Bilvashtakam – ಬಿಲ್ವಾಷ್ಟಕಂ


ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಮ್ |
ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ || ೧ ||

ತ್ರಿಶಾಖೈರ್ಬಿಲ್ವಪತ್ರೈಶ್ಚ ಹ್ಯಚ್ಛಿದ್ರೈಃ ಕೋಮಲೈಃ ಶುಭೈಃ |
ಶಿವಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಮ್ || ೨ ||

ಅಖಂಡಬಿಲ್ವಪತ್ರೇಣ ಪೂಜಿತೇ ನಂದಿಕೇಶ್ವರೇ |
ಶುದ್ಧ್ಯಂತಿ ಸರ್ವಪಾಪೇಭ್ಯಃ ಏಕಬಿಲ್ವಂ ಶಿವಾರ್ಪಣಮ್ || ೩ ||

ಸಾಲಗ್ರಾಮಶಿಲಾಮೇಕಾಂ ಜಾತು ವಿಪ್ರಾಯ ಯೋಽರ್ಪಯೇತ್ |
ಸೋಮಯಜ್ಞಮಹಾಪುಣ್ಯಂ ಏಕಬಿಲ್ವಂ ಶಿವಾರ್ಪಣಮ್ || ೪ ||

ದಂತಿಕೋಟಿಸಹಸ್ರಾಣಿ ವಾಜಪೇಯಶತಾನಿ ಚ |
ಕೋಟಿಕನ್ಯಾಮಹಾದಾನಾಂ ಏಕಬಿಲ್ವಂ ಶಿವಾರ್ಪಣಮ್ || ೫ ||

ಪಾರ್ವತ್ಯಾಃ ಸ್ವೇದಸಂಜಾತಂ ಮಹಾದೇವಸ್ಯ ಚ ಪ್ರಿಯಮ್ |
ಬಿಲ್ವವೃಕ್ಷಂ ನಮಸ್ಯಾಮಿ ಏಕಬಿಲ್ವಂ ಶಿವಾರ್ಪಣಮ್ || ೬ ||

ದರ್ಶನಂ ಬಿಲ್ವವೃಕ್ಷಸ್ಯ ಸ್ಪರ್ಶನಂ ಪಾಪನಾಶನಮ್ |
ಅಘೋರಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ || ೭ ||

ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ |
ಅಗ್ರತಃ ಶಿವರೂಪಾಯ ಏಕಬಿಲ್ವಂ ಶಿವಾರ್ಪಣಮ್ || ೮ ||

ಬಿಲ್ವಾಷ್ಟಕಮಿದಂ ಪುಣ್ಯಂ ಯಃ ಪಠೇಚ್ಛಿವಸನ್ನಿಧೌ |
ಸರ್ವಪಾಪವಿನಿರ್ಮುಕ್ತಃ ಶಿವಲೋಕಮವಾಪ್ನುಯಾತ್ || ೯ ||

ಇತಿ ಬಿಲ್ವಾಷ್ಟಕಮ್ ||


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ವಿವಿಧ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed