Sri Ketu Kavacham – ಶ್ರೀ ಕೇತು ಕವಚಂ


ಅಸ್ಯ ಶ್ರೀ ಕೇತುಕವಚಸ್ತೋತ್ರಸ್ಯ ತ್ರ್ಯಂಬಕ ಋಷಿಃ, ಅನುಷ್ಟುಪ್ ಛಂದಃ, ಕೇತುರ್ದೇವತಾ, ಕಂ ಬೀಜಂ, ನಮಃ ಶಕ್ತಿಃ, ಕೇತುರಿತಿ ಕೀಲಕಂ, ಕೇತು ಪ್ರೀತ್ಯರ್ಥೇ ಜಪೇ ವಿನಿಯೋಗಃ |

ಧ್ಯಾನಮ್ –
ಧೂಮ್ರವರ್ಣಂ ಧ್ವಜಾಕಾರಂ ದ್ವಿಭುಜಂ ವರದಾಂಗದಂ
ಚಿತ್ರಾಂಬರಧರಂ ಕೇತುಂ ಚಿತ್ರಗಂಧಾನುಲೇಪನಮ್ |
ವೈಡೂರ್ಯಾಭರಣಂ ಚೈವ ವೈಡೂರ್ಯ ಮಕುಟಂ ಫಣಿಂ
ಚಿತ್ರಂ ಕಫಾಧಿಕರಸಂ ಮೇರುಂ ಚೈವಾಪ್ರದಕ್ಷಿಣಮ್ ||

ಕೇತುಂ ಕರಾಳವದನಂ ಚಿತ್ರವರ್ಣಂ ಕಿರೀಟಿನಮ್ |
ಪ್ರಣಮಾಮಿ ಸದಾ ದೇವಂ ಧ್ವಜಾಕಾರಂ ಗ್ರಹೇಶ್ವರಮ್ || ೧ ||

ಅಥ ಕವಚಮ್ –
ಚಿತ್ರವರ್ಣಃ ಶಿರಃ ಪಾತು ಫಾಲಂ ಧೂಮ್ರಸಮದ್ಯುತಿಃ |
ಪಾತು ನೇತ್ರೇ ಪಿಂಗಳಾಕ್ಷಃ ಶ್ರುತೀ ಮೇ ರಕ್ತಲೋಚನಃ || ೨ ||

ಘ್ರಾಣಂ ಪಾತು ಸುವರ್ಣಾಭಶ್ಚಿಬುಕಂ ಸಿಂಹಿಕಾಸುತಃ |
ಪಾತು ಕಂಠಂ ಚ ಮೇ ಕೇತುಃ ಸ್ಕಂಧೌ ಪಾತು ಗ್ರಹಾಧಿಪಃ || ೩ ||

ಹಸ್ತೌ ಪಾತು ಸುರಶ್ರೇಷ್ಠಃ ಕುಕ್ಷಿಂ ಪಾತು ಮಹೋಗ್ರಹಃ |
ಸಿಂಹಾಸನಃ ಕಟಿಂ ಪಾತು ಮಧ್ಯಂ ಪಾತು ಮಹಾಸುರಃ || ೪ ||

ಊರೂ ಪಾತು ಮಹಾಶೀರ್ಷೋ ಜಾನುನೀ ಮೇಽತಿಕೋಪನಃ |
ಪಾತು ಪಾದೌ ಚ ಮೇ ಕ್ರೂರಃ ಸರ್ವಾಂಗಂ ನರಪಿಂಗಳಃ || ೫ || [ರವಿಮರ್ದಕಃ]

ಯ ಇದಂ ಕವಚಂ ದಿವ್ಯಂ ಸರ್ವರೋಗವಿನಾಶನಮ್ |
ಸರ್ವಶತ್ರುವಿನಾಶಂ ಚ ಧಾರಣಾದ್ವಿಜಯೀ ಭವೇತ್ || ೬ ||

ಇತಿ ಶ್ರೀಬ್ರಹ್ಮಾಂಡಪುರಾಣೇ ಶ್ರೀ ಕೇತು ಕವಚಮ್ |


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed