Sri Surya Ashtottara Shatanamavali 1 – ಶ್ರೀ ಸೂರ್ಯ ಅಷ್ಟೋತ್ತರಶತನಾಮಾವಳಿಃ 1


(ಗಮನಿಸಿ: ಈ ನಾಮಾವಳಿ “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ಓಂ ಅರುಣಾಯ ನಮಃ |
ಓಂ ಶರಣ್ಯಾಯ ನಮಃ |
ಓಂ ಕರುಣಾರಸಸಿಂಧವೇ ನಮಃ |
ಓಂ ಅಸಮಾನಬಲಾಯ ನಮಃ |
ಓಂ ಆರ್ತರಕ್ಷಕಾಯ ನಮಃ |
ಓಂ ಆದಿತ್ಯಾಯ ನಮಃ |
ಓಂ ಆದಿಭೂತಾಯ ನಮಃ |
ಓಂ ಅಖಿಲಾಗಮವೇದಿನೇ ನಮಃ |
ಓಂ ಅಚ್ಯುತಾಯ ನಮಃ | ೯

ಓಂ ಅಖಿಲಜ್ಞಾಯ ನಮಃ |
ಓಂ ಅನಂತಾಯ ನಮಃ |
ಓಂ ಇನಾಯ ನಮಃ |
ಓಂ ವಿಶ್ವರೂಪಾಯ ನಮಃ |
ಓಂ ಇಜ್ಯಾಯ ನಮಃ |
ಓಂ ಇಂದ್ರಾಯ ನಮಃ |
ಓಂ ಭಾನವೇ ನಮಃ |
ಓಂ ಇಂದಿರಾಮಂದಿರಾಪ್ತಾಯ ನಮಃ |
ಓಂ ವಂದನೀಯಾಯ ನಮಃ | ೧೮

ಓಂ ಈಶಾಯ ನಮಃ |
ಓಂ ಸುಪ್ರಸನ್ನಾಯ ನಮಃ |
ಓಂ ಸುಶೀಲಾಯ ನಮಃ |
ಓಂ ಸುವರ್ಚಸೇ ನಮಃ |
ಓಂ ವಸುಪ್ರದಾಯ ನಮಃ |
ಓಂ ವಸವೇ ನಮಃ |
ಓಂ ವಾಸುದೇವಾಯ ನಮಃ |
ಓಂ ಉಜ್ಜ್ವಲಾಯ ನಮಃ |
ಓಂ ಉಗ್ರರೂಪಾಯ ನಮಃ | ೨೭

ಓಂ ಊರ್ಧ್ವಗಾಯ ನಮಃ |
ಓಂ ವಿವಸ್ವತೇ ನಮಃ |
ಓಂ ಉದ್ಯತ್ಕಿರಣಜಾಲಾಯ ನಮಃ |
ಓಂ ಹೃಷೀಕೇಶಾಯ ನಮಃ |
ಓಂ ಊರ್ಜಸ್ವಲಾಯ ನಮಃ |
ಓಂ ವೀರಾಯ ನಮಃ |
ಓಂ ನಿರ್ಜರಾಯ ನಮಃ |
ಓಂ ಜಯಾಯ ನಮಃ |
ಓಂ ಊರುದ್ವಯಾಭಾವರೂಪಯುಕ್ತಸಾರಥಯೇ ನಮಃ | ೩೬

ಓಂ ಋಷಿವಂದ್ಯಾಯ ನಮಃ |
ಓಂ ರುಗ್ಘಂತ್ರೇ ನಮಃ |
ಓಂ ಋಕ್ಷಚಕ್ರಚರಾಯ ನಮಃ |
ಓಂ ಋಜುಸ್ವಭಾವಚಿತ್ತಾಯ ನಮಃ |
ಓಂ ನಿತ್ಯಸ್ತುತ್ಯಾಯ ನಮಃ |
ಓಂ ೠಕಾರಮಾತೃಕಾವರ್ಣರೂಪಾಯ ನಮಃ |
ಓಂ ಉಜ್ಜ್ವಲತೇಜಸೇ ನಮಃ |
ಓಂ ೠಕ್ಷಾಧಿನಾಥಮಿತ್ರಾಯ ನಮಃ |
ಓಂ ಪುಷ್ಕರಾಕ್ಷಾಯ ನಮಃ | ೪೫

ಓಂ ಲುಪ್ತದಂತಾಯ ನಮಃ |
ಓಂ ಶಾಂತಾಯ ನಮಃ |
ಓಂ ಕಾಂತಿದಾಯ ನಮಃ |
ಓಂ ಘನಾಯ ನಮಃ |
ಓಂ ಕನತ್ಕನಕಭೂಷಾಯ ನಮಃ |
ಓಂ ಖದ್ಯೋತಾಯ ನಮಃ |
ಓಂ ಲೂನಿತಾಖಿಲದೈತ್ಯಾಯ ನಮಃ |
ಓಂ ಸತ್ಯಾನಂದಸ್ವರೂಪಿಣೇ ನಮಃ |
ಓಂ ಅಪವರ್ಗಪ್ರದಾಯ ನಮಃ | ೫೪

ಓಂ ಆರ್ತಶರಣ್ಯಾಯ ನಮಃ |
ಓಂ ಏಕಾಕಿನೇ ನಮಃ |
ಓಂ ಭಗವತೇ ನಮಃ |
ಓಂ ಸೃಷ್ಟಿಸ್ಥಿತ್ಯಂತಕಾರಿಣೇ ನಮಃ |
ಓಂ ಗುಣಾತ್ಮನೇ ನಮಃ |
ಓಂ ಘೃಣಿಭೃತೇ ನಮಃ |
ಓಂ ಬೃಹತೇ ನಮಃ |
ಓಂ ಬ್ರಹ್ಮಣೇ ನಮಃ |
ಓಂ ಐಶ್ವರ್ಯದಾಯ ನಮಃ | ೬೩

ಓಂ ಶರ್ವಾಯ ನಮಃ |
ಓಂ ಹರಿದಶ್ವಾಯ ನಮಃ |
ಓಂ ಶೌರಯೇ ನಮಃ |
ಓಂ ದಶದಿಕ್ಸಂಪ್ರಕಾಶಾಯ ನಮಃ |
ಓಂ ಭಕ್ತವಶ್ಯಾಯ ನಮಃ |
ಓಂ ಓಜಸ್ಕರಾಯ ನಮಃ |
ಓಂ ಜಯಿನೇ ನಮಃ |
ಓಂ ಜಗದಾನಂದಹೇತವೇ ನಮಃ |
ಓಂ ಜನ್ಮಮೃತ್ಯುಜರಾವ್ಯಾಧಿವರ್ಜಿತಾಯ ನಮಃ | ೭೨

ಓಂ ಔಚ್ಚ್ಯಸ್ಥಾನಸಮಾರೂಢರಥಸ್ಥಾಯ ನಮಃ |
ಓಂ ಅಸುರಾರಯೇ ನಮಃ |
ಓಂ ಕಮನೀಯಕರಾಯ ನಮಃ |
ಓಂ ಅಬ್ಜವಲ್ಲಭಾಯ ನಮಃ |
ಓಂ ಅಂತರ್ಬಹಿಃ ಪ್ರಕಾಶಾಯ ನಮಃ |
ಓಂ ಅಚಿಂತ್ಯಾಯ ನಮಃ |
ಓಂ ಆತ್ಮರೂಪಿಣೇ ನಮಃ |
ಓಂ ಅಚ್ಯುತಾಯ ನಮಃ |
ಓಂ ಅಮರೇಶಾಯ ನಮಃ | ೮೧

ಓಂ ಪರಸ್ಮೈ ಜ್ಯೋತಿಷೇ ನಮಃ |
ಓಂ ಅಹಸ್ಕರಾಯ ನಮಃ |
ಓಂ ರವಯೇ ನಮಃ |
ಓಂ ಹರಯೇ ನಮಃ |
ಓಂ ಪರಮಾತ್ಮನೇ ನಮಃ |
ಓಂ ತರುಣಾಯ ನಮಃ |
ಓಂ ವರೇಣ್ಯಾಯ ನಮಃ |
ಓಂ ಗ್ರಹಾಣಾಂ ಪತಯೇ ನಮಃ |
ಓಂ ಭಾಸ್ಕರಾಯ ನಮಃ | ೯೦

ಓಂ ಆದಿಮಧ್ಯಾಂತರಹಿತಾಯ ನಮಃ |
ಓಂ ಸೌಖ್ಯಪ್ರದಾಯ ನಮಃ |
ಓಂ ಸಕಲಜಗತಾಂ ಪತಯೇ ನಮಃ |
ಓಂ ಸೂರ್ಯಾಯ ನಮಃ |
ಓಂ ಕವಯೇ ನಮಃ |
ಓಂ ನಾರಾಯಣಾಯ ನಮಃ |
ಓಂ ಪರೇಶಾಯ ನಮಃ |
ಓಂ ತೇಜೋರೂಪಾಯ ನಮಃ |
ಓಂ ಶ್ರೀಂ ಹಿರಣ್ಯಗರ್ಭಾಯ ನಮಃ | ೯೯

ಓಂ ಹ್ರೀಂ ಸಂಪತ್ಕರಾಯ ನಮಃ |
ಓಂ ಐಂ ಇಷ್ಟಾರ್ಥದಾಯ ನಮಃ |
ಓಂ ಅನುಪ್ರಸನ್ನಾಯ ನಮಃ |
ಓಂ ಶ್ರೀಮತೇ ನಮಃ |
ಓಂ ಶ್ರೇಯಸೇ ನಮಃ |
ಓಂ ಭಕ್ತಕೋಟಿಸೌಖ್ಯಪ್ರದಾಯಿನೇ ನಮಃ |
ಓಂ ನಿಖಿಲಾಗಮವೇದ್ಯಾಯ ನಮಃ |
ಓಂ ನಿತ್ಯಾನಂದಾಯ ನಮಃ |
ಓಂ ಶ್ರೀ ಸೂರ್ಯ ನಾರಾಯಣಾಯ ನಮಃ | ೧೦೮


ಗಮನಿಸಿ: ಮೇಲೆ ಕೊಟ್ಟಿರುವ ನಾಮಾವಳಿ ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ಶ್ರೀ ಸೂರ್ಯ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ. ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed