Sri Subrahmaya Aksharamalika Stotram – ಶ್ರೀ ಸುಬ್ರಹ್ಮಣ್ಯಾಕ್ಷರಮಾಲಿಕಾ ಸ್ತೋತ್ರಂ



ಶರವಣಭವ ಗುಹ ಶರವಣಭವ ಗುಹ
ಶರವಣಭವ ಗುಹ ಪಾಹಿ ಗುರೋ ಗುಹ ||

ಅಖಿಲಜಗಜ್ಜನಿಪಾಲನನಿಲಯನ
ಕಾರಣ ಸತ್ಸುಖಚಿದ್ಘನ ಭೋ ಗುಹ || ೧ ||

ಆಗಮನಿಗದಿತಮಂಗಳಗುಣಗಣ
ಆದಿಪುರುಷಪುರುಹೂತ ಸುಪೂಜಿತ || ೨ ||

ಇಭವದನಾನುಜ ಶುಭಸಮುದಯಯುತ
ವಿಭವಕರಂಬಿತ ವಿಭುಪದಜೃಂಭಿತ || ೩ ||

ಈತಿಭಯಾಪಹ ನೀತಿನಯಾವಹ
ಗೀತಿಕಲಾಖಿಲರೀತಿವಿಶಾರದ || ೪ ||

ಉಪಪತಿರಿವಕೃತವಲ್ಲೀಸಂಗಮ –
ಕುಪಿತ ವನೇಚರಪತಿಹೃದಯಂಗಮ || ೫ ||

ಊರ್ಜಿತಶಾಸನಮಾರ್ಜಿತಭೂಷಣ
ಸ್ಫೂರ್ಜಥುಘೋಷಣ ಧೂರ್ಜಟಿತೋಷಣ || ೬ ||

ಋಷಿಗಣವಿಗಣಿತಚರಣಕಮಲಯುತ
ಋಜುಸರಣಿಚರಿತ ಮಹದವನಮಹಿತ || ೭ ||

ೠಕಾರಾಕ್ಷರರೂಪ ಪುರಾತನ
ರಾಕಾಚಂದ್ರನಿಕಾಶ ಷಡಾನನ || ೮ ||

ಲುಕಾರರೂಪೋಪಕಾರಸುನಿರತ
ವಿಕಾರರಹಿತಾಪಕಾರಸುವಿರತ || ೯ ||

ಲೂಕಾರಾಕೃತಿ ಶೋಕಾಪೋಹನ
ಕೇಕಾರವಯುತ ಕೇಕಿವಿನೋದನ || ೧೦ ||

ಏಡಕವಾಹನ ಮೂಢವಿಮೋಹನ
ಊಢಸಮಭುವನ ಸೋಢಸದಕರಣ || ೧೧ ||

ಐಲಬಿಲಾದಿದಿಗೀಶಬಲಾವೃತ
ಕೈಲಾಸಾಚಲಲೀಲಾಲಾಲಸ || ೧೨ ||

ಓಜೋರೇಜಿತ ತೇಜೋರಾಜಿತ
ಆಜಿವಿರಾಜದರಾತ್ಯಪರಾಜಿತ || ೧೩ ||

ಔಪನಿಷದಪರಮಾತ್ಮಪದೋದಿತ
ಔಪಾಧಿಕವಿಗ್ರಹತಾಮುಪಗತ || ೧೪ ||

ಅಂಹೋನಾಶನ ರಂಹೋಗಾಹನ
ಬ್ರಹ್ಮೋದ್ಬೋಧನ ಸಿಂಹೋನ್ಮೇಷಣ || ೧೫ ||

ಅಸ್ತವಿಶಸ್ತಸಮಸ್ತಮಹಾಸುರ
ಹಸ್ತಸತತಧೃತಶಕ್ತಿಭೃತಾಮರ || ೧೬ ||

ಕರುಣಾವಿಗ್ರಹ ಕಲಿತಾನುಗ್ರಹ
ಕಟುಸುತಿದುರ್ಗ್ರಹ ಪಟುಯತಿಸುಗ್ರಹ || ೧೭ ||

ಖಂಡಿತಚಂಡಮಹಾಸುರಮಂಡಲ-
ಮಂಡಿತನಿಬಿಡಶ್ಯಾಮಳಕುಂತಲ || ೧೮ ||

ಗಂಗಾಸಂಭವ ಗಿರಿಶತನೂಭವ
ರಂಗಪುರೋಭವ ತುಂಗಕುಚಾಧವ || ೧೯ ||

ಘನವಾಹನಮುಖ ಸುರವರವಂದಿತ
ಘನನಾದೋದಿತ ಶಿಖಿನಟನಂದಿತ || ೨೦ ||

ಙವಮಾನಧನುರ್ಮೌರ್ವೀರವರತ
ಪವಮಾನಧೃತವ್ಯಜನಕೃತಿಮುದಿತ || ೨೧ ||

ಚರಣಾಯುಧಧರ ಕರಣಾವೃತಿಹರ
ತರುಣಾಕೃತಿವರ ಕರುಣಾಸಾಗರ || ೨೨ ||

ಛೇದಿತ ತಾರಕ ಭೇದಿತ ಪಾತಕ
ಖೇದಿತ ಘಾತಕ ವಾಂಛಿತದಾಯಕ || ೨೩ ||

ಜಲಜನಿಭನಯನ ಖಲಮನುಜಮಥನ
ಬಲಿದನುಜಮದನ ಕಲಿಕಲುಷಶಮನ || ೨೪ ||

ಝಷಕೇತನಸಮ ವೃಷಕೇತನರಮ
ಮಿಷಚೇತನಯಮ ವೃಷಕಾರಿಸುಗಮ || ೨೫ ||

ಜ್ಞಾತಾಗಮಚಯ ಧೂತಾಘನಿಚಯ
ವೀತಷಡರಿರಯ ಗೀತಗುಣೋದಯ || ೨೬ ||

ಟಂಕಾರಾಗತ ಕಂಕಾತ್ತಾಹಿತ
ಝಂಕಾರಾಢ್ಯಾಲಂಕಾರಾವೃತ || ೨೭ ||

ಠಾಕೃತಿರಾಜಿತ ಹಾಟಕಕುಂಡಲ
ಸ್ವಾಕೃತಿರೇಜಿತ ಘೋಟಕಮಂಡಲ || ೨೮ ||

ಡಿಂಭಾಕೃತಿಯುತ ರಂಭಾನಟರತ
ಜಂಭಾರಿವಿನುತ ಕುಂಭೋದ್ಭವನುತ || ೨೯ ||

ಢಕ್ಕಾರವಕೃತ ಧಿಕ್ಕಾರಾಹಿತ
ದಿಕ್ಕಾಲಾಮಿತ ಹಿಕ್ಕಾದಿರಹಿತ || ೩೦ ||

ಣಕಾರತರುಸುಮ ನಿಕಾರರತಿದಮ
ಣಕಾರಯುತಮನುಜಪವಿಹಿತಾಗಮ || ೩೧ ||

ತಾಪತ್ರಯಹರ ಕಾಲತ್ರಯಚರ
ಲೋಕತ್ರಯಧರ ವರ್ಗತ್ರಯಕರ || ೩೨ ||

ಸ್ಥಿರಪದದಾಯಕ ಸುರವರನಾಯಕ
ನಿರಸಿತಸಾಯಕ ನಿರುಪಮಗಾಯಕ || ೩೩ ||

ದಾಂತದಯಾಪರ ಕಾಂತಕಳೇಬರ
ಭ್ರಾಂತಂ ಮಾಂ ತರ ಶಾಂತಹೃದಯವರ || ೩೪ ||

ಧೀರೋದಾತ್ತ ಗುಣೋತ್ತರ ಜಿತ್ವರ |
ಧೀರೋಪಾಸಿತ ವಿತ್ತಮಹತ್ತರ || ೩೫ ||

ನವವೀರಾಹಿತ ಸವಯೋವಿಹಸಿತ
ಭವರೋಗಾವೃತಮನುಜಜಿಹಾಸಿತ || ೩೬ ||

ಪುಷ್ಕರಮಾಲಾವಾಸಿತವಿಗ್ರಹ
ಪುಣ್ಯಪರಾಯಣ ವಿಹಿತಪರಿಗ್ರಹ || ೩೭ ||

ಫಾಲಲಸನ್ಮೃಗಮದತಿಲಕೋಜ್ಜ್ವಲ
ಕಲಿಮಲತೂಲ ಸುವಾತೂಲಾತುಲ || ೩೮ ||

ಬಂದೀಕೃತಸುರಬೃಂದಾನಂದನ
ವಂದಾರು ಮನುಜ ಮಂದಾರದ್ರುಮ || ೩೯ ||

ಭವತಾಗಮಿತಃ ಕಾರಾಗಾರಂ
ಪ್ರಣವಾವಿದಿತಶ್ಚತುರಾಸ್ಯೋರಮ್ || ೪೦ ||

ಮಹನೀಯಮಹಾವಾಕ್ಯೋದ್ಘೋಷಿತ
ಕಮನೀಯಮಹಾಮಕುಟೋದ್ಭೂಷಿತ || ೪೧ ||

ಯೋಗಿಹೃದಯಸರಸೀರುಹಭಾಸ್ವರ
ಯೋಗಾಧೀಶ್ವರ ಭೋಗವಿಕಸ್ವರ || ೪೨ ||

ರಕ್ಷೋಶಿಕ್ಷಣಕೃತ್ಯವಿಚಕ್ಷಣ
ರಕ್ಷಣದಕ್ಷಕಟಾಕ್ಷನಿರೀಕ್ಷಣ || ೪೩ ||

ಲೋಲದುಕೂಲಾಂಚಲವಾದಾಂಚಲ
ಬಾಲಕುತೂಹಲ ಲೀಲಾಪೇಶಲ || ೪೪ ||

ವಲವೈರಿಸುತಾಚರಿತಾಪಹಸಿತ
ಲವಲೀತಿಮತಾ ಭವತೋ ವನಿತಾ || ೪೫ ||

ಶೂಲಾಯುಧಧರ ಕಾಲಾಯುತಹರ
ಮಾಲಾಯುತಭರ ಹೇಲಾಯುತಕರ || ೪೬ ||

ಷಟ್ಕೋಣಸ್ಥಿತ ಷಟ್ತಾರಕಸುತ
ಷಡ್ಭಾವರಹಿತ ಷಡೂರ್ಮಿಘಾತಕ || ೪೭ ||

ಸುಬ್ರಹ್ಮಣ್ಯೋಮಿತಿ ನಿಗಮಾಂತೋ
ವದತಿ ಭವಂತಂ ಪ್ರಣವಪದಾರ್ಥಮ್ || ೪೮ ||

ಹಾರಾವಳಿಯುತಕಾರಾಹೃತಸುರ
ಧಾರಾರತಹಯ ನಿಯುತ ನಿಯುತರಥ || ೪೯ ||

ಲಳಿತಕರಕಮಲ ಲುಳಿತವರವಲಯ
ದಳಿತಾಸುರಚಯ ಮಿಳಿತಾಮರಚಯ || ೫೦ ||

ಕ್ಷಣಭಂಗುರಜಗದುಪಪಾದನಚಣ
ವೇದವಿನಿಶ್ಚಿತ ತತ್ತ್ವಜನಾವನ || ೫೧ ||

ನೀಲಕಂಠಕೃತ ವರ್ಣಮಾಲಿಕಾ
ಪ್ರೀತಯೇ ಭವತು ಪಾರ್ವತೀಭುವಃ ||

ಇತಿ ನೀಲಕಂಠಕೃತ ಶ್ರೀಸುಬ್ರಹ್ಮಣ್ಯಾಕ್ಷರಮಾಲಿಕಾ ಸ್ತೋತ್ರಮ್ |


ಇನ್ನಷ್ಟು ಶ್ರೀ ಸುಬ್ರಹ್ಮಣ್ಯ ಸ್ತೋತ್ರಗಳು ನೋಡಿ.


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed