Sri Kubera Ashtottara Shatanamavali – ಶ್ರೀ ಕುಬೇರ ಅಷ್ಟೋತ್ತರ ಶತನಾಮಾವಳಿಃ


(ಗಮನಿಸಿ: ಈ ನಾಮಾವಳಿ “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)

ಓಂ ಕುಬೇರಾಯ ನಮಃ |
ಓಂ ಧನದಾಯ ನಮಃ |
ಓಂ ಶ್ರೀಮತೇ ನಮಃ |
ಓಂ ಯಕ್ಷೇಶಾಯ ನಮಃ |
ಓಂ ಗುಹ್ಯಕೇಶ್ವರಾಯ ನಮಃ |
ಓಂ ನಿಧೀಶಾಯ ನಮಃ |
ಓಂ ಶಂಕರಸಖಾಯ ನಮಃ |
ಓಂ ಮಹಾಲಕ್ಷ್ಮೀನಿವಾಸಭುವೇ ನಮಃ |
ಓಂ ಮಹಾಪದ್ಮನಿಧೀಶಾಯ ನಮಃ | ೯

ಓಂ ಪೂರ್ಣಾಯ ನಮಃ |
ಓಂ ಪದ್ಮನಿಧೀಶ್ವರಾಯ ನಮಃ |
ಓಂ ಶಂಖಾಖ್ಯನಿಧಿನಾಥಾಯ ನಮಃ |
ಓಂ ಮಕರಾಖ್ಯನಿಧಿಪ್ರಿಯಾಯ ನಮಃ |
ಓಂ ಸುಕಚ್ಛಪನಿಧೀಶಾಯ ನಮಃ |
ಓಂ ಮುಕುಂದನಿಧಿನಾಯಕಾಯ ನಮಃ |
ಓಂ ಕುಂದಾಖ್ಯನಿಧಿನಾಥಾಯ ನಮಃ |
ಓಂ ನೀಲನಿಧ್ಯಧಿಪಾಯ ನಮಃ |
ಓಂ ಮಹತೇ ನಮಃ | ೧೮

ಓಂ ಖರ್ವನಿಧ್ಯಧಿಪಾಯ ನಮಃ |
ಓಂ ಪೂಜ್ಯಾಯ ನಮಃ |
ಓಂ ಲಕ್ಷ್ಮಿಸಾಮ್ರಾಜ್ಯದಾಯಕಾಯ ನಮಃ |
ಓಂ ಇಲಾವಿಡಾಪುತ್ರಾಯ ನಮಃ |
ಓಂ ಕೋಶಾಧೀಶಾಯ ನಮಃ |
ಓಂ ಕುಲಾಧೀಶಾಯ ನಮಃ |
ಓಂ ಅಶ್ವಾರೂಢಾಯ ನಮಃ |
ಓಂ ವಿಶ್ವವಂದ್ಯಾಯ ನಮಃ |
ಓಂ ವಿಶೇಷಜ್ಞಾಯ ನಮಃ | ೨೭

ಓಂ ವಿಶಾರದಾಯ ನಮಃ |
ಓಂ ನಲಕೂಬರನಾಥಾಯ ನಮಃ |
ಓಂ ಮಣಿಗ್ರೀವಪಿತ್ರೇ ನಮಃ |
ಓಂ ಗೂಢಮಂತ್ರಾಯ ನಮಃ |
ಓಂ ವೈಶ್ರವಣಾಯ ನಮಃ |
ಓಂ ಚಿತ್ರಲೇಖಾಮನಃಪ್ರಿಯಾಯ ನಮಃ |
ಓಂ ಏಕಪಿಂಛಾಯ ನಮಃ |
ಓಂ ಅಲಕಾಧೀಶಾಯ ನಮಃ |
ಓಂ ಪೌಲಸ್ತ್ಯಾಯ ನಮಃ | ೩೬

ಓಂ ನರವಾಹನಾಯ ನಮಃ |
ಓಂ ಕೈಲಾಸಶೈಲನಿಲಯಾಯ ನಮಃ |
ಓಂ ರಾಜ್ಯದಾಯ ನಮಃ |
ಓಂ ರಾವಣಾಗ್ರಜಾಯ ನಮಃ |
ಓಂ ಚಿತ್ರಚೈತ್ರರಥಾಯ ನಮಃ |
ಓಂ ಉದ್ಯಾನವಿಹಾರಾಯ ನಮಃ |
ಓಂ ವಿಹಾರಸುಕುತೂಹಲಾಯ ನಮಃ |
ಓಂ ಮಹೋತ್ಸಾಹಾಯ ನಮಃ |
ಓಂ ಮಹಾಪ್ರಾಜ್ಞಾಯ ನಮಃ | ೪೫

ಓಂ ಸದಾಪುಷ್ಪಕವಾಹನಾಯ ನಮಃ |
ಓಂ ಸಾರ್ವಭೌಮಾಯ ನಮಃ |
ಓಂ ಅಂಗನಾಥಾಯ ನಮಃ |
ಓಂ ಸೋಮಾಯ ನಮಃ |
ಓಂ ಸೌಮ್ಯಾದಿಕೇಶ್ವರಾಯ ನಮಃ |
ಓಂ ಪುಣ್ಯಾತ್ಮನೇ ನಮಃ |
ಓಂ ಪುರುಹೂತ ಶ್ರಿಯೈ ನಮಃ |
ಓಂ ಸರ್ವಪುಣ್ಯಜನೇಶ್ವರಾಯ ನಮಃ |
ಓಂ ನಿತ್ಯಕೀರ್ತಯೇ ನಮಃ | ೫೪

ಓಂ ನಿಧಿವೇತ್ರೇ ನಮಃ |
ಓಂ ಲಂಕಾಪ್ರಾಕ್ಧನನಾಯಕಾಯ ನಮಃ |
ಓಂ ಯಕ್ಷಿಣೀವೃತಾಯ ನಮಃ |
ಓಂ ಯಕ್ಷಾಯ ನಮಃ |
ಓಂ ಪರಮಶಾಂತಾತ್ಮನೇ ನಮಃ |
ಓಂ ಯಕ್ಷರಾಜಾಯ ನಮಃ |
ಓಂ ಯಕ್ಷಿಣೀ ಹೃದಯಾಯ ನಮಃ |
ಓಂ ಕಿನ್ನರೇಶ್ವರಾಯ ನಮಃ |
ಓಂ ಕಿಂಪುರುಷನಾಥಾಯ ನಮಃ | ೬೩

ಓಂ ನಾಥಾಯ ನಮಃ |
ಓಂ ಖಡ್ಗಾಯುಧಾಯ ನಮಃ |
ಓಂ ವಶಿನೇ ನಮಃ |
ಓಂ ಈಶಾನದಕ್ಷಪಾರ್ಶ್ವಸ್ಥಾಯ ನಮಃ |
ಓಂ ವಾಯುವಾಮಸಮಾಶ್ರಯಾಯ ನಮಃ |
ಓಂ ಧರ್ಮಮಾರ್ಗೈಕನಿರತಾಯ ನಮಃ |
ಓಂ ಧರ್ಮಸಮ್ಮುಖಸಂಸ್ಥಿತಾಯ ನಮಃ |
ಓಂ ವಿತ್ತೇಶ್ವರಾಯ ನಮಃ |
ಓಂ ಧನಾಧ್ಯಕ್ಷಾಯ ನಮಃ | ೭೨

ಓಂ ಅಷ್ಟಲಕ್ಷ್ಮ್ಯಾಶ್ರಿತಾಲಯಾಯ ನಮಃ |
ಓಂ ಮನುಷ್ಯಧರ್ಮಿಣೇ ನಮಃ |
ಓಂ ಸತ್ಕೃತಾಯ ನಮಃ |
ಓಂ ಕೋಶಲಕ್ಷ್ಮೀ ಸಮಾಶ್ರಿತಾಯ ನಮಃ |
ಓಂ ಧನಲಕ್ಷ್ಮೀ ನಿತ್ಯನಿವಾಸಾಯ ನಮಃ |
ಓಂ ಧಾನ್ಯಲಕ್ಷ್ಮೀ ನಿವಾಸಭುವೇ ನಮಃ |
ಓಂ ಅಷ್ಟಲಕ್ಷ್ಮೀ ಸದಾವಾಸಾಯ ನಮಃ |
ಓಂ ಗಜಲಕ್ಷ್ಮೀ ಸ್ಥಿರಾಲಯಾಯ ನಮಃ |
ಓಂ ರಾಜ್ಯಲಕ್ಷ್ಮೀ ಜನ್ಮಗೇಹಾಯ ನಮಃ | ೮೧

ಓಂ ಧೈರ್ಯಲಕ್ಷ್ಮೀ ಕೃಪಾಶ್ರಯಾಯ ನಮಃ |
ಓಂ ಅಖಂಡೈಶ್ವರ್ಯ ಸಂಯುಕ್ತಾಯ ನಮಃ |
ಓಂ ನಿತ್ಯಾನಂದಾಯ ನಮಃ |
ಓಂ ಸಾಗರಾಶ್ರಯಾಯ ನಮಃ |
ಓಂ ನಿತ್ಯತೃಪ್ತಾಯ ನಮಃ |
ಓಂ ನಿಧಿಧಾತ್ರೇ ನಮಃ |
ಓಂ ನಿರಾಶ್ರಯಾಯ ನಮಃ |
ಓಂ ನಿರುಪದ್ರವಾಯ ನಮಃ |
ಓಂ ನಿತ್ಯಕಾಮಾಯ ನಮಃ | ೯೦

ಓಂ ನಿರಾಕಾಂಕ್ಷಾಯ ನಮಃ |
ಓಂ ನಿರುಪಾಧಿಕವಾಸಭುವೇ ನಮಃ |
ಓಂ ಶಾಂತಾಯ ನಮಃ |
ಓಂ ಸರ್ವಗುಣೋಪೇತಾಯ ನಮಃ |
ಓಂ ಸರ್ವಜ್ಞಾಯ ನಮಃ |
ಓಂ ಸರ್ವಸಮ್ಮತಾಯ ನಮಃ |
ಓಂ ಸರ್ವಾಣಿಕರುಣಾಪಾತ್ರಾಯ ನಮಃ |
ಓಂ ಸದಾನಂದಕೃಪಾಲಯಾಯ ನಮಃ |
ಓಂ ಗಂಧರ್ವಕುಲಸಂಸೇವ್ಯಾಯ ನಮಃ | ೯೯

ಓಂ ಸೌಗಂಧಿಕಕುಸುಮಪ್ರಿಯಾಯ ನಮಃ |
ಓಂ ಸ್ವರ್ಣನಗರೀವಾಸಾಯ ನಮಃ |
ಓಂ ನಿಧಿಪೀಠಸಮಾಶ್ರಯಾಯ ನಮಃ |
ಓಂ ಮಹಾಮೇರೂತ್ತರಸ್ಥಾಯಿನೇ ನಮಃ |
ಓಂ ಮಹರ್ಷಿಗಣಸಂಸ್ತುತಾಯ ನಮಃ |
ಓಂ ತುಷ್ಟಾಯ ನಮಃ |
ಓಂ ಶೂರ್ಪಣಖಾ ಜ್ಯೇಷ್ಠಾಯ ನಮಃ |
ಓಂ ಶಿವಪೂಜಾರತಾಯ ನಮಃ |
ಓಂ ಅನಘಾಯ ನಮಃ | ೧೦೮

ಇತಿ ಶ್ರೀ ಕುಬೇರ ಅಷ್ಟೋತ್ತರಶತನಾಮಾವಳಿಃ ||


ಗಮನಿಸಿ: ಮೇಲೆ ಕೊಟ್ಟಿರುವ ನಾಮಾವಳಿ ಈ ಪುಸ್ತಕದಲ್ಲೂ ಇದೆ.

ಪ್ರಭಾತ ಸ್ತೋತ್ರನಿಧಿ

(ನಿತ್ಯ ಪಾರಾಯಣ ಗ್ರಂಥ)

Click here to buy


ಇನ್ನಷ್ಟು ಅಷ್ಟೋತ್ತರಗಳು ನೋಡಿ.
ಇನ್ನಷ್ಟು ಶ್ರೀ ಲಕ್ಷ್ಮೀ ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed