "శ్రీ అయ్యప్ప స్తోత్రనిధి" విడుదల చేశాము. Click here to buy.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.
Meaning in Kannada of each line Karavalambam.
it is power full mantra we respect our culture pls read dialy at list 1 times u will get happy ness