Sri Rahu Stotram 1 – ಶ್ರೀ ರಾಹು ಸ್ತೋತ್ರಂ 1


ನಮಸ್ತೇ ದೈತ್ಯರೂಪಾಯ ದೇವಾರಿಂ ಪ್ರಣಮಾಮ್ಯಹಮ್ |
ನಮಸ್ತೇ ಸರ್ವಭಕ್ಷ್ಯಾಯ ಘೋರರೂಪಾಯ ವೈ ನಮಃ || ೧ ||

ತ್ವಂ ಬ್ರಹ್ಮಾ ವರುಣೋ ದೇವಸ್ತ್ವಂ ವಿಷ್ಣುಸ್ತ್ವಂ ಹರಿಃ ಶಿವಃ |
ಮರ್ತ್ಯಲೋಕೇ ಭವಾನ್ಪ್ರೀತಃ ಸಂಸಾರಜನತಾರಕಃ || ೨ ||

ಕೂಟಪರ್ವತದುರ್ಗಾಣಿ ನಗರಾಣಿ ಪುರಾಣಿ ಚ |
ಯಸ್ಯ ಕ್ರೋಧವಶಾದ್ಭಸ್ಮೀಭವಂತಿ ಕ್ಷಣಮಾತ್ರಕಮ್ || ೩ ||

ಧೂಮ್ರವರ್ಣೋ ಭವಾನ್ ರಾಹೂ ರಕ್ತಾಕ್ಷಃ ಪಿಂಗಲೋಪಮಃ |
ಕ್ರೂರಗ್ರಹಸ್ತಥಾ ಭೀಮೋ ಯಮರೂಪೋ ಮಹಾಬಲಃ || ೪ ||

ಯಸ್ಯ ಸ್ಥಾನೇ ಪಂಚಮೇಽಪಿ ಷಷ್ಠೇ ಚೈವ ತೃತೀಯಕೇ |
ದಶಮೈಕಾದಶೇ ಚೈವ ತಸ್ಯ ಶ್ರೇಯಃ ಕರೋತ್ಯಲಮ್ || ೫ ||

ಅನ್ನಂ ಖಡ್ಗಂ ಚ ಯದ್ದತ್ತಂ ರಾಹವೇ ಸುಫಲಪ್ರದಮ್ |
ಪೃಥಿವ್ಯಾಂ ಬ್ರಹ್ಮಪೀಡಾಂ ಚ ಗೋಪೀಡಾಂ ತನ್ನಿವಾರಯೇತ್ || ೬ ||

ಕೃಮಿಕೀಟಪತಂಗೇಷು ಚರಂತಂ ಸಚರಾಚರಮ್ |
ಗೋದಾನಂ ಭೂಮಿದಾನಂ ಚ ಹ್ಯನ್ನಂ ವಸ್ತ್ರಂ ಚ ದಾಪಯೇತ್ || ೭ ||

ಸೌವರ್ಣರೌಪ್ಯದಾನಂ ಚ ಕನ್ಯಾದಾನಂ ಚ ತತ್ಕ್ಷಣಾತ್ |
ಏತದ್ದಾನಂ ಚ ಸಂಪೂರ್ಣಂ ರಾಹುಮೋಕ್ಷಕರಂ ನೃಣಾಮ್ |
ಅಸ್ಯ ಸ್ತೋತ್ರಸ್ಯ ಮಾಹಾತ್ಮ್ಯಾದ್ರಾಹುಪೀಡಾ ವಿನಶ್ಯತಿ || ೮ ||

ರಕ್ತಾಕ್ಷೋ ಧೂಮ್ರವರ್ಣಾಭೋ ವಿಜಿತಾರಿರ್ಮಹಾಬಲಃ |
ಅಬಾಹುಶ್ಚಾಂತರಿಕ್ಷಸ್ಥಃ ಸ ರಾಹುಃ ಪ್ರೀಯತಾಂ ಮಮ || ೯ ||

ಇತಿ ರಾಹು ಸ್ತೋತ್ರಮ್ |


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed