Read in తెలుగు / ಕನ್ನಡ / தமிழ் / देवनागरी / English (IAST)
ಮೂಲಾಧಾರೇ ವಾರಿಜಪತ್ರೇ ಚತುರಸ್ರಂ
ವಂ ಶಂ ಷಂ ಸಂ ವರ್ಣವಿಶಾಲೈಃ ಸುವಿಶಾಲೈಃ |
ರಕ್ತಂ ವರ್ಣಂ ಶ್ರೀಗಣನಾಥಂ ಭಗವತಂ
ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೋಽಸ್ಮಿ || ೧ ||
ಸ್ವಾಧಿಷ್ಠಾನೇ ಷಡ್ದಲಚಕ್ರೇ ತನುಲಿಂಗೇ
ಬಾಲಾಂ ತಾವತ್ ವರ್ಣವಿಶಾಲೈಃ ಸುವಿಶಾಲೈಃ |
ಪೀತಂ ವರ್ಣಂ ವಾಕ್ಪತಿರೂಪಂ ದ್ರುಹಿಣಂ ತಂ
ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೋಽಸ್ಮಿ || ೨ ||
ನಾಭೌಸ್ಥಾನೇ ಪತ್ರದಶಾಬ್ದೇ ಡಫ್ ವರ್ಣೇ
ನೀಲಂ ವರ್ಣಂ ನಿರ್ಗುಣರೂಪಂ ನಿಗಮಾದ್ಯಮ್ |
ಲಕ್ಷ್ಮೀಕಾಂತಂ ಗರುಡಾರೂಢಂ ನರವೀರಮ್
ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೋಽಸ್ಮಿ || ೩ ||
ಹೃತ್ಪದ್ಮಾಂತೇ ದ್ವಾದಶಪತ್ರೇ ಕಠ ವರ್ಣೇ
ಶಂಭೋ ಶೇಷಂ ಜೀವವಿಶೇಷಂ ಸ್ಮರಯಂ ತಮ್ |
ಸೃಷ್ಟಿಸ್ಥಿತ್ಯಂತಂ ಕುರ್ವಂತಂ ಶಿವಶಕ್ತಿಂ
ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೋಽಸ್ಮಿ || ೪ ||
ಕಂಠಸ್ಥಾನೇ ಪತ್ರವಿಶುದ್ಧೇ ಕಮಲಾಂತೇ
ಚಂದ್ರಾಕಾರೇ ಷೋಡಶಪತ್ರೇ ಸ್ವರವರ್ಣೇ |
ಮಾಯಾಧೀಶಂ ಜೀವವಿಶೇಷಂ ನಿಜಮೂರ್ತಿಂ
ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೋಽಸ್ಮಿ || ೫ ||
ಆಜ್ಞಾಚಕ್ರೇ ಭೃಕುಟಿಸ್ಥಾನೇ ದ್ವಿದಲಾಂತೇ
ಹಂ ಕ್ಷಂ ಬೀಜಂ ಜ್ಞಾನಮಯಂ ತಂ ಗುರುಮೂರ್ತಿಂ
ವಿದ್ಯುದ್ವರ್ಣಂ ನಂದಮಯಂ ತಂ ನಿಟಿಲಾಕ್ಷಂ
ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೋಽಸ್ಮಿ || ೬ ||
ನಿತ್ಯಾನಂದಂ ಬ್ರಹ್ಮಮುಕುಂದಂ ಭಗವಂತಂ
ಬ್ರಹ್ಮಜ್ಞಾನಂ ಸತ್ಯಮನಂತಂ ಭವ ರೂಪಂ
ಬ್ರಹ್ಮಾ ಪರ್ಣಂ ನಂದಮಯಂ ತಂ ಗುರುಮೂರ್ತಿಂ
ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೋಽಸ್ಮಿ || ೭ ||
ಶಾಂತಾಕಾರೇ ಶೇಷಶಯಾನಂ ಸುರವಂದ್ಯಂ
ಕಾಂತಾನಾಥಂ ಕೋಮಲಗಾತ್ರಂ ಕಮಲಾಕ್ಷಮ್ |
ಚಿಂತ್ಯಾರತ್ನಂ ಚಿದ್ಘನರೂಪಂ ದ್ವಿಜರಾಜಂ
ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೋಽಸ್ಮಿ || ೮ ||
ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ ಅಜಪಾಜಪ ಸ್ತೋತ್ರಂ ಸಂಪೂರ್ಣಮ್ |
ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.
గమనిక: "శ్రీ లక్ష్మీ స్తోత్రనిధి" ముద్రణ పూర్తి అయినది. Click here to buy
Chant other stotras in తెలుగు, ಕನ್ನಡ, தமிழ், देवनागरी, english.
Report mistakes and corrections in Stotranidhi content.