Sri Gayatri Stotram 1 – ಶ್ರೀ ಗಾಯತ್ರೀ ಸ್ತೋತ್ರಂ 1


(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ನಮಸ್ತೇ ದೇವಿ ಗಾಯತ್ರೀ ಸಾವಿತ್ರೀ ತ್ರಿಪದೇಽಕ್ಷರೀ |
ಅಜರೇ ಅಮರೇ ಮಾತಾ ತ್ರಾಹಿ ಮಾಂ ಭವಸಾಗರಾತ್ || ೧ ||

ನಮಸ್ತೇ ಸೂರ್ಯಸಂಕಾಶೇ ಸೂರ್ಯಸಾವಿತ್ರಿಕೇಽಮಲೇ |
ಬ್ರಹ್ಮವಿದ್ಯೇ ಮಹಾವಿದ್ಯೇ ವೇದಮಾತರ್ನಮೋಽಸ್ತು ತೇ || ೨ ||

ಅನಂತಕೋಟಿಬ್ರಹ್ಮಾಂಡವ್ಯಾಪಿನೀ ಬ್ರಹ್ಮಚಾರಿಣೀ |
ನಿತ್ಯಾನಂದೇ ಮಹಾಮಾಯೇ ಪರೇಶಾನೀ ನಮೋಽಸ್ತು ತೇ || ೩ ||

ತ್ವಂ ಬ್ರಹ್ಮಾ ತ್ವಂ ಹರಿಃ ಸಾಕ್ಷಾದ್ರುದ್ರಸ್ತ್ವಮಿಂದ್ರದೇವತಾ |
ಮಿತ್ರಸ್ತ್ವಂ ವರುಣಸ್ತ್ವಂ ಚ ತ್ವಮಗ್ನಿರಶ್ವಿನೌ ಭಗಃ || ೪ ||

ಪೂಷಾಽರ್ಯಮಾ ಮರುತ್ವಾಂಶ್ಚ ಋಷಯೋಽಪಿ ಮುನೀಶ್ವರಾಃ |
ಪಿತರೋ ನಾಗಯಕ್ಷಾಂಶ್ಚ ಗಂಧರ್ವಾಽಪ್ಸರಸಾಂ ಗಣಾಃ || ೫ ||

ರಕ್ಷೋಭೂತಪಿಶಾಚಾಶ್ಚ ತ್ವಮೇವ ಪರಮೇಶ್ವರೀ |
ಋಗ್ಯಜುಸ್ಸಾಮವಿದ್ಯಾಶ್ಚ ಅಥರ್ವಾಂಗಿರಸಾನಿ ಚ || ೬ ||

ತ್ವಮೇವ ಸರ್ವಶಾಸ್ತ್ರಾಣಿ ತ್ವಮೇವ ಸರ್ವಸಂಹಿತಾಃ |
ಪುರಾಣಾನಿ ಚ ತಂತ್ರಾಣಿ ಮಹಾಗಮಮತಾನಿ ಚ || ೭ ||

ತ್ವಮೇವ ಪಂಚಭೂತಾನಿ ತತ್ತ್ವಾನಿ ಜಗದೀಶ್ವರೀ |
ಬ್ರಾಹ್ಮೀ ಸರಸ್ವತೀ ಸಂಧ್ಯಾ ತುರೀಯಾ ತ್ವಂ ಮಹೇಶ್ವರೀ || ೮ ||

ತತ್ಸದ್ಬ್ರಹ್ಮಸ್ವರೂಪಾ ತ್ವಂ ಕಿಂಚಿತ್ ಸದಸದಾತ್ಮಿಕಾ |
ಪರಾತ್ಪರೇಶೀ ಗಾಯತ್ರೀ ನಮಸ್ತೇ ಮಾತರಂಬಿಕೇ || ೯ ||

ಚಂದ್ರಕಳಾತ್ಮಿಕೇ ನಿತ್ಯೇ ಕಾಲರಾತ್ರಿ ಸ್ವಧೇ ಸ್ವರೇ |
ಸ್ವಾಹಾಕಾರೇಽಗ್ನಿವಕ್ತ್ರೇ ತ್ವಾಂ ನಮಾಮಿ ಜಗದೀಶ್ವರೀ || ೧೦ ||

ನಮೋ ನಮಸ್ತೇ ಗಾಯತ್ರೀ ಸಾವಿತ್ರೀ ತ್ವಂ ನಮಾಮ್ಯಹಮ್ |
ಸರಸ್ವತೀ ನಮಸ್ತುಭ್ಯಂ ತುರೀಯೇ ಬ್ರಹ್ಮರೂಪಿಣೀ || ೧೧ ||

ಅಪರಾಧ ಸಹಸ್ರಾಣಿ ತ್ವಸತ್ಕರ್ಮಶತಾನಿ ಚ |
ಮತ್ತೋ ಜಾತಾನಿ ದೇವೇಶೀ ತ್ವಂ ಕ್ಷಮಸ್ವ ದಿನೇ ದಿನೇ || ೧೨ ||

ಇತಿ ಶ್ರೀಮದ್ವಸಿಷ್ಠಸಂಹಿತಾಯಾಂ ಶ್ರೀ ಗಾಯತ್ರೀ ಸ್ತೋತ್ರಮ್ |


ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ಶ್ರೀ ಗಾಯತ್ರೀ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed