Sri Rajarajeshwari Shodasi – ಶ್ರೀ ರಾಜರಾಜೇಶ್ವರೀ ಷೋಡಶೀ


ನೌಮಿ ಹ್ರೀಂಜಪಮಾತ್ರತುಷ್ಟಹೃದಯಾಂ ಶ್ರೀಚಕ್ರರಾಜಾಲಯಾಂ
ಭಾಗ್ಯಾಯತ್ತನಿಜಾಂಘ್ರಿಪಂಕಜನತಿಸ್ತೋತ್ರಾದಿಸಂಸೇವನಾಮ್ |
ಸ್ಕಂದೇಭಾಸ್ಯವಿಭಾಸಿಪಾರ್ಶ್ವಯುಗಲಾಂ ಲಾವಣ್ಯಪಾಥೋನಿಧಿಂ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೧ ||

ನೌಮಿ ಹ್ರೀಮತ ಆದಧಾತಿ ಸುಗಿರಾ ವಾಗೀಶ್ವರಾದೀನ್ಸುರಾಂ-
-ಲ್ಲಕ್ಷ್ಮೀಂದ್ರಪ್ರಮುಖಾಂಶ್ಚ ಸತ್ವರಮಹೋ ಯತ್ಪಾದನಮ್ರೋ ಜನಃ |
ಕಾಮಾದೀಂಶ್ಚ ವಶೀಕರೋತಿ ತರಸಾಯಾಸಂ ವಿನಾ ತಾಂ ಮುದಾ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೨ ||

ನೌಮಿ ಶ್ರೀಸುತಜೀವನಪ್ರದಕಟಾಕ್ಷಾಂಶಾಂ ಶಶಾಂಕಂ ರವಿಂ
ಕುರ್ವಾಣಾಂ ನಿಜಕರ್ಣಭೂಷಣಪದಾದಾನೇನ ತೇಜಸ್ವಿನೌ |
ಚಾಂಪೇಯಂ ನಿಜನಾಸಿಕಾಸದೃಶತಾದಾನಾತ್ಕೃತಾರ್ಥಂ ತಥಾ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೩ ||

ನೌಮಿ ಶ್ರೀವಿಧಿಭಾಮಿನೀಕರಲಸತ್ಸಚ್ಚಾಮರಾಭ್ಯಾಂ ಮುದಾ
ಸವ್ಯೇ ದಕ್ಷಿಣಕೇ ಚ ವೀಜನವತೀಮೈಂದ್ರ್ಯಾತ್ತಸತ್ಪಾದುಕಾಮ್ |
ವೇದೈರಾತ್ತವಪುರ್ಭಿರಾದರಭರಾತ್ಸಂಸ್ತೂಯಮಾನಾಂ ಸದಾ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೪ ||

ನೌಮಿ ಶ್ರೀಮತಿಧೈರ್ಯವೀರ್ಯಜನನೀಂ ಪಾದಾಂಬುಜೇ ಜಾತುಚಿ-
-ನ್ನಮ್ರಾಣಾಮಪಿ ಶಾಂತಿದಾಂತಿಸುಗುಣಾನ್ವಿಶ್ರಾಣಯಂತೀಂ ಜವಾತ್ |
ಶ್ರೀಕಾಮೇಶಮನೋಂಬುಜಸ್ಯ ದಿವಸೇಶಾನಾರ್ಭಕಾಣಾಂ ತತಿಂ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೫ ||

ನೌಮಿ ಶ್ರೀಪತಿಪದ್ಮಯೋನಿಗಿರಿಜಾನಾಥೈಃ ಸಮಾರಾಧಿತಾಂ
ರಂಭಾಸ್ತಂಭಸಮಾನಸಕ್ಥಿಯುಗಲಾಂ ಕುಂಭಾಭಿರಾಮಸ್ತನೀಮ್ |
ಭಾಮಿನ್ಯಾದಿವಿಷೋಪಮೇಯವಿಷಯೇಷ್ವತ್ಯಂತವೈರಾಗ್ಯದಾಂ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೬ ||

ನೌಮಿ ವ್ಯಾಹೃತಿನಿರ್ಜಿತಾಮರಧುನೀಗರ್ವಾ ಭವಂತ್ಯಂಜಸಾ
ಮೂಕಾ ಅಪ್ಯವಶಾದ್ಯದಂಘ್ರಿಯುಗಲೀಸಂದರ್ಶನಾಜ್ಜಾತುಚಿತ್ |
ಹಾರ್ದಧ್ವಾಂತನಿವಾರಣಂ ವಿದಧತೀಂ ಕಾಂತ್ಯಾ ನಖಾನಾಂ ಹಿ ತಾಂ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೭ ||

ನೌಮಿ ಬ್ರಹ್ಮವಿಬೋಧಿನೀಂ ನಮುಚಿಜಿನ್ಮುಖ್ಯಾಮರಾಣಾಂ ತತೇ-
-ರ್ಭಂಡಾದ್ಯಾಶರಖಂಡನೈಕನಿಪುಣಾಂ ಕಲ್ಯಾಣಶೈಲಾಲಯಾಮ್ |
ಫುಲ್ಲೇಂದೀವರಗರ್ವಹಾರಿನಯನಾಂ ಮಲ್ಲೀಸುಮಾಲಂಕೃತಾಂ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೮ ||

ನೌಮಿ ಪ್ರೀತಿಮತಾಂ ಯದಂಘ್ರಿಯುಗಲಾರ್ಚಾಯಾಂ ನ ಬಂಧೋ ಭವೇ-
-ತ್ಸ್ಯಾಚ್ಚೇದ್ವಿಂಧ್ಯನಗಃ ಪ್ಲವೇಚ್ಚಿರಮಹೋ ನಾಥೇ ನದೀನಾಮಿತಿ |
ಮೂಕಃ ಪ್ರಾಹ ಮಹಾಕವಿರ್ಹಿ ಕರುಣಾಪಾತ್ರಂ ಭವಾನ್ಯಾಃ ಸ್ತುತಿಂ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೯ ||

ನೌಮಿ ಪ್ರಾಪ್ತಿಕೃತೇ ಯದೀಯಪದಯೋರ್ವಿಪ್ರಾಃ ಸಮಸ್ತೇಷಣಾ-
-ಸ್ತ್ಯಕ್ತ್ವಾ ಸದ್ಗುರುಮಭ್ಯುಪೇತ್ಯ ನಿಗಮಾಂತಾರ್ಥಂ ತದಾಸ್ಯಾಂಬುಜಾತ್ |
ಶ್ರುತ್ವಾ ತಂ ಪ್ರವಿಚಿಂತ್ಯ ಯುಕ್ತಿಭಿರತೋ ಧ್ಯಾಯಂತಿ ತಾಂ ಸಾದರಂ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೧೦ ||

ನೌಮಿ ಪ್ರಾಣನಿರೋಧಸಜ್ಜನಸಮಾಸಂಗಾತ್ಮವಿದ್ಯಾಮುಖೈ-
-ರಾಚಾರ್ಯಾನನಪಂಕಜಪ್ರಗಲಿತೈಶ್ಚೇತೋ ವಿಜಿತ್ಯಾಶು ಯಾಮ್ |
ಆಧಾರಾದಿಸರೋರುಹೇಷು ಸುಖತೋ ಧ್ಯಾಯಂತಿ ತಾಂ ಸರ್ವದಾ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೧೧ ||

ನೌಮಿ ನ್ಯಾಯಮುಖೇಷು ಶಾಸ್ತ್ರನಿವಹೇಷ್ವತ್ಯಂತಪಾಂಡಿತ್ಯದಾಂ
ವೇದಾಂತೇಷ್ವಪಿ ನಿಶ್ಚಲಾಮಲಧಿಯಂ ಸಂಸಾರಬಂಧಾಪಹಾಮ್ |
ದಾಸ್ಯಂತೀಂ ದಯಯಾ ಪ್ರಣಮ್ರವಿತತೇಃ ಕಾಮಾರಿವಾಮಾಂಕಗಾಂ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೧೨ ||

ನೌಮಿ ತ್ವಾಂ ಶುಚಿಸೂರ್ಯಚಂದ್ರನಯನಾಂ ಬ್ರಹ್ಮಾಂಬುಜಾಕ್ಷಾಗಜೇ-
-ಡ್ರೂಪಾಣಿ ಪ್ರತಿಗೃಹ್ಯ ಸರ್ವಜಗತಾಂ ರಕ್ಷಾಂ ಮುದಾ ಸರ್ವದಾ |
ಕುರ್ವಂತೀಂ ಗಿರಿಸಾರ್ವಭೌಮತನಯಾಂ ಕ್ಷಿಪ್ರಂ ಪ್ರಣಮ್ರೇಷ್ಟದಾಂ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೧೩ ||

ನೌಮಿ ತ್ವಾಂ ಶರದಿಂದುಸೋದರಮುಖೀಂ ದೇಹಪ್ರಭಾನಿರ್ಜಿತ-
-ಪ್ರೋದ್ಯದ್ವಾಸರನಾಥಸಂತತಿಮಘಾಂಭೋರಾಶಿಕುಂಭೋದ್ಭವಮ್ |
ಪಂಚಪ್ರೇತಮಯೇ ಸದಾ ಸ್ಥಿತಿಮತೀಂ ದಿವ್ಯೇ ಮೃಗೇಂದ್ರಾಸನೇ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೧೪ ||

ನೌಮಿ ತ್ವಾಮನಪೇಕ್ಷಕಾರಣಕೃಪಾರೂಪೇತಿ ಕೀರ್ತಿಂ ಗತಾಂ
ನೌಕಾಂ ಸಂಸೃತಿನೀರಧೇಸ್ತು ಸುದೃಢಾಂ ಪ್ರಜ್ಞಾನಮಾತ್ರಾತ್ಮಿಕಾಮ್ |
ಕಾಲಾಂಭೋದಸಮಾನಕೇಶನಿಚಯಾಂ ಕಾಲಾಹಿತಪ್ರೇಯಸೀಂ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೧೫ ||

ನೌಮಿ ತ್ವಾಂ ಗಣಪಃ ಶಿವೋ ಹರಿರುಮೇತ್ಯಾದ್ಯೈರ್ವಚೋಭಿರ್ಜನಾ-
-ಸ್ತತ್ತನ್ಮೂರ್ತಿರತಾ ವದಂತಿ ಪರಮಪ್ರೇಮ್ಣಾ ಜಗತ್ಯಾಂ ತು ಯಾಮ್ |
ತಾಂ ಸರ್ವಾಶಯಸಂಸ್ಥಿತಾಂ ಸಕಲದಾಂ ಕಾರುಣ್ಯವಾರಾನ್ನಿಧಿಂ
ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ || ೧೬ ||

ಇತಿ ಶೃಂಗೇರಿ ಶ್ರೀಜಗದ್ಗುರು ಶ್ರೀಸಚ್ಚಿದಾನಂದಶಿವಾಭಿನವನೃಸಿಂಹ-
ಭಾರತೀಸ್ವಾಮಿಭಿಃ ವಿರಚಿತಾ ಶ್ರೀ ರಾಜರಾಜೇಶ್ವರೀ ಷೋಡಶೀ |


ಇನ್ನಷ್ಟು ಶ್ರೀ ಲಲಿತಾ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed