Sri Guru Paduka Stotram – ಶ್ರೀ ಗುರು ಪಾದುಕಾ ಸ್ತೋತ್ರಂ


(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ಅನಂತಸಂಸಾರಸಮುದ್ರತಾರ-
ನೌಕಾಯಿತಾಭ್ಯಾಂ ಗುರುಭಕ್ತಿದಾಭ್ಯಾಂ |
ವೈರಾಗ್ಯಸಾಮ್ರಾಜ್ಯದಪೂಜನಾಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೧ ||

ಕವಿತ್ವವಾರಾಶಿನಿಶಾಕರಾಭ್ಯಾಂ
ದೌರ್ಭಾಗ್ಯದಾವಾಂಬುದಮಾಲಿಕಾಭ್ಯಾಮ್ |
ದೂರೀಕೃತಾನಮ್ರವಿಪತ್ತಿತಾಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೨ ||

ನತಾ ಯಯೋಃ ಶ್ರೀಪತಿತಾಂ ಸಮೀಯುಃ
ಕದಾಚಿದಪ್ಯಾಶು ದರಿದ್ರವರ್ಯಾಃ |
ಮೂಕಾಶ್ಚ ವಾಚಸ್ಪತಿತಾಂ ಹಿ ತಾಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೩ ||

ನಾಲೀಕನೀಕಾಶಪದಾಹೃತಾಭ್ಯಾಂ
ನಾನಾವಿಮೋಹಾದಿನಿವಾರಿಕಾಭ್ಯಾಮ್ |
ನಮಜ್ಜನಾಭೀಷ್ಟತತಿಪ್ರದಾಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೪ ||

ನೃಪಾಲಿಮೌಲಿವ್ರಜರತ್ನಕಾಂತಿ-
ಸರಿದ್ವಿರಾಜಜ್ಝಷಕನ್ಯಕಾಭ್ಯಾಮ್ |
ನೃಪತ್ವದಾಭ್ಯಾಂ ನತಲೋಕಪಂಕ್ತೇಃ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೫ ||

ಪಾಪಾಂಧಕಾರಾರ್ಕಪರಂಪರಾಭ್ಯಾಂ
ತಾಪತ್ರಯಾಹೀಂದ್ರಖಗೇಶ್ವರಾಭ್ಯಾಮ್ |
ಜಾಡ್ಯಾಬ್ಧಿಸಂಶೋಷಣವಾಡವಾಭ್ಯಾಮ್
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೬ ||

ಶಮಾದಿಷಟ್ಕಪ್ರದವೈಭವಾಭ್ಯಾಂ
ಸಮಾಧಿದಾನವ್ರತದೀಕ್ಷಿತಾಭ್ಯಾಮ್ |
ರಮಾಧವಾಂಘ್ರಿಸ್ಥಿರಭಕ್ತಿದಾಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೭ ||

ಸ್ವಾರ್ಚಾಪರಾಣಾಮಖಿಲೇಷ್ಟದಾಭ್ಯಾಂ
ಸ್ವಾಹಾಸಹಾಯಾಕ್ಷಧುರಂಧರಾಭ್ಯಾಮ್ |
ಸ್ವಾನ್ತಾಚ್ಛಭಾವಪ್ರದಪೂಜನಾಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೮ ||

ಕಾಮಾದಿಸರ್ಪವ್ರಜಗಾರುಡಾಭ್ಯಾಂ
ವಿವೇಕವೈರಾಗ್ಯನಿಧಿಪ್ರದಾಭ್ಯಾಮ್ |
ಬೋಧಪ್ರದಾಭ್ಯಾಂ ದ್ರುತಮೋಕ್ಷದಾಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || ೯ ||


ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ಶ್ರೀ ಗುರು ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed