Sri Ranganatha Ashtakam 1 – ರಂಗನಾಥಾಷ್ಟಕಂ


ಆನಂದರೂಪೇ ನಿಜಬೋಧರೂಪೇ
ಬ್ರಹ್ಮಸ್ವರೂಪೇ ಶ್ರುತಿಮೂರ್ತಿರೂಪೇ |
ಶಶಾಂಕರೂಪೇ ರಮಣೀಯರೂಪೇ
ಶ್ರೀರಂಗರೂಪೇ ರಮತಾಂ ಮನೋ ಮೇ || ೧ ||

ಕಾವೇರಿತೀರೇ ಕರುಣಾವಿಲೋಲೇ
ಮಂದಾರಮೂಲೇ ಧೃತಚಾರುಕೇಲೇ |
ದೈತ್ಯಾಂತಕಾಲೇಽಖಿಲಲೋಕಲೀಲೇ
ಶ್ರೀರಂಗಲೀಲೇ ರಮತಾಂ ಮನೋ ಮೇ || ೨ ||

ಲಕ್ಷ್ಮೀನಿವಾಸೇ ಜಗತಾಂ ನಿವಾಸೇ
ಹೃತ್ಪದ್ಮವಾಸೇ ರವಿಬಿಂಬವಾಸೇ |
ಕೃಪಾನಿವಾಸೇ ಗುಣಬೃಂದವಾಸೇ
ಶ್ರೀರಂಗವಾಸೇ ರಮತಾಂ ಮನೋ ಮೇ || ೩ ||

ಬ್ರಹ್ಮಾದಿವಂದ್ಯೇ ಜಗದೇಕವಂದ್ಯೇ
ಮುಕುಂದವಂದ್ಯೇ ಸುರನಾಥವಂದ್ಯೇ |
ವ್ಯಾಸಾದಿವಂದ್ಯೇ ಸನಕಾದಿವಂದ್ಯೇ
ಶ್ರೀರಂಗವಂದ್ಯೇ ರಮತಾಂ ಮನೋ ಮೇ || ೪ ||

ಬ್ರಹ್ಮಾಧಿರಾಜೇ ಗರುಡಾಧಿರಾಜೇ
ವೈಕುಂಠರಾಜೇ ಸುರರಾಜರಾಜೇ |
ತ್ರೈಲೋಕ್ಯರಾಜೇಽಖಿಲಲೋಕರಾಜೇ
ಶ್ರೀರಂಗರಾಜೇ ರಮತಾಂ ಮನೋ ಮೇ || ೫ ||

ಅಮೋಘಮುದ್ರೇ ಪರಿಪೂರ್ಣನಿದ್ರೇ
ಶ್ರೀಯೋಗನಿದ್ರೇ ಸಸಮುದ್ರನಿದ್ರೇ |
ಶ್ರಿತೈಕಭದ್ರೇ ಜಗದೇಕನಿದ್ರೇ
ಶ್ರೀರಂಗಭದ್ರೇ ರಮತಾಂ ಮನೋ ಮೇ || ೬ ||

ಸಚಿತ್ರಶಾಯೀ ಭುಜಗೇಂದ್ರಶಾಯೀ
ನಂದಾಂಕಶಾಯೀ ಕಮಲಾಂಕಶಾಯೀ |
ಕ್ಷೀರಾಬ್ಧಿಶಾಯೀ ವಟಪತ್ರಶಾಯೀ
ಶ್ರೀರಂಗಶಾಯೀ ರಮತಾಂ ಮನೋ ಮೇ || ೭ ||

ಇದಂ ಹಿ ರಂಗಂ ತ್ಯಜತಾಮಿಹಾಂಗಂ
ಪುನರ್ನ ಚಾಂಗಂ ಯದಿ ಚಾಂಗಮೇತಿ |
ಪಾಣೌ ರಥಾಂಗಂ ಚರಣೇಽಂಬು ಗಾಂಗಂ
ಯಾನೇ ವಿಹಂಗಂ ಶಯನೇ ಭುಜಂಗಮ್ || ೮ ||

ರಂಗನಾಥಾಷ್ಟಕಂ ಪುಣ್ಯಂ ಪ್ರಾತರುತ್ಥಾಯ ಯಃ ಪಠೇತ್ |
ಸರ್ವಾನ್ಕಾಮಾನವಾಪ್ನೋತಿ ರಂಗಿಸಾಯುಜ್ಯಮಾಪ್ನುಯಾತ್ || ೯ ||

ಇತಿ ಶ್ರೀ ರಂಗನಾಥಾಷ್ಟಕಮ್ |


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed