Sri Rahu Ashtottara Shatanama Stotram – ಶ್ರೀ ರಾಹು ಅಷ್ಟೋತ್ತರಶತನಾಮ ಸ್ತೋತ್ರಂ


ಶೃಣು ನಾಮಾನಿ ರಾಹೋಶ್ಚ ಸೈಂಹಿಕೇಯೋ ವಿಧುಂತುದಃ |
ಸುರಶತ್ರುಸ್ತಮಶ್ಚೈವ ಫಣೀ ಗಾರ್ಗ್ಯಾಯಣಸ್ತಥಾ || ೧ ||

ಸುರಾಗುರ್ನೀಲಜೀಮೂತಸಂಕಾಶಶ್ಚ ಚತುರ್ಭುಜಃ |
ಖಡ್ಗಖೇಟಕಧಾರೀ ಚ ವರದಾಯಕಹಸ್ತಕಃ || ೨ ||

ಶೂಲಾಯುಧೋ ಮೇಘವರ್ಣಃ ಕೃಷ್ಣಧ್ವಜಪತಾಕವಾನ್ |
ದಕ್ಷಿಣಾಶಾಮುಖರತಃ ತೀಕ್ಷ್ಣದಂಷ್ಟ್ರಧರಾಯ ಚ || ೩ ||

ಶೂರ್ಪಾಕಾರಾಸನಸ್ಥಶ್ಚ ಗೋಮೇದಾಭರಣಪ್ರಿಯಃ |
ಮಾಷಪ್ರಿಯಃ ಕಶ್ಯಪರ್ಷಿನಂದನೋ ಭುಜಗೇಶ್ವರಃ || ೪ ||

ಉಲ್ಕಾಪಾತಜನಿಃ ಶೂಲೀ ನಿಧಿಪಃ ಕೃಷ್ಣಸರ್ಪರಾಟ್ |
ವಿಷಜ್ವಲಾವೃತಾಸ್ಯೋಽರ್ಧಶರೀರೋ ಜಾದ್ಯಸಂಪ್ರದಃ || ೫ ||

ರವೀಂದುಭೀಕರಶ್ಛಾಯಾಸ್ವರೂಪೀ ಕಠಿನಾಂಗಕಃ |
ದ್ವಿಷಚ್ಚಕ್ರಚ್ಛೇದಕೋಽಥ ಕರಾಳಾಸ್ಯೋ ಭಯಂಕರಃ || ೬ ||

ಕ್ರೂರಕರ್ಮಾ ತಮೋರೂಪಃ ಶ್ಯಾಮಾತ್ಮಾ ನೀಲಲೋಹಿತಃ |
ಕಿರೀಟೀ ನೀಲವಸನಃ ಶನಿಸಾಮಂತವರ್ತ್ಮಗಃ || ೭ ||

ಚಾಂಡಾಲವರ್ಣೋಽಥಾಶ್ವ್ಯರ್ಕ್ಷಭವೋ ಮೇಷಭವಸ್ತಥಾ |
ಶನಿವತ್ಫಲದಃ ಶೂರೋಽಪಸವ್ಯಗತಿರೇವ ಚ || ೮ ||

ಉಪರಾಗಕರಃ ಸೂರ್ಯಹಿಮಾಂಶುಚ್ಛವಿಹಾರಕಃ |
ನೀಲಪುಷ್ಪವಿಹಾರಶ್ಚ ಗ್ರಹಶ್ರೇಷ್ಠೋಽಷ್ಟಮಗ್ರಹಃ || ೯ ||

ಕಬಂಧಮಾತ್ರದೇಹಶ್ಚ ಯಾತುಧಾನಕುಲೋದ್ಭವಃ |
ಗೋವಿಂದವರಪಾತ್ರಂ ಚ ದೇವಜಾತಿಪ್ರವಿಷ್ಟಕಃ || ೧೦ ||

ಕ್ರೂರೋ ಘೋರಃ ಶನೇರ್ಮಿತ್ರಂ ಶುಕ್ರಮಿತ್ರಮಗೋಚರಃ |
ಮಾನೇಗಂಗಾಸ್ನಾನದಾತಾ ಸ್ವಗೃಹೇಪ್ರಬಲಾಢ್ಯಕಃ || ೧೧ ||

ಸದ್ಗೃಹೇಽನ್ಯಬಲಧೃಚ್ಚತುರ್ಥೇ ಮಾತೃನಾಶಕಃ |
ಚಂದ್ರಯುಕ್ತೇ ತು ಚಂಡಾಲಜನ್ಮಸೂಚಕ ಏವ ತು || ೧೨ ||

ಜನ್ಮಸಿಂಹೇ ರಾಜ್ಯದಾತಾ ಮಹಾಕಾಯಸ್ತಥೈವ ಚ |
ಜನ್ಮಕರ್ತಾ ವಿಧುರಿಪು ಮತ್ತಕೋ ಜ್ಞಾನದಶ್ಚ ಸಃ || ೧೩ ||

ಜನ್ಮಕನ್ಯಾರಾಜ್ಯದಾತಾ ಜನ್ಮಹಾನಿದ ಏವ ಚ |
ನವಮೇ ಪಿತೃಹಂತಾ ಚ ಪಂಚಮೇ ಶೋಕದಾಯಕಃ || ೧೪ ||

ದ್ಯೂನೇ ಕಳತ್ರಹಂತಾ ಚ ಸಪ್ತಮೇ ಕಲಹಪ್ರದಃ |
ಷಷ್ಠೇ ತು ವಿತ್ತದಾತಾ ಚ ಚತುರ್ಥೇ ವೈರದಾಯಕಃ || ೧೫ ||

ನವಮೇ ಪಾಪದಾತಾ ಚ ದಶಮೇ ಶೋಕದಾಯಕಃ |
ಆದೌ ಯಶಃ ಪ್ರದಾತಾ ಚ ಅಂತೇ ವೈರಪ್ರದಾಯಕಃ || ೧೬ ||

ಕಾಲಾತ್ಮಾ ಗೋಚರಾಚಾರೋ ಧನೇ ಚಾಸ್ಯ ಕಕುತ್ಪ್ರದಃ |
ಪಂಚಮೇ ಧಿಷಣಾಶೃಂಗದಃ ಸ್ವರ್ಭಾನುರ್ಬಲೀ ತಥಾ || ೧೭ ||

ಮಹಾಸೌಖ್ಯಪ್ರದಾಯೀ ಚ ಚಂದ್ರವೈರೀ ಚ ಶಾಶ್ವತಃ |
ಸುರಶತ್ರುಃ ಪಾಪಗ್ರಹಃ ಶಾಂಭವಃ ಪೂಜ್ಯಕಸ್ತಥಾ || ೧೮ ||

ಪಾಟೀರಪೂರಣಶ್ಚಾಥ ಪೈಠೀನಸಕುಲೋದ್ಭವಃ |
ದೀರ್ಘಕೃಷ್ಣೋಽತನುರ್ವಿಷ್ಣುನೇತ್ರಾರಿರ್ದೇವದಾನವೌ || ೧೯ ||

ಭಕ್ತರಕ್ಷೋ ರಾಹುಮೂರ್ತಿಃ ಸರ್ವಾಭೀಷ್ಟಫಲಪ್ರದಃ |
ಏತದ್ರಾಹುಗ್ರಹಸ್ಯೋಕ್ತಂ ನಾಮ್ನಾಮಷ್ಟೋತ್ತರಂ ಶತಮ್ || ೨೦ ||

ಶ್ರದ್ಧಯಾ ಯೋ ಜಪೇನ್ನಿತ್ಯಂ ಮುಚ್ಯತೇ ಸರ್ವಸಂಕಟಾತ್ |
ಸರ್ವಸಂಪತ್ಕರಸ್ತಸ್ಯ ರಾಹುರಿಷ್ಟಪ್ರದಾಯಕಃ || ೨೧ ||

ಇತಿ ಶ್ರೀ ರಾಹು ಅಷ್ಟೋತ್ತರಶತನಾಮ ಸ್ತೋತ್ರಮ್ |


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


గమనిక: "శ్రీ కాళికా స్తోత్రనిధి" విడుదల చేశాము. కొనుగోలుకు అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Not allowed