Sri Rajarajeswari Mantra Matruka Stava – ಶ್ರೀ ರಾಜರಾಜೇಶ್ವರೀ ಮಂತ್ರಮಾತೃಕಾ ಸ್ತವಃ


ಕಳ್ಯಾಣಾಯುತ ಪೂರ್ಣಚಂದ್ರವದನಾಂ ಪ್ರಾಣೇಶ್ವರಾನಂದಿನೀಂ
ಪೂರ್ಣಾಂ ಪೂರ್ಣತರಾಂ ಪರೇಶಮಹಿಷೀಂ ಪೂರ್ಣಾಮೃತಾಸ್ವಾದಿನೀಮ್ |
ಸಂಪೂರ್ಣಾಂ ಪರಮೋತ್ತಮಾಮೃತಕಲಾಂ ವಿದ್ಯಾವತೀಂ ಭಾರತೀಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೧ ||

ಏಕಾರಾದಿ ಸಮಸ್ತವರ್ಣ ವಿವಿಧಾಕಾರೈಕ ಚಿದ್ರೂಪಿಣೀಂ
ಚೈತನ್ಯಾತ್ಮಕ ಚಕ್ರರಾಜನಿಲಯಾಂ ಚಂದ್ರಾಂತಸಂಚಾರಿಣೀಮ್ |
ಭಾವಾಭಾವವಿಭಾವಿನೀಂ ಭವಪರಾಂ ಸದ್ಭಕ್ತಿಚಿಂತಾಮಣಿಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೨ ||

ಈಹಾಧಿಕ್ಪರಯೋಗಿಬೃಂದವಿನುತಾಂ ಸ್ವಾನಂದಭೂತಾಂ ಪರಾಂ
ಪಶ್ಯಂತೀಂ ತನುಮಧ್ಯಮಾಂ ವಿಲಸಿನೀಂ ಶ್ರೀವೈಖರೀ ರೂಪಿಣೀಮ್ |
ಆತ್ಮಾನಾತ್ಮವಿಚಾರಿಣೀಂ ವಿವರಗಾಂ ವಿದ್ಯಾಂ ತ್ರಿಬೀಜಾತ್ಮಿಕಾಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೩ ||

ಲಕ್ಷ್ಯಾಲಕ್ಷ್ಯನಿರೀಕ್ಷಣಾಂ ನಿರೂಪಮಾಂ ರುದ್ರಾಕ್ಷಮಾಲಾಧರಾಂ
ತ್ರ್ಯಕ್ಷಾರ್ಧಾಕೃತಿ ದಕ್ಷವಂಶಕಲಿಕಾಂ ದೀರ್ಘಾಕ್ಷಿದೀರ್ಘಸ್ವರಾಮ್ |
ಭದ್ರಾಂ ಭದ್ರವರಪ್ರದಾಂ ಭಗವತೀಂ ಭದ್ರೇಶ್ವರೀಂ ಮುದ್ರಿಣೀಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೪ ||

ಹ್ರೀಂ‍ಬೀಜಾಗತ ನಾದಬಿಂದುಭರಿತಾಮೋಂಕಾರ ನಾದಾತ್ಮಿಕಾಂ
ಬ್ರಹ್ಮಾನಂದ ಘನೋದರೀಂ ಗುಣವತೀಂ ಜ್ಞಾನೇಶ್ವರೀಂ ಜ್ಞಾನದಾಮ್ |
ಇಚ್ಛಾಜ್ಞಾಕೃತಿನೀಂ ಮಹೀಂ ಗತವತೀಂ ಗಂಧರ್ವಸಂಸೇವಿತಾಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೫ ||

ಹರ್ಷೋನ್ಮತ್ತ ಸುವರ್ಣಪಾತ್ರಭರಿತಾಂ ಪೀನೋನ್ನತಾಂ ಘೂರ್ಣಿತಾಂ
ಹುಂಕಾರಪ್ರಿಯಶಬ್ದಜಾಲನಿರತಾಂ ಸಾರಸ್ವತೋಲ್ಲಾಸಿನೀಮ್ |
ಸಾರಾಸಾರವಿಚಾರ ಚಾರುಚತುರಾಂ ವರ್ಣಾಶ್ರಮಾಕಾರಿಣೀಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೬ ||

ಸರ್ವೇಶಾಂಗವಿಹಾರಿಣೀಂ ಸಕರುಣಾಂ ಸನ್ನಾದಿನೀಂ ನಾದಿನೀಂ
ಸಂಯೋಗಪ್ರಿಯರೂಪಿಣೀಂ ಪ್ರಿಯವತೀಂ ಪ್ರೀತಾಂ ಪ್ರತಾಪೋನ್ನತಾಮ್ |
ಸರ್ವಾಂತರ್ಗತಿಶಾಲಿನೀಂ ಶಿವತನೂಸಂದೀಪಿನೀಂ ದೀಪಿನೀಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೭ ||

ಕರ್ಮಾಕರ್ಮವಿವರ್ಜಿತಾಂ ಕುಲವತೀಂ ಕರ್ಮಪ್ರದಾಂ ಕೌಲಿನೀಂ
ಕಾರುಣ್ಯಾಂಬುಧಿ ಸರ್ವಕಾಮನಿರತಾಂ ಸಿಂಧುಪ್ರಿಯೋಲ್ಲಾಸಿನೀಮ್ |
ಪಂಚಬ್ರಹ್ಮ ಸನಾತನಾಸನಗತಾಂ ಗೇಯಾಂ ಸುಯೋಗಾನ್ವಿತಾಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೮ ||

ಹಸ್ತ್ಯುತ್ಕುಂಭನಿಭ ಸ್ತನದ್ವಿತಯತಃ ಪೀನೋನ್ನತಾದಾನತಾಂ
ಹಾರಾದ್ಯಾಭರಣಾಂ ಸುರೇಂದ್ರವಿನುತಾಂ ಶೃಂಗಾರಪೀಠಾಲಯಾಮ್ |
ಯೋನ್ಯಾಕಾರಕ ಯೋನಿಮುದ್ರಿತಕರಾಂ ನಿತ್ಯಾಂ ನವಾರ್ಣಾತ್ಮಿಕಾಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೯ ||

ಲಕ್ಷ್ಮೀಲಕ್ಷಣಪೂರ್ಣ ಭಕ್ತವರದಾಂ ಲೀಲಾವಿನೋದಸ್ಥಿತಾಂ
ಲಾಕ್ಷಾರಂಜಿತ ಪಾದಪದ್ಮಯುಗಳಾಂ ಬ್ರಹ್ಮೇಂದ್ರಸಂಸೇವಿತಾಮ್ |
ಲೋಕಾಲೋಕಿತ ಲೋಕಕಾಮಜನನೀಂ ಲೋಕಾಶ್ರಯಾಂಕಸ್ಥಿತಾಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೧೦ ||

ಹ್ರೀಂ‍ಕಾರಾಶ್ರಿತ ಶಂಕರಪ್ರಿಯತನುಂ ಶ್ರೀಯೋಗಪೀಠೇಶ್ವರೀಂ
ಮಾಂಗಳ್ಯಾಯುತ ಪಂಕಜಾಭನಯನಾಂ ಮಾಂಗಳ್ಯಸಿದ್ಧಿಪ್ರದಾಮ್ |
ಕಾರುಣ್ಯೇನ ವಿಶೇಷಿತಾಂಗ ಸುಮಹಾಲಾವಣ್ಯ ಸಂಶೋಭಿತಾಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೧೧ ||

ಸರ್ವಜ್ಞಾನಕಳಾವತೀಂ ಸಕರುಣಾಂ ಸರ್ವೇಶ್ವರೀಂ ಸರ್ವಗಾಂ
ಸತ್ಯಾಂ ಸರ್ವಮಯೀಂ ಸಹಸ್ರದಳಜಾಂ ಸತ್ತ್ವಾರ್ಣವೋಪಸ್ಥಿತಾಮ್ |
ಸಂಗಾಸಂಗವಿವರ್ಜಿತಾಂ ಸುಖಕರೀಂ ಬಾಲಾರ್ಕಕೋಟಿಪ್ರಭಾಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೧೨ ||

ಕಾದಿಕ್ಷಾಂತ ಸುವರ್ಣಬಿಂದು ಸುತನುಂ ಸರ್ವಾಂಗಸಂಶೋಭಿತಾಂ
ನಾನಾವರ್ಣ ವಿಚಿತ್ರಚಿತ್ರಚರಿತಾಂ ಚಾತುರ್ಯಚಿಂತಾಮಣೀಮ್ |
ಚಿತ್ರಾನಂದವಿಧಾಯಿನೀಂ ಸುಚಪಲಾಂ ಕೂಟತ್ರಯಾಕಾರಿಣೀಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೧೩ ||

ಲಕ್ಷ್ಮೀಶಾನ ವಿಧೀಂದ್ರ ಚಂದ್ರಮಕುಟಾದ್ಯಷ್ಟಾಂಗ ಪೀಠಾಶ್ರಿತಾಂ
ಸೂರ್ಯೇಂದ್ವಗ್ನಿಮಯೈಕಪೀಠನಿಲಯಾಂ ತ್ರಿಸ್ಥಾಂ ತ್ರಿಕೋಣೇಶ್ವರೀಮ್ |
ಗೋಪ್ತ್ರೀಂ ಗರ್ವನಿಗರ್ವಿತಾಂ ಗಗನಗಾಂ ಗಂಗಾಗಣೇಶಪ್ರಿಯಾಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೧೪ ||

ಹ್ರೀಂ‍ಕೂಟತ್ರಯರೂಪಿಣೀಂ ಸಮಯಿನೀಂ ಸಂಸಾರಿಣೀಂ ಹಂಸಿನೀಂ
ವಾಮಾಚಾರಪರಾಯಣೀಂ ಸುಕುಲಜಾಂ ಬೀಜಾವತೀಂ ಮುದ್ರಿಣೀಮ್ |
ಕಾಮಾಕ್ಷೀಂ ಕರುಣಾರ್ದ್ರಚಿತ್ತಸಹಿತಾಂ ಶ್ರೀಂ ಶ್ರೀತ್ರಿಮೂರ್ತ್ಯಂಬಿಕಾಂ
ಶ್ರೀಚಕ್ರಪ್ರಿಯ ಬಿಂದುತರ್ಪಣಪರಾಂ ಶ್ರೀರಾಜರಾಜೇಶ್ವರೀಮ್ || ೧೫ ||

ಯಾ ವಿದ್ಯಾ ಶಿವಕೇಶವಾದಿಜನನೀ ಯಾ ವೈ ಜಗನ್ಮೋಹಿನೀ
ಯಾ ಬ್ರಹ್ಮಾದಿಪಿಪೀಲಿಕಾಂತ ಜಗದಾನಂದೈಕಸಂದಾಯಿನೀ |
ಯಾ ಪಂಚಪ್ರಣವದ್ವಿರೇಫನಳಿನೀ ಯಾ ಚಿತ್ಕಳಾಮಾಲಿನೀ
ಸಾ ಪಾಯಾತ್ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ || ೧೬ ||

ಇತಿ ಶ್ರೀ ರಾಜರಾಜೇಶ್ವರೀ ಮಂತ್ರಮಾತೃಕಾ ಸ್ತವಃ |


ಇನ್ನಷ್ಟು ಶ್ರೀ ಲಲಿತಾ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed