Sri Ketu Ashtottara Shatanamavali – ಶ್ರೀ ಕೇತು ಅಷ್ಟೋತ್ತರಶತನಾಮಾವಳಿಃ


(ಗಮನಿಸಿ: ಈ ನಾಮಾವಳಿ “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ಓಂ ಕೇತವೇ ನಮಃ |
ಓಂ ಸ್ಥೂಲಶಿರಸೇ ನಮಃ |
ಓಂ ಶಿರೋಮಾತ್ರಾಯ ನಮಃ |
ಓಂ ಧ್ವಜಾಕೃತಯೇ ನಮಃ |
ಓಂ ನವಗ್ರಹಯುತಾಯ ನಮಃ |
ಓಂ ಸಿಂಹಿಕಾಸುರೀಗರ್ಭಸಂಭವಾಯ ನಮಃ |
ಓಂ ಮಹಾಭೀತಿಕರಾಯ ನಮಃ |
ಓಂ ಚಿತ್ರವರ್ಣಾಯ ನಮಃ |
ಓಂ ಪಿಂಗಳಾಕ್ಷಕಾಯ ನಮಃ | ೯

ಓಂ ಫಲೋಧೂಮ್ರಸಂಕಾಶಾಯ ನಮಃ |
ಓಂ ತೀಕ್ಷ್ಣದಂಷ್ಟ್ರಾಯ ನಮಃ |
ಓಂ ಮಹೋರಗಾಯ ನಮಃ |
ಓಂ ರಕ್ತನೇತ್ರಾಯ ನಮಃ |
ಓಂ ಚಿತ್ರಕಾರಿಣೇ ನಮಃ |
ಓಂ ತೀವ್ರಕೋಪಾಯ ನಮಃ |
ಓಂ ಮಹಾಸುರಾಯ ನಮಃ |
ಓಂ ಕ್ರೂರಕಂಠಾಯ ನಮಃ |
ಓಂ ಕ್ರೋಧನಿಧಯೇ ನಮಃ | ೧೮

ಓಂ ಛಾಯಾಗ್ರಹವಿಶೇಷಕಾಯ ನಮಃ |
ಓಂ ಅಂತ್ಯಗ್ರಹಾಯ ನಮಃ |
ಓಂ ಮಹಾಶೀರ್ಷಾಯ ನಮಃ |
ಓಂ ಸೂರ್ಯಾರಯೇ ನಮಃ |
ಓಂ ಪುಷ್ಪವದ್ಗ್ರಹಿಣೇ ನಮಃ |
ಓಂ ವರಹಸ್ತಾಯ ನಮಃ |
ಓಂ ಗದಾಪಾಣಯೇ ನಮಃ |
ಓಂ ಚಿತ್ರವಸ್ತ್ರಧರಾಯ ನಮಃ |
ಓಂ ಚಿತ್ರಧ್ವಜಪತಾಕಾಯ ನಮಃ | ೨೭

ಓಂ ಘೋರಾಯ ನಮಃ |
ಓಂ ಚಿತ್ರರಥಾಯ ನಮಃ |
ಓಂ ಶಿಖಿನೇ ನಮಃ |
ಓಂ ಕುಳುತ್ಥಭಕ್ಷಕಾಯ ನಮಃ |
ಓಂ ವೈಡೂರ್ಯಾಭರಣಾಯ ನಮಃ |
ಓಂ ಉತ್ಪಾತಜನಕಾಯ ನಮಃ |
ಓಂ ಶುಕ್ರಮಿತ್ರಾಯ ನಮಃ |
ಓಂ ಮಂದಸಖಾಯ ನಮಃ |
ಓಂ ಗದಾಧರಾಯ ನಮಃ | ೩೬

ಓಂ ನಾಕಪತಯೇ ನಮಃ |
ಓಂ ಅಂತರ್ವೇದೀಶ್ವರಾಯ ನಮಃ |
ಓಂ ಜೈಮಿನೀಗೋತ್ರಜಾಯ ನಮಃ |
ಓಂ ಚಿತ್ರಗುಪ್ತಾತ್ಮನೇ ನಮಃ |
ಓಂ ದಕ್ಷಿಣಾಮುಖಾಯ ನಮಃ |
ಓಂ ಮುಕುಂದವರಪಾತ್ರಾಯ ನಮಃ |
ಓಂ ಮಹಾಸುರಕುಲೋದ್ಭವಾಯ ನಮಃ |
ಓಂ ಘನವರ್ಣಾಯ ನಮಃ |
ಓಂ ಲಂಬದೇಹಾಯ ನಮಃ | ೪೫

ಓಂ ಮೃತ್ಯುಪುತ್ರಾಯ ನಮಃ |
ಓಂ ಉತ್ಪಾತರೂಪಧಾರಿಣೇ ನಮಃ |
ಓಂ ಅದೃಶ್ಯಾಯ ನಮಃ |
ಓಂ ಕಾಲಾಗ್ನಿಸನ್ನಿಭಾಯ ನಮಃ |
ಓಂ ನೃಪೀಡಾಯ ನಮಃ |
ಓಂ ಗ್ರಹಕಾರಿಣೇ ನಮಃ |
ಓಂ ಸರ್ವೋಪದ್ರವಕಾರಕಾಯ ನಮಃ |
ಓಂ ಚಿತ್ರಪ್ರಸೂತಾಯ ನಮಃ |
ಓಂ ಅನಲಾಯ ನಮಃ | ೫೪

ಓಂ ಸರ್ವವ್ಯಾಧಿವಿನಾಶಕಾಯ ನಮಃ |
ಓಂ ಅಪಸವ್ಯಪ್ರಚಾರಿಣೇ ನಮಃ |
ಓಂ ನವಮೇ ಪಾಪದಾಯಕಾಯ ನಮಃ |
ಓಂ ಪಂಚಮೇ ಶೋಕದಾಯ ನಮಃ |
ಓಂ ಉಪರಾಗಖೇಚರಾಯ ನಮಃ |
ಓಂ ಅತಿಪುರುಷಕರ್ಮಣೇ ನಮಃ |
ಓಂ ತುರೀಯೇ ಸುಖಪ್ರದಾಯ ನಮಃ |
ಓಂ ತೃತೀಯೇ ವೈರದಾಯ ನಮಃ |
ಓಂ ಪಾಪಗ್ರಹಾಯ ನಮಃ | ೬೩

ಓಂ ಸ್ಫೋಟಕಾರಕಾಯ ನಮಃ |
ಓಂ ಪ್ರಾಣನಾಥಾಯ ನಮಃ |
ಓಂ ಪಂಚಮೇ ಶ್ರಮಕಾರಕಾಯ ನಮಃ |
ಓಂ ದ್ವಿತೀಯೇಽಸ್ಫುಟವಾಗ್ದಾತ್ರೇ ನಮಃ |
ಓಂ ವಿಷಾಕುಲಿತವಕ್ತ್ರಕಾಯ ನಮಃ |
ಓಂ ಕಾಮರೂಪಿಣೇ ನಮಃ |
ಓಂ ಸಿಂಹದಂತಾಯ ನಮಃ |
ಓಂ ಸತ್ಯೇ ಅನೃತವತೇ ನಮಃ |
ಓಂ ಚತುರ್ಥೇ ಮಾತೃನಾಶಾಯ ನಮಃ | ೭೨

ಓಂ ನವಮೇ ಪಿತೃನಾಶಕಾಯ ನಮಃ |
ಓಂ ಅಂತ್ಯೇ ವೈರಪ್ರದಾಯ ನಮಃ |
ಓಂ ಸುತಾನಂದನಬಂಧಕಾಯ ನಮಃ |
ಓಂ ಸರ್ಪಾಕ್ಷಿಜಾತಾಯ ನಮಃ |
ಓಂ ಅನಂಗಾಯ ನಮಃ |
ಓಂ ಕರ್ಮರಾಶ್ಯುದ್ಭವಾಯ ನಮಃ |
ಓಂ ಉಪಾಂತೇ ಕೀರ್ತಿದಾಯ ನಮಃ |
ಓಂ ಸಪ್ತಮೇ ಕಲಹಪ್ರದಾಯ ನಮಃ |
ಓಂ ಅಷ್ಟಮೇ ವ್ಯಾಧಿಕರ್ತ್ರೇ ನಮಃ | ೮೧

ಓಂ ಧನೇ ಬಹುಸುಖಪ್ರದಾಯ ನಮಃ |
ಓಂ ಜನನೇ ರೋಗದಾಯ ನಮಃ |
ಓಂ ಊರ್ಧ್ವಮೂರ್ಧಜಾಯ ನಮಃ |
ಓಂ ಗ್ರಹನಾಯಕಾಯ ನಮಃ |
ಓಂ ಪಾಪದೃಷ್ಟಯೇ ನಮಃ |
ಓಂ ಖೇಚರಾಯ ನಮಃ |
ಓಂ ಶಾಂಭವಾಯ ನಮಃ |
ಓಂ ಅಶೇಷಪೂಜಿತಾಯ ನಮಃ |
ಓಂ ಶಾಶ್ವತಾಯ ನಮಃ | ೯೦

ಓಂ ನಟಾಯ ನಮಃ |
ಓಂ ಶುಭಾಽಶುಭಫಲಪ್ರದಾಯ ನಮಃ |
ಓಂ ಧೂಮ್ರಾಯ ನಮಃ |
ಓಂ ಸುಧಾಪಾಯಿನೇ ನಮಃ |
ಓಂ ಅಜಿತಾಯ ನಮಃ |
ಓಂ ಭಕ್ತವತ್ಸಲಾಯ ನಮಃ |
ಓಂ ಸಿಂಹಾಸನಾಯ ನಮಃ |
ಓಂ ಕೇತುಮೂರ್ತಯೇ ನಮಃ |
ಓಂ ರವೀಂದುದ್ಯುತಿನಾಶಕಾಯ ನಮಃ | ೯೯

ಓಂ ಅಮರಾಯ ನಮಃ |
ಓಂ ಪೀಡಕಾಯ ನಮಃ |
ಓಂ ಅಮರ್ತ್ಯಾಯ ನಮಃ |
ಓಂ ವಿಷ್ಣುದೃಷ್ಟಾಯ ನಮಃ |
ಓಂ ಅಸುರೇಶ್ವರಾಯ ನಮಃ |
ಓಂ ಭಕ್ತರಕ್ಷಾಯ ನಮಃ |
ಓಂ ವೈಚಿತ್ರ್ಯಕಪಟಸ್ಯಂದನಾಯ ನಮಃ |
ಓಂ ವಿಚಿತ್ರಫಲದಾಯಿನೇ ನಮಃ |
ಓಂ ಭಕ್ತಾಭೀಷ್ಟಫಲಪ್ರದಾಯ ನಮಃ | ೧೦೮

ಇತಿ ಶ್ರೀ ಕೇತು ಅಷ್ಟೋತ್ತರಶತನಾಮಾವಳಿಃ |


ಗಮನಿಸಿ: ಮೇಲೆ ಕೊಟ್ಟಿರುವ ನಾಮಾವಳಿ ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed