Read in తెలుగు / ಕನ್ನಡ / தமிழ் / देवनागरी / English (IAST)
ದೇವಾ ಊಚುಃ |
ನಮಃ ಶ್ರಿಯೈ ಲೋಕಧಾತ್ರ್ಯೈ ಬ್ರಹ್ಮಮಾತ್ರೇ ನಮೋ ನಮಃ |
ನಮಸ್ತೇ ಪದ್ಮನೇತ್ರಾಯೈ ಪದ್ಮಮುಖ್ಯೈ ನಮೋ ನಮಃ || ೧ ||
ಪ್ರಸನ್ನಮುಖಪದ್ಮಾಯೈ ಪದ್ಮಕಾಂತ್ಯೈ ನಮೋ ನಮಃ |
ನಮೋ ಬಿಲ್ವವನಸ್ಥಾಯೈ ವಿಷ್ಣುಪತ್ನ್ಯೈ ನಮೋ ನಮಃ || ೨ ||
ವಿಚಿತ್ರಕ್ಷೌಮಧಾರಿಣ್ಯೈ ಪೃಥುಶ್ರೋಣ್ಯೈ ನಮೋ ನಮಃ |
ಪಕ್ವಬಿಲ್ವಫಲಾಪೀನತುಂಗಸ್ತನ್ಯೈ ನಮೋ ನಮಃ || ೩ ||
ಸುರಕ್ತಪದ್ಮಪತ್ರಾಭಕರಪಾದತಲೇ ಶುಭೇ |
ಸುರತ್ನಾಂಗದಕೇಯೂರಕಾಂಚೀನೂಪುರಶೋಭಿತೇ |
ಯಕ್ಷಕರ್ದಮಸಂಲಿಪ್ತಸರ್ವಾಂಗೇ ಕಟಕೋಜ್ಜ್ವಲೇ || ೪ ||
ಮಾಂಗಲ್ಯಾಭರಣೈಶ್ಚಿತ್ರೈರ್ಮುಕ್ತಾಹಾರೈರ್ವಿಭೂಷಿತೇ |
ತಾಟಂಕೈರವತಂಸೈಶ್ಚ ಶೋಭಮಾನಮುಖಾಂಬುಜೇ || ೫ ||
ಪದ್ಮಹಸ್ತೇ ನಮಸ್ತುಭ್ಯಂ ಪ್ರಸೀದ ಹರಿವಲ್ಲಭೇ |
ಋಗ್ಯಜುಸ್ಸಾಮರೂಪಾಯೈ ವಿದ್ಯಾಯೈ ತೇ ನಮೋ ನಮಃ || ೬ ||
ಪ್ರಸೀದಾಸ್ಮಾನ್ ಕೃಪಾದೃಷ್ಟಿಪಾತೈರಾಲೋಕಯಾಬ್ಧಿಜೇ |
ಯೇ ದೃಷ್ಟಾಸ್ತೇ ತ್ವಯಾ ಬ್ರಹ್ಮರುದ್ರೇಂದ್ರತ್ವಂ ಸಮಾಪ್ನುಯುಃ || ೭ ||
ಇತಿ ಶ್ರೀವರಾಹಪುರಾಣೇ ಶ್ರೀವೇಂಕಟಾಚಲಮಾಹಾತ್ಮ್ಯೇ ನವಮೋಽಧ್ಯಾಯೇ ದೇವಾದಿಕೃತ ಶ್ರೀಲಕ್ಷ್ಮೀಸ್ತುತಿರ್ನಾಮ ಮಹಾಲಕ್ಷ್ಮೀಚತುರ್ವಿಂಶತಿನಾಮಸ್ತೋತ್ರಮ್ ||
ಇನ್ನಷ್ಟು ಶ್ರೀ ಲಕ್ಷ್ಮೀ ಸ್ತೋತ್ರಗಳು ನೋಡಿ.
ಗಮನಿಸಿ :"ಪ್ರಭಾತ ಸ್ತೋತ್ರನಿಧಿ" ಪುಸ್ತಕ ಬಿಡುಗಡೆಯಾಗಿದೆ ಮತ್ತು ಈಗ ಖರೀದಿಗೆ ಲಭ್ಯವಿದೆ. Click here to buy
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.