Sri Mrityunjaya Aksharamala Stotram – ಶ್ರೀ ಮೃತ್ಯುಂಜಯ ಅಕ್ಷರಮಾಲಾ ಸ್ತೋತ್ರಂ


ಶಂಭೋ ಮಹಾದೇವ ಶಂಭೋ ಮಹಾದೇವ ಶಂಭೋ ಮಹಾದೇವ ಗಂಗಾಧರ |
ಮೃತ್ಯುಂಜಯ ಪಾಹಿ ಮೃತ್ಯುಂಜಯ ಪಾಹಿ ಮೃತ್ಯುಂಜಯ ಪಾಹಿ ಮೃತ್ಯುಂಜಯ ||

ಅದ್ರೀಶಜಾಧೀಶ ವಿದ್ರಾವಿತಾಘೌಘ ಭದ್ರಾಕೃತೇ ಪಾಹಿ ಮೃತ್ಯುಂಜಯ |

ಆಕಾಶಕೇಶಾಮರಾಧೀಶವಂದ್ಯ ತ್ರಿಲೋಕೇಶ್ವರ ಪಾಹಿ ಮೃತ್ಯುಂಜಯ |

ಇಂದೂಪಲೇಂದುಪ್ರಭೋತ್ಫುಲ್ಲಕುಂದಾರವಿಂದಾಕೃತೇ ಪಾಹಿ ಮೃತ್ಯುಂಜಯ |

ಈಕ್ಷಾಹತಾನಂಗ ದಾಕ್ಷಾಯಣೀನಾಥ ಮೋಕ್ಷಾಕೃತೇ ಪಾಹಿ ಮೃತ್ಯುಂಜಯ |

ಉಕ್ಷೇಶಸಂಚಾರ ಯಕ್ಷೇಶಸನ್ಮಿತ್ರ ದಕ್ಷಾರ್ಚಿತ ಪಾಹಿ ಮೃತ್ಯುಂಜಯ |

ಊಹಾಪಥಾತೀತಮಾಹಾತ್ಮ್ಯಸಂಯುಕ್ತ ಮೋಹಾಂತಕಾ ಪಾಹಿ ಮೃತ್ಯುಂಜಯ |

ಋದ್ಧಿಪ್ರದಾಶೇಷಬುದ್ಧಿಪ್ರತಾರಜ್ಞ ಸಿದ್ಧೇಶ್ವರ ಪಾಹಿ ಮೃತ್ಯುಂಜಯ |

ೠಪರ್ವತೋತ್ತುಂಗಶೃಂಗಾಗ್ರಸಂಗಾಂಗಹೇತೋ ಸದಾ ಪಾಹಿ ಮೃತ್ಯುಂಜಯ |

ಲುಪ್ತಾತ್ಮಭಕ್ತೌಘಸಂಘಾತಿ ಸಂಘಾತಕಾರಿ ಪ್ರಹನ್ ಪಾಹಿ ಮೃತ್ಯುಂಜಯ |

ಲೂತೀಕೃತಾನೇಕಪಾರಾದಿಕೃತ್ಯಂತನೀಯಾಧುನಾ ಪಾಹಿ ಮೃತ್ಯುಂಜಯ |

ಏಕಾದಶಾಕಾರ ರಾಕೇಂದುಸಂಕಾಶ ಶೋಕಾಂತಕ ಪಾಹಿ ಮೃತ್ಯುಂಜಯ |

ಐಶ್ವರ್ಯಧಾಮಾರ್ಕ ವೈಶ್ವಾನರಾಭಾಸ ವಿಶ್ವಾಧಿಕ ಪಾಹಿ ಮೃತ್ಯುಂಜಯ |

ಓಷಧ್ಯಧೀಶಾಂಶುಭೂಷಾಧಿಪಾಪೌಘ ಮೋಕ್ಷಪ್ರದ ಪಾಹಿ ಮೃತ್ಯುಂಜಯ |

ಔದ್ಧತ್ಯಹೀನಪ್ರಬುದ್ಧಪ್ರಭಾವ ಪ್ರಬುದ್ಧಾಖಿಲ ಪಾಹಿ ಮೃತ್ಯುಂಜಯ |

ಅಂಬಾಸಮಾಶ್ಲಿಷ್ಟ ಲಂಬೋದರಾಪತ್ಯ ಬಿಂಬಾಧರ ಪಾಹಿ ಮೃತ್ಯುಂಜಯ |

ಅಸ್ತೋಕಕಾರುಣ್ಯ ದುಸ್ತಾರಸಂಸಾರನಿಸ್ತಾರಣ ಪಾಹಿ ಮೃತ್ಯುಂಜಯ |

ಕರ್ಪೂರಗೌರೋಗ್ರ ಸರ್ಪಾಢ್ಯ ಕಂದರ್ಪದರ್ಪಾಪಹ ಪಾಹಿ ಮೃತ್ಯುಂಜಯ |

ಖದ್ಯೋತನೇತ್ರಾಗ್ನಿವಿದ್ಯುದ್ಗ್ರಹಾಕ್ಷಾದಿ ವಿದ್ಯೋತಿತ ಪಾಹಿ ಮೃತ್ಯುಂಜಯ |

ಗಂಧೇಭಚರ್ಮಾಂಗಸಕ್ತಾಂಗ ಸಂಸಾರಸಿಂಧುಪ್ಲವ ಪಾಹಿ ಮೃತ್ಯುಂಜಯ |

ಘರ್ಮಾಂಶುಸಂಕಾಶ ಧರ್ಮೈಕಸಂಪ್ರಾಪ್ಯ ಶರ್ಮಪ್ರದ ಪಾಹಿ ಮೃತ್ಯುಂಜಯ |

ಙೋತ್ಪತ್ತಿಬೀಜಾಖಿಲೋತ್ಪತ್ತಿಬೀಜಾಮರಾಧೀಶ ಮಾಂ ಪಾಹಿ ಮೃತ್ಯುಂಜಯ |

ಚಂದ್ರಾರ್ಧಚೂಡ ಮರುನ್ನೇತ್ರ ಕಾಂಚೀನಗೇಂದ್ರಾಲಯ ಪಾಹಿ ಮೃತ್ಯುಂಜಯ |

ಛಂದಃ ಶಿರೋರತ್ನ ಸಂದೋಹಸಂವೇದ್ಯ ಮಂದಸ್ಮಿತ ಪಾಹಿ ಮೃತ್ಯುಂಜಯ |

ಜನ್ಮಕ್ಷಯಾತೀತ ಚಿನ್ಮಾತ್ರಮೂರ್ತೇ ಭವೋನ್ಮೂಲನ ಪಾಹಿ ಮೃತ್ಯುಂಜಯ |

ಝಣಚ್ಚಾರುಘಂಟಾಮಣಿವ್ರಾತಕಾಂಚೀಗುಣಶ್ರೇಣಿಕ ಪಾಹಿ ಮೃತ್ಯುಂಜಯ |

ಞಿತ್ಯಷ್ಟಚಿಂತಾಂತರಂಗ ಪ್ರಮೋದಾಟನಾನಂದಹೃತ್ ಪಾಹಿ ಮೃತ್ಯುಂಜಯ |

ಟಂಕಾತಿಟಂಕ ಮರುನ್ನೇತ್ರ ಭೃಂಗಾಂಗನಾಸಂಗತ ಪಾಹಿ ಮೃತ್ಯುಂಜಯ |

ಠಾಳೀ ಮಹಾಪಾಳಿ ಕೇಳೀ ತಿರಸ್ಕಾರಕಾರಾನಲ ಪಾಹಿ ಮೃತ್ಯುಂಜಯ |

ಡೋಲಾಯಮಾನಾಂತರಂಗೀಕೃತಾನೇಕಲಾಸ್ಯೇಶ ಮಾಂ ಪಾಹಿ ಮೃತ್ಯುಂಜಯ |

ಢಕ್ಕಾಧ್ವನಿಧ್ವಾನದಾಹಧ್ವನಿಭ್ರಾಂತಶತೃತ್ವ ಮಾಂ ಪಾಹಿ ಮೃತ್ಯುಂಜಯ |

ಣಾಕಾರನೇತ್ರಾಂತ ಸಂತೋಷಿತಾತ್ಮ ಶ್ರಿತಾನಂದ ಮಾಂ ಪಾಹಿ ಮೃತ್ಯುಂಜಯ |

ತಾಪತ್ರಯಾತ್ಯುಗ್ರದಾವಾನಲಸಾಕ್ಷಿರೂಪಾವ್ಯಯ ಪಾಹಿ ಮೃತ್ಯುಂಜಯ |

ಸ್ಥಾಣೋ ಮುರಾರಾತಿಬಾಣೋಲ್ಲಸತ್ಪಂಚಬಾಣಾಂತಕ ಪಾಹಿ ಮೃತ್ಯುಂಜಯ |

ದೀನಾವನಾದ್ಯಂತಹೀನಾಗಮಾಂತೈಕ ಮಾನೋದಿತಾ ಪಾಹಿ ಮೃತ್ಯುಂಜಯ |

ಧಾತ್ರೀಧರಾಧೀಶಪುತ್ರೀಪರಿಷ್ವಂಗಚಿತ್ರಾಕೃತೇ ಪಾಹಿ ಮೃತ್ಯುಂಜಯ |

ನಂದೀಶವಾಹಾರವಿಂದಾಸನಾರಾಧ್ಯ ವಿಂದಾಕೃತೇ ಪಾಹಿ ಮೃತ್ಯುಂಜಯ |

ಪಾಪಾಂಧಕಾರಪ್ರದೀಪಾದ್ವಯಾನಂದರೂಪ ಪ್ರಭೋ ಪಾಹಿ ಮೃತ್ಯುಂಜಯ |

ಫಾಲಾಂಬಕಾನಂತ ನೀಲೋಜ್ಜ್ವಲನ್ನೇತ್ರ ಶೂಲಾಯುಧ ಪಾಹಿ ಮೃತ್ಯುಂಜಯ |

ಬಾಲಾರ್ಕಬಿಂಬಾಂಶುಭಾಸ್ವಜ್ಜಟಾಜೂಟಿಕಾಲಂಕೃತ ಪಾಹಿ ಮೃತ್ಯುಂಜಯ |

ಭೋಗೀಶ್ವರಾಕಲ್ಪ ಯೋಗಿಪ್ರಿಯಾಭೀಷ್ಟಭೋಗಪ್ರದ ಪಾಹಿ ಮೃತ್ಯುಂಜಯ |

ಮೌಳೀದ್ಯುನದ್ಯೂರ್ಮಿಮಾಲಾಜಟಾಜೂಟಿ ಕಾಳೀಪ್ರಿಯ ಪಾಹಿ ಮೃತ್ಯುಂಜಯ |

ಯಜ್ಞೇಶ್ವರಾಖಂಡತಜ್ಞಾನಿಧೇ ದಕ್ಷಯಜ್ಞಾಂತಕ ಪಾಹಿ ಮೃತ್ಯುಂಜಯ |

ರಾಕೇಂದುಕೋಟಿಪ್ರತೀಕಾಶಲೋಕಾದಿಸೃಡ್ವಂದಿತ ಪಾಹಿ ಮೃತ್ಯುಂಜಯ |

ಲಂಕೇಶವಂದ್ಯಾಂಘ್ರಿಪಂಕೇರುಹಾಶೇಷಶಂಕಾಪಹ ಪಾಹಿ ಮೃತ್ಯುಂಜಯ |

ವಾಗೀಶತೂಣೀರ ವಂದಾರುಮಂದಾರ ಶೌರಿಪ್ರಿಯ ಪಾಹಿ ಮೃತ್ಯುಂಜಯ |

ಶರ್ವಾಖಿಲಾಧಾರ ಸರ್ವೇಶ ಗೀರ್ವಾಣಗರ್ವಾಪಹ ಪಾಹಿ ಮೃತ್ಯುಂಜಯ |

ಷಡ್ವಕ್ತ್ರತಾತ ತ್ರಿಷಾಡ್ಗುಣ್ಯಲೋಕಾದಿಸೃಡ್ವಂದಿತ ಪಾಹಿ ಮೃತ್ಯುಂಜಯ |

ಸೋಮಾವತಂಸಾಂತರಂಗೇ ಸ್ವಯಂಧಾಮ ಸಾಮಪ್ರಿಯ ಪಾಹಿ ಮೃತ್ಯುಂಜಯ |

ಹೇಲಾನಿಗೀರ್ಣೋಗ್ರ ಹಾಲಾಹಲಾಸಹ್ಯ ಕಾಲಾಂತಕ ಪಾಹಿ ಮೃತ್ಯುಂಜಯ |

ಳಾಣೀಧರಾಧೀಶ ಬಾಣಾಸನಾವಾಪ್ತಶೋಣಾಕೃತೇ ಪಾಹಿ ಮೃತ್ಯುಂಜಯ |

ಕ್ಷಿತ್ಯಂಬುತೇಜೋ ಮರುದ್ವ್ಯೋಮ ಸೋಮಾತ್ಮ ಸತ್ಯಾಕೃತೇ ಪಾಹಿ ಮೃತ್ಯುಂಜಯ |
[ ಈಶಾರ್ಚಿತಾಂಘ್ರೇ ಮಹೇಶಾಽಖಿಲಾವಾಸ ಕಾಶೀಪತೇ ಪಾಹಿ ಮೃತ್ಯುಂಜಯ | ]

ಶಂಭೋ ಮಹಾದೇವ ಶಂಭೋ ಮಹಾದೇವ ಶಂಭೋ ಮಹಾದೇವ ಗಂಗಾಧರ |
ಮೃತ್ಯುಂಜಯಾ ಪಾಹಿ ಮೃತ್ಯುಂಜಯ ಪಾಹಿ ಮೃತ್ಯುಂಜಯ ಪಾಹಿ ಮೃತ್ಯುಂಜಯ ||

ಇತಿ ಶ್ರೀ ಮೃತ್ಯುಂಜಯ ಅಕ್ಷರಮಾಲಿಕಾ ಸ್ತೋತ್ರಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed