Sri Krishna Ashtottara Shatanamavali – ಶ್ರೀ ಕೃಷ್ಣ ಅಷ್ಟೋತ್ತರಶತನಾಮವಳಿಃ


(ಗಮನಿಸಿ: ಈ ನಾಮಾವಳಿ “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ಓಂ ಶ್ರೀ ಕೃಷ್ಣಾಯ ನಮಃ |
ಓಂ ಕಮಲಾನಾಥಾಯ ನಮಃ |
ಓಂ ವಾಸುದೇವಾಯ ನಮಃ |
ಓಂ ಸನಾತನಾಯ ನಮಃ |
ಓಂ ವಸುದೇವಾತ್ಮಜಾಯ ನಮಃ |
ಓಂ ಪುಣ್ಯಾಯ ನಮಃ |
ಓಂ ಲೀಲಾಮಾನುಷವಿಗ್ರಹಾಯ ನಮಃ |
ಓಂ ಶ್ರೀವತ್ಸಕೌಸ್ತುಭಧರಾಯ ನಮಃ |
ಓಂ ಯಶೋದಾವತ್ಸಲಾಯ ನಮಃ | ೯

ಓಂ ಹರಯೇ ನಮಃ |
ಓಂ ಚತುರ್ಭುಜಾತ್ತಚಕ್ರಾಸಿಗದಾಶಂಖಾದ್ಯಾಯುಧಾಯ ನಮಃ |
ಓಂ ದೇವಕೀನಂದನಾಯ ನಮಃ |
ಓಂ ಶ್ರೀಶಾಯ ನಮಃ |
ಓಂ ನಂದಗೋಪಪ್ರಿಯಾತ್ಮಜಾಯ ನಮಃ |
ಓಂ ಯಮುನಾವೇಗಸಂಹಾರಿಣೇ ನಮಃ |
ಓಂ ಬಲಭದ್ರಪ್ರಿಯಾನುಜಾಯ ನಮಃ |
ಓಂ ಪೂತನಾಜೀವಿತಹರಾಯ ನಮಃ |
ಓಂ ಶಕಟಾಸುರಭಂಜನಾಯ ನಮಃ | ೧೮

ಓಂ ನಂದವ್ರಜಜನಾನಂದಿನೇ ನಮಃ |
ಓಂ ಸಚ್ಚಿದಾನಂದವಿಗ್ರಹಾಯ ನಮಃ |
ಓಂ ನವನೀತವಿಲಿಪ್ತಾಂಗಾಯ ನಮಃ |
ಓಂ ನವನೀತನಟಾಯ ನಮಃ |
ಓಂ ಅನಘಾಯ ನಮಃ |
ಓಂ ನವನೀತನವಾಹಾರಿಣೇ ನಮಃ |
ಓಂ ಮುಚುಕುಂದಪ್ರಸಾದಕಾಯ ನಮಃ |
ಓಂ ಷೋಡಶಸ್ತ್ರೀಸಹಸ್ರೇಶಾಯ ನಮಃ |
ಓಂ ತ್ರಿಭಂಗಿನೇ ನಮಃ | ೨೭

ಓಂ ಮಧುರಾಕೃತಯೇ ನಮಃ |
ಓಂ ಶುಕವಾಗಮೃತಾಬ್ಧೀಂದವೇ ನಮಃ |
ಓಂ ಗೋವಿಂದಾಯ ನಮಃ |
ಓಂ ಯೋಗಿನಾಂಪತಯೇ ನಮಃ |
ಓಂ ವತ್ಸವಾಟಚರಾಯ ನಮಃ |
ಓಂ ಅನಂತಾಯ ನಮಃ |
ಓಂ ಧೇನುಕಾಸುರಭಂಜನಾಯ ನಮಃ |
ಓಂ ತೃಣೀಕೃತತೃಣಾವರ್ತಾಯ ನಮಃ |
ಓಂ ಯಮಲಾರ್ಜುನಭಂಜನಾಯ ನಮಃ | ೩೬

ಓಂ ಉತ್ತಾಲತಾಲಭೇತ್ರೇ ನಮಃ |
ಓಂ ಗೋಪಗೋಪೀಶ್ವರಾಯ ನಮಃ |
ಓಂ ಯೋಗಿನೇ ನಮಃ |
ಓಂ ಕೋಟಿಸೂರ್ಯಸಮಪ್ರಭಾಯ ನಮಃ |
ಓಂ ಇಲಾಪತಯೇ ನಮಃ |
ಓಂ ಪರಂಜ್ಯೋತಿಷೇ ನಮಃ |
ಓಂ ಯಾದವೇಂದ್ರಾಯ ನಮಃ |
ಓಂ ಯದೂದ್ವಹಾಯ ನಮಃ |
ಓಂ ವನಮಾಲಿನೇ ನಮಃ | ೪೫

ಓಂ ಪೀತವಾಸಿನೇ ನಮಃ |
ಓಂ ಪಾರಿಜಾತಾಪಹಾರಕಾಯ ನಮಃ |
ಓಂ ಗೋವರ್ಧನಾಚಲೋದ್ಧರ್ತ್ರೇ ನಮಃ |
ಓಂ ಗೋಪಾಲಾಯ ನಮಃ |
ಓಂ ಸರ್ವಪಾಲಕಾಯ ನಮಃ |
ಓಂ ಅಜಾಯ ನಮಃ |
ಓಂ ನಿರಂಜನಾಯ ನಮಃ |
ಓಂ ಕಾಮಜನಕಾಯ ನಮಃ |
ಓಂ ಕಂಜಲೋಚನಾಯ ನಮಃ | ೫೪

ಓಂ ಮಧುಘ್ನೇ ನಮಃ |
ಓಂ ಮಧುರಾನಾಥಾಯ ನಮಃ |
ಓಂ ದ್ವಾರಕಾನಾಯಕಾಯ ನಮಃ |
ಓಂ ಬಲಿನೇ ನಮಃ |
ಓಂ ಬೃಂದಾವನಾಂತಸಂಚಾರಿಣೇ ನಮಃ |
ಓಂ ತುಲಸೀದಾಮಭೂಷಣಾಯ ನಮಃ |
ಓಂ ಸ್ಯಮಂತಕಮಣಿಹರ್ತ್ರೇ ನಮಃ |
ಓಂ ನರನಾರಾಯಣಾತ್ಮಕಾಯ ನಮಃ |
ಓಂ ಕುಬ್ಜಾಕೃಷ್ಣಾಂಬರಧರಾಯ ನಮಃ | ೬೩

ಓಂ ಮಾಯಿನೇ ನಮಃ |
ಓಂ ಪರಮಪೂರುಷಾಯ ನಮಃ |
ಓಂ ಮುಷ್ಟಿಕಾಸುರಚಾಣೂರಮಲ್ಲಯುದ್ಧವಿಶಾರದಾಯ ನಮಃ |
ಓಂ ಸಂಸಾರವೈರಿಣೇ ನಮಃ |
ಓಂ ಕಂಸಾರಯೇ ನಮಃ |
ಓಂ ಮುರಾರಯೇ ನಮಃ |
ಓಂ ನರಕಾಂತಕಾಯ ನಮಃ |
ಓಂ ಅನಾದಿಬ್ರಹ್ಮಚಾರಿಣೇ ನಮಃ |
ಓಂ ಕೃಷ್ಣಾವ್ಯಸನಕರ್ಷಕಾಯ ನಮಃ | ೭೨

ಓಂ ಶಿಶುಪಾಲಶಿರಚ್ಛೇತ್ರೇ ನಮಃ |
ಓಂ ದುರ್ಯೋಧನಕುಲಾಂತಕಾಯ ನಮಃ |
ಓಂ ವಿದುರಾಕ್ರೂರವರದಾಯ ನಮಃ |
ಓಂ ವಿಶ್ವರೂಪಪ್ರದರ್ಶಕಾಯ ನಮಃ |
ಓಂ ಸತ್ಯವಾಚೇ ನಮಃ |
ಓಂ ಸತ್ಯಸಂಕಲ್ಪಾಯ ನಮಃ |
ಓಂ ಸತ್ಯಭಾಮಾರತಾಯ ನಮಃ |
ಓಂ ಜಯಿನೇ ನಮಃ |
ಓಂ ಸುಭದ್ರಾಪೂರ್ವಜಾಯ ನಮಃ | ೮೧

ಓಂ ಜಿಷ್ಣವೇ ನಮಃ |
ಓಂ ಭೀಷ್ಮಮುಕ್ತಿಪ್ರದಾಯಕಾಯ ನಮಃ |
ಓಂ ಜಗದ್ಗುರುವೇ ನಮಃ |
ಓಂ ಜಗನ್ನಾಥಾಯ ನಮಃ |
ಓಂ ವೇಣುನಾದವಿಶಾರದಾಯ ನಮಃ |
ಓಂ ವೃಷಭಾಸುರವಿಧ್ವಂಸಿನೇ ನಮಃ |
ಓಂ ಬಾಣಾಸುರಕರಾಂತಕಾಯ ನಮಃ |
ಓಂ ಯುಧಿಷ್ಟಿರಪ್ರತಿಷ್ಠಾತ್ರೇ ನಮಃ |
ಓಂ ಬರ್ಹಿಬರ್ಹಾವತಂಸಕಾಯ ನಮಃ | ೯೦

ಓಂ ಪಾರ್ಥಸಾರಥಯೇ ನಮಃ |
ಓಂ ಅವ್ಯಕ್ತಾಯ ನಮಃ |
ಓಂ ಗೀತಾಮೃತಮಹೋದಧ್ಯೇ ನಮಃ |
ಓಂ ಕಾಳೀಯಫಣಿಮಾಣಿಕ್ಯರಂಜಿತಶ್ರೀಪದಾಂಬುಜಾಯ ನಮಃ |
ಓಂ ದಾಮೋದರಾಯ ನಮಃ |
ಓಂ ಯಜ್ಞಭೋಕ್ತ್ರೇ ನಮಃ |
ಓಂ ದಾನವೇಂದ್ರವಿನಾಶಕಾಯ ನಮಃ |
ಓಂ ನಾರಾಯಣಾಯ ನಮಃ |
ಓಂ ಪರಬ್ರಹ್ಮಣೇ ನಮಃ | ೯೯

ಓಂ ಪನ್ನಗಾಶನವಾಹನಾಯ ನಮಃ |
ಓಂ ಜಲಕ್ರೀಡಾಸಮಾಸಕ್ತಗೋಪೀವಸ್ತ್ರಾಪಹಾರಕಾಯ ನಮಃ |
ಓಂ ಪುಣ್ಯಶ್ಲೋಕಾಯ ನಮಃ |
ಓಂ ತೀರ್ಥಪಾದಾಯ ನಮಃ |
ಓಂ ವೇದವೇದ್ಯಾಯ ನಮಃ |
ಓಂ ದಯಾನಿಧಯೇ ನಮಃ |
ಓಂ ಸರ್ವತೀರ್ಥಾತ್ಮಕಾಯ ನಮಃ |
ಓಂ ಸರ್ವಗ್ರಹರೂಪಿಣೇ ನಮಃ |
ಓಂ ಪರಾತ್ಪರಾಯ ನಮಃ | ೧೦೮

ಇತಿ ಶ್ರೀ ಕೃಷ್ಣ ಅಷ್ಟೋತ್ತರಶತನಾಮವಳಿಃ ||


ಗಮನಿಸಿ: ಮೇಲೆ ಕೊಟ್ಟಿರುವ ನಾಮಾವಳಿ ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed