Puja Vidhanam (Poorvangam) – ಪೂಜಾ ವಿಧಿ – ಪೂರ್ವಾಙ್ಗಮ್


ಪೂಜಾ ವಿಧಾನಮ್ – ಪೂರ್ವಾಙ್ಗಮ್

ಶ್ರೀ ಮಹಾಗಣಾಧಿಪತಯೇ ನಮಃ ।
ಶ್ರೀ ಗುರುಭ್ಯೋ ನಮಃ ।
ಹರಿಃ ಓಂ ।

ಶುಚಿಃ –
ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಂ ಗತೋಽಪಿ ವಾ
ಯಃ ಸ್ಮರೇತ್ ಪುಣ್ಡರೀಕಾಕ್ಷಂ ಸ ಬಾಹ್ಯಾಭ್ಯನ್ತರಃ ಶುಚಿಃ ॥

ಪುಣ್ಡರೀಕಾಕ್ಷ ಪುಣ್ಡರೀಕಾಕ್ಷ ಪುಣ್ಡರೀಕಾಕ್ಷ ॥

(ನಮಸ್ಕಾರಂ)
ಶುಕ್ಲಾಮ್ಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ ।
ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾನ್ತಯೇ ॥

ಅಗಜಾನನ ಪದ್ಮಾರ್ಕಂ ಗಜಾನನಮಹರ್ನಿಶಮ್ ।
ಅನೇಕದಂ ತಂ ಭಕ್ತಾನಾಂ ಏಕದನ್ತಮುಪಾಸ್ಮಹೇ ॥

ದೇ॒ವೀಂ ವಾಚ॑ಮಜನಯನ್ತ ದೇ॒ವಾಸ್ತಾಂ ವಿ॒ಶ್ವರೂ॑ಪಾಃ ಪ॒ಶವೋ॑ ವದನ್ತಿ ।
ಸಾ ನೋ॑ ಮ॒ನ್ದ್ರೇಷ॒ಮೂರ್ಜಂ॒ ದುಹಾ॑ನಾ ಧೇ॒ನುರ್ವಾಗ॒ಸ್ಮಾನುಪ॒ ಸುಷ್ಟು॒ತೈತು॑ ॥

ಯಶ್ಶಿವೋ ನಾಮ ರೂಪಾಭ್ಯಾಂ ಯಾ ದೇವೀ ಸರ್ವ ಮಙ್ಗಲಾ ।
ತಯೋಃ ಸಂಸ್ಮರಣಾನ್ನಿತ್ಯಂ ಸರ್ವದಾ ಜಯ ಮಙ್ಗಲಮ್ ॥

ತದೇವ ಲಗ್ನಂ ಸುದಿನಂ ತದೇವ ತಾರಾಬಲಂ ಚನ್ದ್ರಬಲಂ ತದೇವ ।
ವಿದ್ಯಾಬಲಂ ದೈವಬಲಂ ತದೇವ ಲಕ್ಷ್ಮೀಪತೇ ತೇಽಙ್ಘ್ರಿಯುಗಂ ಸ್ಮರಾಮಿ ॥

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ ।
ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ॥

ಲಾಭಸ್ತೇಷಾಂ ಜಯಸ್ತೇಷಾಂ ಕುತಸ್ತೇಷಾಂ ಪರಾಭವಃ ।
ಏಷಾಂ ಇನ್ದೀವರಶ್ಯಾಮೋ ಹೃದಯಸ್ಥೋ ಜನಾರ್ದನಃ ॥

ಸರ್ವಮಙ್ಗಲ ಮಾಙ್ಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ।
ಶರಣ್ಯೇ ತ್ರ್ಯಮ್ಬಕೇ ಗೌರೀ ನಾರಾಯಣಿ ನಮೋಸ್ತು ತೇ ॥

ಶ್ರೀ ಲಕ್ಷ್ಮೀ ನಾರಾಯಣಾಭ್ಯಾಂ ನಮಃ । ಉಮಾ ಮಹೇಶ್ವರಾಭ್ಯಾಂ ನಮಃ ।
ವಾಣೀ ಹಿರಣ್ಯಗರ್ಭಾಭ್ಯಾಂ ನಮಃ । ಶಚೀ ಪುರನ್ದರಾಭ್ಯಾಂ ನಮಃ ।
ಅರುನ್ಧತೀ ವಶಿಷ್ಠಾಭ್ಯಾಂ ನಮಃ । ಶ್ರೀ ಸೀತಾರಾಮಾಭ್ಯಾಂ ನಮಃ ।
ಮಾತಾ ಪಿತೃಭ್ಯೋ ನಮಃ । ಸರ್ವೇಭ್ಯೋ ಮಹಾಜನೇಭ್ಯೋ ನಮಃ ।

ಆಚಮ್ಯ –
ಓಂ ಕೇಶವಾಯ ಸ್ವಾಹಾ ।
ಓಂ ನಾರಾಯಣಾಯ ಸ್ವಾಹಾ ।
ಓಂ ಮಾಧವಾಯ ಸ್ವಾಹಾ ।
ಓಂ ಗೋವಿನ್ದಾಯ ನಮಃ । ಓಂ ವಿಷ್ಣವೇ ನಮಃ ।
ಓಂ ಮಧುಸೂದನಾಯ ನಮಃ । ಓಂ ತ್ರಿವಿಕ್ರಮಾಯ ನಮಃ ।
ಓಂ ವಾಮನಾಯ ನಮಃ । ಓಂ ಶ್ರೀಧರಾಯ ನಮಃ ।
ಓಂ ಹೃಷೀಕೇಶಾಯ ನಮಃ । ಓಂ ಪದ್ಮನಾಭಾಯ ನಮಃ ।
ಓಂ ದಾಮೋದರಾಯ ನಮಃ । ಓಂ ಸಙ್ಕರ್ಷಣಾಯ ನಮಃ ।
ಓಂ ವಾಸುದೇವಾಯ ನಮಃ । ಓಂ ಪ್ರದ್ಯುಮ್ನಾಯ ನಮಃ ।
ಓಂ ಅನಿರುದ್ಧಾಯ ನಮಃ । ಓಂ ಪುರುಷೋತ್ತಮಾಯ ನಮಃ ।
ಓಂ ಅಥೋಕ್ಷಜಾಯ ನಮಃ । ಓಂ ನಾರಸಿಂಹಾಯ ನಮಃ ।
ಓಂ ಅಚ್ಯುತಾಯ ನಮಃ । ಓಂ ಜನಾರ್ದನಾಯ ನಮಃ ।
ಓಂ ಉಪೇನ್ದ್ರಾಯ ನಮಃ । ಓಂ ಹರಯೇ ನಮಃ ।
ಓಂ ಶ್ರೀ ಕೃಷ್ಣಾಯ ನಮಃ ।

ದೀಪಾರಾಧನಮ್ –
ದೀಪಸ್ತ್ವಂ ಬ್ರಹ್ಮ ರೂಪೋಸಿ ಜ್ಯೋತಿಷಾಂ ಪ್ರಭುರವ್ಯಯಃ ।
ಸೌಭಾಗ್ಯಂ ದೇಹಿ ಪುತ್ರಾಂಶ್ಚ ಸರ್ವಾನ್ಕಾಮಾಂಶ್ಚ ದೇಹಿ ಮೇ ॥

ಭೋ ದೀಪ ದೇವಿ ರೂಪಸ್ತ್ವಂ ಕರ್ಮ ಸಾಕ್ಷೀ ಹ್ಯವಿಘ್ನಕೃತ್ ।
ಯಾವತ್ಪೂಜಾಂ ಕರಿಷ್ಯಾಮಿ ತಾವತ್ವಂ ಸುಸ್ಥಿರೋ ಭವ ॥

ದೀಪಾರಾಧನ ಮುಹೂರ್ತಃ ಸುಮುಹೂರ್ತೋಽಸ್ತು ।
ಪೂಜಾರ್ಥೇ ಹರಿದ್ರಾ ಕುಙ್ಕುಮ ವಿಲೇಪನಂ ಕರಿಷ್ಯೇ ।

ಭೂತೋಚ್ಛಾಟನಮ್ –
ಓಂ ಉತ್ತಿಷ್ಠನ್ತು ಭೂತ ಪಿಶಾಚಾಃ ಯ ಏತೇ ಭೂಮಿ ಭಾರಕಾಃ ।
ಏತೇಷಾಮವಿರೋಧೇನ ಬ್ರಹ್ಮಕರ್ಮ ಸಮಾರಭೇ ॥
ಅಪಸರ್ಪನ್ತು ತೇ ಭೂತಾ ಯೇ ಭೂತಾ ಭೂಮಿಸಂಸ್ಥಿತಾಃ ।
ಯೇ ಭೂತಾ ವಿಘ್ನಕರ್ತಾರಸ್ತೇ ಗಚ್ಛನ್ತು ಶಿವಾಽಜ್ಞಯಾ ॥

ಪ್ರಾಣಾಯಾಮಮ್ –
ಓಂ ಭೂಃ । ಓಂ ಭುವಃ । ಓಂ ಸುವಃ । ಓಂ ಮಹಃ ।
ಓಂ ಜನಃ । ಓಂ ತಪಃ । ಓಂ ಸತ್ಯಂ ।
ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ।
ಓಮಾಪೋ ಜ್ಯೋತೀ ರಸೋಮೃತಂ ಬ್ರಹ್ಮ ಭೂರ್ಭುವಸ್ಸುವರೋಮ್ ।

ಸಙ್ಕಲ್ಪಮ್ –
ಮಮ ಉಪಾತ್ತ ಸಮಸ್ತ ದುರಿತಕ್ಷಯ ದ್ವಾರಾ ಶ್ರೀ ಪರಮೇಶ್ವರಮುದ್ದಿಶ್ಯ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಶುಭಾಭ್ಯಾಂ ಶುಭೇ ಶೋಭನೇ ಮುಹೂರ್ತೇ ಶ್ರೀ ಮಹಾವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣಃ ದ್ವಿತೀಯ ಪರಾರ್ಥೇ ಶ್ವೇತವರಾಹ ಕಲ್ಪೇ ವೈವಸ್ವತ ಮನ್ವನ್ತರೇ ಕಲಿಯುಗೇ ಪ್ರಥಮಪಾದೇ ಜಮ್ಬೂದ್ವೀಪೇ ಭಾರತವರ್ಷೇ ಭರತಖಣ್ಡೇ ಮೇರೋಃ ದಕ್ಷಿಣ ದಿಗ್ಭಾಗೇ ಶ್ರೀಶೈಲಸ್ಯ ___ ಪ್ರದೇಶೇ ___, ___ ನದ್ಯೋಃ ಮಧ್ಯ ಪ್ರದೇಶೇ ಲಕ್ಷ್ಮೀ ನಿವಾಸ ಗೃಹೇ ಸಮಸ್ತ ದೇವತಾ ಬ್ರಾಹ್ಮಣ ಆಚಾರ್ಯ ಹರಿ ಹರ ಗುರು ಚರಣ ಸನ್ನಿಧೌ ಅಸ್ಮಿನ್ ವರ್ತಮನೇ ವ್ಯಾವಹರಿಕ ಚಾನ್ದ್ರಮಾನೇನ ಶ್ರೀ ____ ನಾಮ ಸಂವತ್ಸರೇ ___ ಅಯನೇ ___ ಋತೌ ___ ಮಾಸೇ ___ ಪಕ್ಷೇ ___ ತಿಥೌ ___ ವಾಸರೇ ___ ನಕ್ಷತ್ರೇ ___ ಯೋಗೇ ___ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಶ್ರೀಮಾನ್ ___ ಗೋತ್ರೋದ್ಭವಸ್ಯ ___ ನಾಮಧೇಯಸ್ಯ (ಮಮ ಧರ್ಮಪತ್ನೀ ಶ್ರೀಮತಃ ___ ಗೋತ್ರಸ್ಯ ___ ನಾಮಧೇಯಃ ಸಮೇತಸ್ಯ) ಮಮ/ಅಸ್ಮಾಕಂ ಸಹಕುಟುಮ್ಬಸ್ಯ ಕ್ಷೇಮ ಸ್ಥೈರ್ಯ ಧೈರ್ಯ ವೀರ್ಯ ವಿಜಯ ಅಭಯ ಆಯುಃ ಆರೋಗ್ಯ ಐಶ್ವರ ಅಭಿವೃದ್ಧ್ಯರ್ಥಂ ಧರ್ಮ ಅರ್ಥ ಕಾಮ ಮೋಕ್ಷ ಚತುರ್ವಿಧ ಪುರುಷಾರ್ಥ ಫಲ ಸಿದ್ಧ್ಯರ್ಥಂ ಧನ ಕನಕ ವಸ್ತು ವಾಹನ ಸಮೃದ್ಧ್ಯರ್ಥಂ ಸರ್ವಾಭೀಷ್ಟ ಸಿದ್ಧ್ಯರ್ಥಂ ಶ್ರೀ _____ ಉದ್ದಿಶ್ಯ ಶ್ರೀ _____ ಪ್ರೀತ್ಯರ್ಥಂ ಸಮ್ಭವದ್ಭಿಃ ದ್ರವ್ಯೈಃ ಸಮ್ಭವದ್ಭಿಃ ಉಪಚಾರೈಶ್ಚ ಸಮ್ಭವತಾ ನಿಯಮೇನ ಸಮ್ಭವಿತಾ ಪ್ರಕಾರೇಣ ಯಾವಚ್ಛಕ್ತಿ ಧ್ಯಾನ ಆವಾಹನಾದಿ ಷೋಡಶೋಪಚಾರ* ಪೂಜಾಂ ಕರಿಷ್ಯೇ ॥

ಆದೌ ನಿರ್ವಿಘ್ನೇನ ಪೂಜಾ ಪರಿಸಮಾಪ್ತ್ಯರ್ಥಂ ಶ್ರೀ ಮಹಾಗಣಪತಿ ಪೂಜಾಂ ಕರಿಷ್ಯೇ ।

ತದಙ್ಗ ಕಲಶಾರಾಧನಂ ಕರಿಷ್ಯೇ ।

ಕಲಶಾರಾಧನಮ್ –
ಕಲಶೇ ಗನ್ಧ ಪುಷ್ಪಾಕ್ಷತೈರಭ್ಯರ್ಚ್ಯ ।
ಕಲಶೇ ಉದಕಂ ಪೂರಯಿತ್ವಾ ।
ಕಲಶಸ್ಯೋಪರಿ ಹಸ್ತಂ ನಿಧಾಯ ।

ಓಂ ಕಲಶಸ್ಯ ಮುಖೇ ವಿಷ್ಣುಃ ಕಣ್ಠೇ ರುದ್ರಃ ಸಮಾಶ್ರಿತಃ
ಮೂಲೇ ತತ್ರ ಸ್ಥಿತೋ ಬ್ರಹ್ಮ ಮಧ್ಯೇ ಮಾತೃಗಣಾಶ್ರಿತಾ ।
ಕುಕ್ಷೌತು ಸಾಗರಾಃ ಸರ್ವೇ ಸಪ್ತದ್ವೀಪಾ ವಸುನ್ಧರಾ
ಋಗ್ವೇದೋಽಥ ಯಜುರ್ವೇದೋ ಸಾಮವೇದೋ ಹ್ಯಥರ್ವಣಃ ।
ಅಙ್ಗೈಶ್ಚ ಸಹಿತಾಃ ಸರ್ವೇ ಕಲಶಾಮ್ಬು ಸಮಾಶ್ರಿತಾಃ ।

ಓಂ ಆಕ॒ಲಶೇ᳚ಷು ಧಾವತಿ ಪ॒ವಿತ್ರೇ॒ ಪರಿ॑ಷಿಚ್ಯತೇ ।
ಉ॒ಕ್ಥೈರ್ಯ॒ಜ್ಞೇಷು॑ ವರ್ಧತೇ ।

ಆಪೋ॒ ವಾ ಇ॒ದಗ್ಂ ಸರ್ವಂ॒ ವಿಶ್ವಾ॑ ಭೂ॒ತಾನ್ಯಾಪ॑:
ಪ್ರಾ॒ಣಾ ವಾ ಆಪ॑: ಪ॒ಶವ॒ ಆಪೋಽನ್ನ॒ಮಾಪೋಽಮೃ॑ತ॒ಮಾಪ॑:
ಸ॒ಮ್ರಾಡಾಪೋ॑ ವಿ॒ರಾಡಾಪ॑: ಸ್ವ॒ರಾಡಾಪ॒ಶ್ಛನ್ದಾ॒ಗ್॒ಸ್ಯಾಪೋ॒
ಜ್ಯೋತೀ॒ಗ್॒ಷ್ಯಾಪೋ॒ ಯಜೂ॒ಗ್॒ಷ್ಯಾಪ॑: ಸ॒ತ್ಯಮಾಪ॒:
ಸರ್ವಾ॑ ದೇ॒ವತಾ॒ ಆಪೋ॒ ಭೂರ್ಭುವ॒: ಸುವ॒ರಾಪ॒ ಓಮ್ ।

ಗಙ್ಗೇ ಚ ಯಮುನೇ ಕೃಷ್ಣೇ ಗೋದಾವರೀ ಸರಸ್ವತೀ ।
ನರ್ಮದೇ ಸಿನ್ಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು ।

ಕಾವೇರೀ ತುಙ್ಗಭದ್ರಾ ಚ ಕೃಷ್ಣವೇಣೀ ಚ ಗೌತಮೀ ।
ಭಾಗೀರಥೀ ಚ ವಿಖ್ಯಾತಾಃ ಪಞ್ಚ ಗಙ್ಗಾಃ ಪ್ರಕೀರ್ತಿತಾಃ ।

ಆಯಾನ್ತು ಶ್ರೀ ____ ಪೂಜಾರ್ಥಂ ಮಮ ದುರಿತ ಕ್ಷಯಕಾರಕಾಃ
ಓಂ ಓಂ ಓಂ ಕಲಶೋದಕೇನ ಪೂಜಾ ದ್ರವ್ಯಾಣಿ ಸಮ್ಪ್ರೋಕ್ಷ್ಯ,
ದೇವಂ ಸಮ್ಪ್ರೋಕ್ಷ್ಯ, ಆತ್ಮಾನಂ ಚ ಸಮ್ಪ್ರೋಕ್ಷ್ಯ ॥

ಶಙ್ಖ ಪೂಜಾ –
ಕಲಶೋದಕೇನ ಶಙ್ಖಂ ಪೂರಯಿತ್ವಾ ।
ಶಙ್ಖೇ ಗನ್ಧಕುಙ್ಕುಮಪುಷ್ಪತುಲಸೀಪತ್ರೈರಲಙ್ಕೃತ್ಯ ।

ಶಙ್ಖಂ ಚನ್ದ್ರಾರ್ಕ ದೈವತಂ ಮಧ್ಯೇ ವರುಣ ದೇವತಾಮ್ ।
ಪೃಷ್ಠೇ ಪ್ರಜಾಪತಿಂ ವಿನ್ದ್ಯಾದಗ್ರೇ ಗಙ್ಗಾ ಸರಸ್ವತೀಮ್ ॥

ತ್ರೈಲೋಕ್ಯೇಯಾನಿ ತೀರ್ಥಾನಿ ವಾಸುದೇವಸ್ಯದದ್ರಯಾ ।
ಶಙ್ಖೇ ತಿಷ್ಠನ್ತು ವಿಪ್ರೇನ್ದ್ರಾ ತಸ್ಮಾತ್ ಶಙ್ಖಂ ಪ್ರಪೂಜಯೇತ್ ॥

ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ವಿಧೃತಃ ಕರೇ ।
ಪೂಜಿತಃ ಸರ್ವದೇವೈಶ್ಚ ಪಾಞ್ಚಜನ್ಯ ನಮೋಽಸ್ತು ತೇ ॥

ಗರ್ಭಾದೇವಾರಿನಾರೀಣಾಂ ವಿಶೀರ್ಯನ್ತೇ ಸಹಸ್ರಧಾ ।
ನವನಾದೇನಪಾತಾಲೇ ಪಾಞ್ಚಜನ್ಯ ನಮೋಽಸ್ತು ತೇ ॥

ಓಂ ಶಙ್ಖಾಯ ನಮಃ । ಓಂ ಧವಲಾಯ ನಮಃ ।
ಓಂ ಪಾಞ್ಚಜನ್ಯಾಯ ನಮಃ । ಓಂ ಶಙ್ಖ ದೇವತಾಭ್ಯೋ ನಮಃ ।
ಸಕಲ ಪೂಜಾರ್ಥೇ ಅಕ್ಷತಾನ್ ಸಮರ್ಪಯಾಮಿ ॥

ಘಣ್ಟ ಪೂಜಾ –
ಓಂ ಜಯಧ್ವನಿ ಮನ್ತ್ರಮಾತಃ ಸ್ವಾಹಾ ।
ಘಣ್ಟದೇವತಾಭ್ಯೋ ನಮಃ ।
ಸಕಲೋಪಚಾರ ಪೂಜಾರ್ಥೇ ಅಕ್ಷತಾನ್ ಸಮರ್ಪಯಾಮಿ ।

ಘಣ್ಟನಾದಮ್ ।
ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಾಕ್ಷಸಾಮ್ ।
ಘಣ್ಟಾರವಂ ಕರೋಮ್ಯಾದೌ ದೇವ ಆಹ್ವಾನ ಲಾಞ್ಚನಮ್ ॥

ಇತಿ ಘಣ್ಟಾನಾದಂ ಕೃತ್ವಾ ॥


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed