Sri Vallabha Bhavashtakam 2 – ಶ್ರೀ ವಲ್ಲಭಭಾವಾಷ್ಟಕಂ 2


ತರೇಯುಸ್ಸಂಸಾರಂ ಕಥಮಗತಪಾರಂ ಸುರಜನಾಃ
ಕಥಂ ಭಾವಾತ್ಮಾನಂ ಹರಿಮನುಸರೇಯುಶ್ಚ ಸರಸಾಃ |
ಕಥಂ ವಾ ಮಾಹಾತ್ಮ್ಯಂ ನಿಜಹೃದಿ ನಯೇಯುರ್ವ್ರಜಭುವಾಂ
ಭವೇದಾವಿರ್ಭಾವೋ ಯದಿ ನ ಭುವಿ ವಾಗೀಶ ಭವತಃ || ೧ ||

ಶ್ರಯೇಯುಸ್ಸನ್ಮಾರ್ಗಂ ಕಥಮನುಭವೇಯುಸ್ಸುಖಕರಂ
ಕಥಂ ವಾ ಸರ್ವಸ್ವಂ ನಿಜಮಹಹ ಕುರ್ಯುಶ್ಚ ಸಫಲಂ |
ತ್ಯಜೇಯುಃ ಕರ್ಮಾದೇಃ ಫಲಮಪಿ ಕಥಂ ದುಃಖಸಹಿತಾಃ
ಭವೇದಾವಿರ್ಭಾವೋ ಯದಿ ನ ಭುವಿ ವಾಗೀಶ ಭವತಃ || ೨ ||

ವದೇಯುಸ್ಸದ್ವಾದಂ ಕಥಮಪಹರೇಯುಶ್ಚ ಕುಮತಿಂ
ಕಥಂ ವಾ ಸದ್ಬುದ್ಧಿಂ ಭಗವತಿ ವಿದಧ್ಯುಃ ಕೃತಿಧಿಯಃ |
ಕಥಂ ಲೋಕಾಸ್ತಾಪಂ ಸಪದಿ ಶಮಯೇಯುಶ್ಶಮಯುತಾ
ಭವೇದಾವಿರ್ಭಾವೋ ಯದಿ ನ ಭುವಿ ವಾಗೀಶ ಭವತಃ || ೩ ||

ವ್ರಜೇಯುರ್ವಿಶ್ವಾಸಂ ಪರಮಫಲನಿಸ್ಸಾಧನಪಥೇ
ಕಥಂ ವೇದಾಲೋಕಾಜ್ಜಗತಿ ವಿಚರೇಯುರ್ಗತಭಯಾಃ |
ಕಥಂ ಲೀಲಾಸ್ಸರ್ವಾಸ್ಸದಸಿ ಕಥಯೇಯುಃ ಪ್ರಮುದಿತಾ
ಭವೇದಾವಿರ್ಭಾವೋ ಯದಿ ನ ಭುವಿ ವಾಗೀಶ ಭವತಃ || ೪ ||

ಸ್ಮರೇಯುಸ್ಸದ್ಭಾವಂ ಕಥಮಖಿಲಲೀಲಾಮುತವಿಭೋ
ರಸಂ ತತ್ವಂ ರೂಪೇ ಕಥಮಪಿ ಚ ಜಾನೀಯುರಖಿಲಾಃ |
ಕಥಂ ವಾ ಗಾಯೇಯುರ್ಗಣ ಗಣಮಿಹಾ ಲೌಕಿಕರಸಾ
ಭವೇದಾವಿರ್ಭಾವೋ ಯದಿ ನ ಭುವಿ ವಾಗೀಶ ಭವತಃ || ೫ ||

ಪಠೇಯುಃ ಶ್ರೀಕೃಷ್ಣೋದಿತಮಥಪುರಾಣಂ ನಿಯಮಿತಾಃ
ಕಥಂ ತಸ್ಯಾಪ್ಯರ್ಥಂ ನಿಜಹೃದಿಧರೇಯುರ್ಧೃತಿಯುತಾಃ |
ಕಥಂ ವಾ ಗೋಪೀಶಂ ಸದಯಮುಪಜೇಪುಃ ಫಲತಯಾ
ಭವೇದಾವಿರ್ಭಾವೋ ಯದಿ ನ ಭುವಿ ವಾಗೀಶ ಭವತಃ || ೬ ||

ವಹೇಯುಸ್ಸ್ವಂ ಧರ್ಮಂ ಕಥಮಿತರಸಂಬಂಧರಹಿತಂ
ಸಹೇಯುಃ ಪಾರುಷ್ಯಂ ಕಥಮಸುರಸಂಬಂಧಿವಚಸಾಂ |
ದಹೇಯುಸ್ಸ್ವಾನ್ದೋಷಾನ್ ಕಥಮಿಹ ವಿನಾ ಸಾಧನಬಲಂ
ಭವೇದಾವಿರ್ಭಾವೋ ಯದಿ ನ ಭುವಿ ವಾಗೀಶ ಭವತಃ || ೭ ||

ಜಯೇಯುರ್ದುರ್ಜೇಯಾನ್ ದನುಜಮನುಜಾತಾನಪಿ ಕಥಂ
ಕಥಂ ವಾ ಮಾರ್ಗೀಯಂ ಫಲಮುಪದಿಶೇಯುಶ್ಚ ಪರಮಂ |
ಕಥಂ ವೈಗಚ್ಛೇಯುಶ್ಶರಣಮತಿಭಾವೇನ ಸತತಂ
ಭವೇದಾವಿರ್ಭಾವೋ ಯದಿ ನ ಭುವಿ ವಾಗೀಶ ಭವತಃ || ೮ ||

ಇತಿ ಶ್ರೀಹರಿರಾಯಾಚಾರ್ಯ ವಿರಚಿತಂ ಶ್ರೀವಲ್ಲಭಭಾವಾಷ್ಟಕಮ್ |


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed