Sri Narasimha Stambha Avirbhava Stotram – ಶ್ರೀ ನೃಸಿಂಹ ಸ್ತಂಭಾವಿರ್ಭಾವ ಸ್ತೋತ್ರಂ



(ಧನ್ಯವಾದಃ – ಶ್ರೀ ಅಕಳಂಕಂ ಸುದರ್ಶನಾಚಾರ್ಯುಲು ಮಹೋದಯಃ)

ಸಹಸ್ರಭಾಸ್ಕರಸ್ಫುರತ್ಪ್ರಭಾಕ್ಷದುರ್ನಿರೀಕ್ಷಣಂ
ಪ್ರಭಗ್ನಕ್ರೂರಕೃದ್ಧಿರಣ್ಯಕಶ್ಯಪೋರುರಃಸ್ಥಲಮ್ |
ಅಜಸೃಜಾಂಡಕರ್ಪರಪ್ರಭಿನ್ನರೌದ್ರಗರ್ಜನಂ
ಉದಗ್ರನಿಗ್ರಹಾಗ್ರಹೋಗ್ರವಿಗ್ರಹಾಕೃತಿಂ ಭಜೇ || ೧ ||

ಸ್ವಯಂಭುಶಂಭುಜಂಭಜಿತ್ಪ್ರಮುಖ್ಯದಿವ್ಯಸಂಭ್ರಮ-
-ದ್ವಿಜೃಂಭದುದ್ಯದುತ್ಕಟೋಗ್ರದೈತ್ಯದಂಭಕುಂಭಿಭಿತ್ |
ಅನರ್ಗಳಾಟ್ಟಹಾಸನಿಸ್ಪೃಹಾಷ್ಟದಿಗ್ಗಜಾರ್ಭಟಿಂ
ಯುಗಾಂತಿಮಾಂತಕಕೃತಾಂತಧಿಕ್ಕೃತಾಂತಕಂ ಭಜೇ || ೨ ||

ಜಗಜ್ಜ್ವಲದ್ದಹದ್ಗ್ರಸದ್ಬೃಹತ್ಸ್ಫುರನ್ಮುಖಾರ್ಭಟಿಂ
ಮಹದ್ಭಯದ್ಭವದ್ಧಗದ್ಧಗಲ್ಲಸತ್ಕೃತಾಕೃತಿಮ್ |
ಹಿರಣ್ಯಕಶ್ಯಪೋಃ ಸಹಸ್ರಸಂಹರತ್ಸಮರ್ಥಕೃ-
-ನ್ಮುಹುರ್ಮುಹುರ್ಗಳದ್ಗಳದ್ಧ್ವನನ್ನೃಸಿಂಹ ರಕ್ಷ ಮಾಮ್ || ೩ ||

ಜಯತ್ವವಕ್ರವಿಕ್ರಮಕ್ರಮಾಕ್ರಮಕ್ರಿಯಾಹರತ್
ಸ್ಫುರತ್ಸಹಸ್ರವಿಸ್ಫುಲಿಂಗಭಾಸ್ಕರಪ್ರಭಾಗ್ರಸತ್ |
ಧಗದ್ಧಗದ್ಧಗಲ್ಲಸನ್ಮಹದ್ಭ್ರಮತ್ಸುದರ್ಶನೋ-
-ನ್ಮದೇಭಭಿತ್ಸ್ವರೂಪಭೃದ್ಧವತ್ಕೃಪಾಮೃತಾಂಬುಧಿಃ || ೪ ||

ವಿಪಕ್ಷಪಕ್ಷರಾಕ್ಷಸಾಕ್ಷಮಾಕ್ಷರೂಕ್ಷವೀಕ್ಷಣಂ
ಸದಾಕ್ಷಯತ್ಕೃಪಾಕಟಾಕ್ಷಲಕ್ಷ್ಮಿಲಕ್ಷ್ಮವಕ್ಷಸಮ್ |
ವಿಚಕ್ಷಣಂ ವಿಲಕ್ಷಣಂ ಸುತೀಕ್ಷಣಂ ಪ್ರತಿಕ್ಷಣಂ
ಪರೀಕ್ಷ ದೀಕ್ಷ ರಕ್ಷ ಶಿಕ್ಷ ಸಾಕ್ಷಿಣ ಕ್ಷಮಂ ಭಜೇ || ೫ ||

ಅಪೂರ್ವ ಶೌರ್ಯ ಧೈರ್ಯ ವೀರ್ಯ ದುರ್ನಿವಾರ್ಯ ದುರ್ಗಮಂ
ಅಗರ್ವ ಸರ್ವನಿರ್ವಹತ್ಸುಪರ್ವವರ್ಯ ಪರ್ವಿಣಮ್ |
ಅಕಾರ್ಯಕಾರ್ಯಕೃದ್ಧನಾರ್ಯಪರ್ವತಪ್ರಹಾರಿಣಂ
ಸದಾರ್ಯಕಾರ್ಯಭಾರ ಸತ್ಪ್ರಚಾರ ಗುರ್ವಿಣಂ ಭಜೇ || ೬ ||

ಕರಾಳವಕ್ತ್ರ ಕರ್ಕಶೋಗ್ರವಜ್ರದಂಷ್ಟ್ರಮುಜ್ಜ್ವಲಂ
ಕುಠಾರಖಡ್ಗಕುಂತತೋಮರಾಂಕುಶೋನ್ನಖಾಯುಧಮ್ |
ಮಹಾಭ್ರಯೂಧಭಗ್ನಸಂಚಲತ್ಸಟಾಜಟಾಲಕಂ
ಜಗತ್ಪ್ರಮೂರ್ಛಿತಾಟ್ಟಹಾಸಚಕ್ರವರ್ತಿ ಸಂಭಜೇ || ೭ ||

ಪ್ರಪತ್ತಿ ಪ್ರಾರ್ಥನಾರ್ಚನಾಭಿವಂದನ ಪ್ರದಕ್ಷಿಣಾ
ನತಾನನಾಂಗ ವಾಙ್ಮನಃ ಸ್ಮರಜ್ಜಪಸ್ತುವತ್ಸಗತ್ |
ಕದಾಶ್ರುಪೂರಣಾರ್ದ್ರದಿವ್ಯಭಕ್ತಿಪಾರವಶ್ಯತಾ
ಸಕೃದ್ಭವತ್ಕ್ರಿಯಾಚರನ್ನೃಸಿಂಹ ಮಾಂ ಪ್ರಸೀದ ತಾಮ್ || ೮ ||

ದರಿದ್ರದೇವಿದುಷ್ಟದೃಷ್ಟಿದುಃಖದುರ್ಭರಂ ಹರಂ
ನವಗ್ರಹೋಗ್ರವಕ್ರದೋಷಣಾಧಿವ್ಯಾಧಿನಿಗ್ರಹಮ್ |
ಪರೌಷಧಾಧಿ ಮಂತ್ರಯಂತ್ರತಂತ್ರ ಕೃತ್ರಿಮಂ ಹನಂ
ಅಕಾಲಮೃತ್ಯುಮೃತ್ಯು ಮೃತ್ಯುಮುಗ್ರಮೂರ್ತಿನಂ ಭಜೇ || ೯ ||

ಇದಂ ನೃಸಿಂಹ ಸ್ತಂಭಸಂಭವಾವತಾರ ಸಂಸ್ತವಂ
ವರಾಽಕಳಂಕವಂಶ್ಯ ವೇಂಕಟಾಭಿಧಾನ ವೈಷ್ಣವಃ |
ಸಮರ್ಪಿತೋಽಸ್ಮಿ ಸರ್ವದಾ ನೃಸಿಂಹದಾಸ್ಯತೇಚ್ಛಯಾ
ರಮಾಂಕ ಯಾದಶೈಲ ನಾರಸಿಂಹ ತೇಂಘ್ರಿ ಸನ್ನಿಧೌ || ೧೦ ||

ಇತಿ ಶ್ರೀ ಅಕಳಂಕಂ ತಿರುಮಲ ವೇಂಕಟರಮಣಾಚಾರ್ಯ ಕೃತಂ ಶ್ರೀ ನೃಸಿಂಹ ಸ್ತಂಭಾವಿರ್ಭಾವ ಸ್ತೋತ್ರಮ್ |

—————-

ಅಧಿಕಶ್ಲೋಕಂ –

ನವಗ್ರಹಾಽಪಮೃತ್ಯುಗಂಡ ವಾಸ್ತುರೋಗ ವೃಶ್ಚಿಕ
ಅಗ್ನಿ ಬಾಡಬಾಗ್ನಿ ಕಾನನಾಗ್ನಿ ಶತೃಮಂಡಲ |
ಪ್ರವಾಹ ಕ್ಷುತ್ಪಿಪಾಸ ದುಃಖ ತಸ್ಕರ ಪ್ರಯೋಗ ದು-
-ಷ್ಪ್ರಮಾದಸಂಕಟಾತ್ ಸದಾ ನೃಸಿಂಹ ರಕ್ಷ ಮಾಂ ಪ್ರಭೋ || ೧೦ ||


ಇನ್ನಷ್ಟು ಶ್ರೀ ನೃಸಿಂಹ ಸ್ತೋತ್ರಗಳು ನೋಡಿ.


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed