Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀರಮಾಕುಚಾಗ್ರಭಾಸಿಕುಂಕುಮಾಂಕಿತೋರಸಂ
ತಾಪನಾಂಘ್ರಿಸಾರಸಂ ಸದಾದಯಾಸುಧಾರಸಮ್ |
ಕುಂದಶುಭ್ರಶಾರದಾರವಿಂದಚಂದ್ರಸುಂದರಂ
ಸಿಂಹಶೈಲಮಂದಿರಂ ನೃಸಿಂಹದೇವಮಾಶ್ರಯೇ || ೧ ||
ಪಾಪಪಾಶಮೋಚನಂ ವಿರೋಚನೇಂದುಲೋಚನಂ
ಫಾಲಲೋಚನಾದಿದೇವಸನ್ನುತಂ ಮಹೋನ್ನತಮ್ |
ಶೇಷತಲ್ಪಶಾಯಿನಂ ಮನೋರಥಪ್ರದಾಯಿನಂ
ಸಿಂಹಶೈಲಮಂದಿರಂ ನೃಸಿಂಹದೇವಮಾಶ್ರಯೇ || ೨ ||
ಸಂಚರಸ್ಸಟಾಜಟಾಭಿರುನ್ನಮೇಘಮಂಡಲಂ
ಭೈರವಾರವಾಟಹಾಸಭೇದಿದಾಮಿಹೋದರಮ್ |
ದೀನಲೋಕಸಾದರಂ ಧರಾಭರಂ ಜಟಾಧರಂ
ಸಿಂಹಶೈಲಮಂದಿರಂ ನೃಸಿಂಹದೇವಮಾಶ್ರಯೇ || ೩ ||
ಶಾಕಿನೀಪಿಶಾಚಿಘೋರಢಾಕಿನೀಭಯಂಕರಂ
ಬ್ರಹ್ಮರಾಕ್ಷಸವ್ಯಥಾ ಕ್ಷಯಂಕರಂ ಶಿವಂಕರಮ್ |
ದೇವತಾಸುಹೃತ್ತಮಂ ದಿವಾಕರಂ ಸುಧಾಕರಂ
ಸಿಂಹಶೈಲಮಂದಿರಂ ನೃಸಿಂಹದೇವಮಾಶ್ರಯೇ || ೪ ||
ಮತ್ಸ್ಯಕೂರ್ಮಕ್ರೋಡನಾರಸಿಂಹವಾಮನಾಕೃತಿಂ
ಭಾರ್ಗವಂ ರಘೂದ್ವಹಂ ಪ್ರಲಂಭಗರ್ಪುರಾಪಹಮ್ |
ಬುದ್ಧಕಲ್ಕಿವಿಗ್ರಹಂ ಜಗದ್ವಿರೋಧಿನಿಗ್ರಹಂ
ಸಿಂಹಶೈಲಮಂದಿರಂ ನೃಸಿಂಹದೇವಮಾಶ್ರಯೇ || ೫ ||
ಧಾರುಣೀ ವಧೂಮಣೀ ಗೃಹೀತಪಾದಪಲ್ಲವಂ
ನಂದಗೋಷ್ಟ್ರವಲ್ಲವೀಸತೀಮನೋಜ್ಞವಲ್ಲಭಮ್ |
ಮಾಯಿನಾಂ ವಿಶಾರದಂ ಭವಾಂಬುರಾಶಿಪಾರದಂ
ಸಿಂಹಶೈಲಮಂದಿರಂ ನೃಸಿಂಹದೇವಮಾಶ್ರಯೇ || ೬ ||
ಮೋಹತಾಪಹಾರಿಣಂ ಗದಾರಥಾಂಗಧಾರಿಣಂ
ಶ್ರೀಮನೋವಿಹಾರಿಣಂ ವಿದೇಹಜೋರ್ನಿವಾರಿಣಮ್ |
ದಾನವೇಂದ್ರವೈರಿಣಂ ತಪೋಧನೇಷ್ಟಕಾರಿಣಂ
ಸಿಂಹಶೈಲಮಂದಿರಂ ನೃಸಿಂಹದೇವಮಾಶ್ರಯೇ || ೭ ||
ರಾಮಸತ್ಕವಿಪ್ರಣೀತಮೇತದಷ್ಟಕಾ ಶಿವಂ
ದೇವಸಾರಸಂಗ್ರಹಂ ಮಹೋಗ್ರಪಾತಕಾಂತಕಮ್ |
ಜಲ್ಪಿತಾಂ ನಿರಂತರಂ ಸಮಸ್ತಕಾಮಪೂರಕಂ
ಸಿಂಹಶೈಲಮಂದಿರಂ ನೃಸಿಂಹದೇವಮಾಶ್ರಯೇ || ೮ ||
ಇತಿ ರಾಮಸತ್ಕವಿ ಕೃತ ಶ್ರೀ ನೃಸಿಂಹ ಅಷ್ಟಕ ಸ್ತೋತ್ರಮ್ ||
ಇನ್ನಷ್ಟು ಶ್ರೀ ನೃಸಿಂಹ ಸ್ತೋತ್ರಗಳು ನೋಡಿ.
గమనిక: "శ్రీ అయ్యప్ప స్తోత్రనిధి" విడుదల చేశాము. Click here to buy.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.