Sri Narasimha Stambha Avirbhava Stotram – ಶ್ರೀ ನೃಸಿಂಹ ಸ್ತಂಭಾವಿರ್ಭಾವ ಸ್ತೋತ್ರಂ


(ಧನ್ಯವಾದಃ – ಶ್ರೀ ಚಕ್ರವರ್ತುಲ ಸುಧನ್ವಾಚಾರ್ಯುಲು ಮಹೋದಯಃ)

ಸಹಸ್ರಭಾಸ್ಕರಸ್ಫುರತ್ಪ್ರಭಾಕ್ಷದುರ್ನಿರೀಕ್ಷಣಂ
ಪ್ರಭಗ್ನಕೄರಕೃದ್ಧಿರಣ್ಯಕಶ್ಯಪೋರುರಸ್ಥಲಮ್ |
ಅಜಸೃಜಾಂಡಕರ್ಪರಪ್ರಭಿನ್ನರೌದ್ರಗರ್ಜನಂ
ಉದಗ್ರನಿಗ್ರಹಾಗ್ರಹೋಗ್ರವಿಗ್ರಹಾಕೃತಿಂ ಭಜೇ || ೧ ||

ಸ್ವಯಂಭುಶಂಭುಜಂಭಜಿತ್ಪ್ರಮುಖ್ಯದಿವ್ಯಸಂಭ್ರಮ-
-ದ್ವಿಜೃಂಭಮಧ್ಯದುತ್ಕಟೋಗ್ರದೈತ್ಯಕುಂಭಕುಂಭಿನಿನ್ |
ಅನರ್ಗಳಾಟ್ಟಹಾಸನಿಸ್ಪೃಹಾಷ್ಟದಿಗ್ಗಜಾರ್ಭಟಿನ್
ಯುಗಾಂತಿಮಾಂತಕಕೃತಾಂತಧಿಕ್ಕೃತಾಂತಕಂ ಭಜೇ || ೨ ||

ಜಗಜ್ಜ್ವಲದ್ದಹದ್ಗ್ರಸತ್ಭ್ರಹತ್ಸ್ಫುರನ್ಮುಖಾರ್ಭಟಿಂ
ಮಹದ್ಭಯದ್ಭವದ್ಧಗದ್ಧಗಲ್ಲಸತ್ಕೃತಾಕೃತಿಮ್ |
ಹಿರಣ್ಯಕಶ್ಯಪೋಸಹಸ್ರಸಂಹರತ್ಸಮರ್ಥಕೃ-
-ನ್ಮುಹುರ್ಮುಹುರ್ಗಳದ್ದಳದ್ಧ್ವನನ್ನೃಸಿಂಹ ರಕ್ಷ ಮಾಮ್ || ೩ ||

ದರಿದ್ರದೇವಿದುಷ್ಟದೃಷ್ಟಿದುಃಖದುರ್ಭರಂ ಹರಂ
ನವಗ್ರಹೋಗ್ರವಕ್ರದೋಷಣಾದಿ ವ್ಯಾಧಿನಿಗ್ರಹಮ್ |
ಪರೌಷಧಾದಿ ಮಂತ್ರ ಯಂತ್ರ ತಂತ್ರ ಕೃತ್ರಿಮಂ ಹನಂ
ಅಕಾಲಮೃತ್ಯುಮೃತ್ಯು ಮೃತ್ಯುಮುಗ್ರಮೂರ್ತಿಣಂ ಭಜೇ || ೪ ||

ಜಯತ್ವವಕ್ರವಿಕ್ರಮಕ್ರಮಕ್ರಮಕ್ರಿಯಾಹರತ್
ಸ್ಫುರತ್ಸಹಸ್ರವಿಸ್ಫುಲಿಂಗಭಾಸ್ಕರಪ್ರಭಾಗ್ರಸತ್ |
ಧಗದ್ಧಗದ್ಧಗಲ್ಲಸನ್ಮಹದ್ಭ್ರಮತ್ಸುದರ್ಶನೋ-
-ನ್ಮದೇಭಭಿತ್ಸ್ವರೂಪಭೃದ್ಧವತ್ಕೃಪಾರಸಾಮೃತಮ್ || ೫ ||

ವಿಪಕ್ಷಪಕ್ಷರಾಕ್ಷಸಾಕ್ಷಮಾಕ್ಷರೂಕ್ಷವೀಕ್ಷಣಂ
ಸದಾಕ್ಷಯತ್ಕೃಪಾಕಟಾಕ್ಷಲಕ್ಷ್ಮಿಲಕ್ಷ್ಮವಕ್ಷಸಮ್ |
ವಿಚಕ್ಷಣಂ ವಿಲಕ್ಷಣಂ ಸುತೀಕ್ಷಣಂ ಪ್ರತೀಕ್ಷಣಂ
ಪರೀಕ್ಷದೀಕ್ಷ ರಕ್ಷಶಿಕ್ಷ ಸಾಕ್ಷಿಣಂ ಕ್ಷಮಂ ಭಜೇ || ೬ ||

ಅಪೂರ್ವ ಶೌರ್ಯ ಧೈರ್ಯ ವೀರ್ಯ ದುರ್ನಿವಾರ್ಯ ದುರ್ಗಮಂ
ಅಕಾರ್ಯಕೃದ್ಧನರ್ವ ಗರ್ವಪರ್ವತಪ್ರಹರ್ಯಸತ್ |
ಪ್ರಚಾರ್ಯಸರ್ವನಿರ್ವಹತ್ಸುಪರ್ಯವರ್ಯಪರ್ವಿಣಂ
ಸದಾರ್ಯಕಾರ್ಯಭಾರ್ಯಭೃದ್ದುದಾರವರ್ಯಣಂ ಭಜೇ || ೭ ||

ಪ್ರಪತ್ತಿ ಪ್ರಾರ್ಥನಾರ್ಚನಾಭಿವಂದನ ಪ್ರದಕ್ಷಿಣಾ
ನತಾನನಾಂಗ ವಾಙ್ಮನಃ ಸ್ಮರಜ್ಜಪಸ್ತುವದ್ಗದಾ |
ಅಶ್ರುಪೂರಣಾರ್ದ್ರಪೂರ್ಣಭಕ್ತಿಪಾರವಶ್ಯತಾ
ಸಕೃತ್ಕ್ರಿಯಾಚರದ್ಭವತ್ಕೃಪಾ ನೃಸಿಂಹ ರಕ್ಷ ಮಾಮ್ || ೮ ||

ಕರಾಳವಕ್ತ್ರ ಕರ್ಕಶೋಗ್ರ ವಜ್ರದಂಷ್ಟ್ರಮುಜ್ಜ್ವಲಂ
ಕುಠಾರಖಡ್ಗಕುಂತತೋಮರಾಂಕುಶೌನ್ನಖಾಯುಧಮ್ |
ಮಹಾಭ್ರಯೂಧಭಗ್ನಸಂಚಲಜ್ಜಟಾ ಸಟಾಲಕಂ
ಜಗತ್ಪ್ರಮೂರ್ಛಿತಾಟ್ಟಹಾಸಚಕ್ರವರ್ತಿಣಂ ಭಜೇ || ೯ ||

ನವಗ್ರಹಾಽಪಮೃತ್ಯುಗಂಡ ವಾಸ್ತುರೋಗ ವೃಶ್ಚಿಕ
ಅಗ್ನಿ ಬಾಡಬಾಗ್ನಿ ಕಾನನಾಗ್ನಿ ಶತೃಮಂಡಲ |
ಪ್ರವಾಹ ಕ್ಷುತ್ಪಿಪಾಸ ದುಃಖ ತಸ್ಕರ ಪ್ರಯೋಗ ದು-
-ಷ್ಪ್ರಮಾದಸಂಕಟಾತ್ ಸದಾ ನೃಸಿಂಹ ರಕ್ಷ ಮಾಂ ಪ್ರಭೋ || ೧೦ ||

ಇದಂ ನೃಸಿಂಹ ಸ್ತಂಭಸಂಭವಾವತಾರ ಸಂಸ್ತವಂ
ವರಾಽಕಳಂಕವಂಶ್ಯ ವೇಂಕಟಾಭಿಧಾನ ವೈಷ್ಣವೋ |
ಸಮರ್ಪಿತೋಽಸ್ಮಿ ಸರ್ವದಾ ನೃಸಿಂಹದಾಸ್ಯತೇಚ್ಛಯಾ
ರಮಾಂಕ ಯಾದಶೈಲನಾರಸಿಂಹ ತೇಂಘ್ರಿ ಸನ್ನಿಧೌ || ೧೧ ||

ಇತಿ ಶ್ರೀ ಅಕಳಂಕಂ ತಿರುಮಲವೇಂಕಟರಮಣಾಚಾರ್ಯ ಕೃತ ಶ್ರೀ ನೃಸಿಂಹ ಸ್ತಂಭಾವಿರ್ಭಾವ ಸ್ತೋತ್ರಮ್ |


ಇನ್ನಷ್ಟು ಶ್ರೀ ನೃಸಿಂಹ ಸ್ತೋತ್ರಗಳು ನೋಡಿ.


గమనిక: :"శ్రీ నరసింహ స్తోత్రనిధి" పుస్తకము అందుబాటులో ఉంది. Click here to buy

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Not allowed