Devi Narayaniyam Dasakam 3 – ತೃತೀಯ ದಶಕಮ್ (೩) – ಮಹಾಕಾಳ್ಯವತಾರಮ್


<< ದ್ವಿತೀಯ ದಶಕಮ್ (೨) ಹಯಗ್ರೀವಕಥಾ

|| ಮಹಾಕಾಳ್ಯವತಾರಮ್ ||

ಜಗತ್ಸು ಸರ್ವೇಷು ಪುರಾ ವಿಲೀನೇ-
-ಷ್ವೇಕಾರ್ಣವೇ ಶೇಷತನೌ ಪ್ರಸುಪ್ತೇ |
ಹರೌ ಸುರಾರೀ ಮಧುಕೈಟಭಾಖ್ಯೌ
ಮಹಾಬಲಾವಪ್ಸು ವಿಜಹ್ರತುರ್ದ್ವೌ || ೩-೧ ||

ಸಮಾಃ ಸಹಸ್ರಂ ಯತಚಿತ್ತವೃತ್ತೀ
ವಾಗ್ಬೀಜಮಂತ್ರಂ ವರದೇ ಜಪಂತೌ |
ಪ್ರಸಾದಿತಾಯಾ ಅಸುರೌ ಭವತ್ಯಾಃ
ಸ್ವಚ್ಛಂದಮೃತ್ಯುತ್ವಮವಾಪತುಸ್ತೌ || ೩-೨ ||

ಏಕಾಂಬುಧೌ ತೌ ತರಳೋರ್ಮಿಮಾಲೇ
ನಿಮಜ್ಜನೋನ್ಮಜ್ಜನಕೇಳಿಲೋಲೌ |
ಯದೃಚ್ಛಯಾ ವೀಕ್ಷಿತಮಬ್ಜಯೋನಿಂ
ರಣೋತ್ಸುಕಾವೂಚತುರಿದ್ಧಗರ್ವೌ || ೩-೩ ||

ಪದ್ಮಾಸನಂ ವೀರವರೋಪಭೋಗ್ಯಂ
ನ ಭೀರುಭೋಗ್ಯಂ ನ ವರಾಕಭೋಗ್ಯಮ್ |
ಮುಂಚೇದಮದ್ಯೈವ ನ ಯಾಸಿ ಚೇತ್ತ್ವಂ
ಪ್ರದರ್ಶಯ ಸ್ವಂ ಯುಧಿ ಶೌರ್ಯವತ್ತ್ವಮ್ || ೩-೪ ||

ಇದಂ ಸಮಾಕರ್ಣ್ಯ ಭಯಾದ್ವಿರಿಂಚಃ
ಸುಷುಪ್ತಿನಿಷ್ಪಂದಮಮೋಘಶಕ್ತಿಮ್ |
ಪ್ರಬೋಧನಾರ್ಥಂ ಹರಿಮಿದ್ಧಭಕ್ತ್ಯಾ
ತುಷ್ಟಾವ ನೈವಾಚಲದಂಬುಜಾಕ್ಷಃ || ೩-೫ ||

ಅಸ್ಪಂದತಾ ತ್ವಸ್ಯ ಕಯಾಪಿ ಶಕ್ತ್ಯಾ
ಕೃತೇತಿ ಮತ್ವಾ ಮತಿಮಾನ್ ವಿರಿಂಚಃ |
ಪ್ರಬೋಧಯೈನಂ ಹರಿಮೇವಮುಕ್ತ್ವಾ
ಸ್ತೋತ್ರೈರ್ವಿಚಿತ್ರೈರ್ಭವತೀಮನೌಷೀತ್ || ೩-೬ ||

ನುತಿಪ್ರಸನ್ನಾಽಬ್ಜಭವಸ್ಯ ತೂರ್ಣಂ
ನಿಃಸೃತ್ಯ ವಿಷ್ಣೋಃ ಸಕಲಾಂಗತಸ್ತ್ವಮ್ |
ದಿವಿ ಸ್ಥಿತಾ ತತ್ಕ್ಷಣಮೇವ ದೇವೋ
ನಿದ್ರಾವಿಮುಕ್ತೋ ಹರಿರುತ್ಥಿತೋಽಭೂತ್ || ೩-೭ ||

ಅಥೈಷ ಭೀತಂ ಮಧುಕೈಟಭಾಭ್ಯಾಂ
ವಿರಿಂಚಮಾಲೋಕ್ಯ ಹರಿರ್ಜಗಾದ |
ಅಲಂ ಭಯೇನಾಹಮಿಮೌ ಸುರಾರೀ
ಹಂತಾಸ್ಮಿ ಶೀಘ್ರಂ ಸಮರೇಽತ್ರ ಪಶ್ಯ || ೩-೮ ||

ಏವಂ ಹರೌ ವಕ್ತರಿ ತತ್ರ ದೈತ್ಯೌ
ರಣೋತ್ಸುಕೌ ಪ್ರಾಪತುರಿದ್ಧಗರ್ವೌ |
ತಯೋರವಿಜ್ಞಾಯ ಬಲಂ ಮುರಾರಿ-
-ರ್ಯುದ್ಧೋದ್ಯತೋಽಭೂದಜರಕ್ಷಣಾರ್ಥಮ್ || ೩-೯ ||

ಬಿಭೇಮಿ ರಾಗಾದಿಮಹಾರಿಪುಭ್ಯೋ
ಜೇತುಂ ಯತಿಷ್ಯೇಽಹಮಿಮಾನ್ ಸುಶಕ್ತಾನ್ |
ತದರ್ಥಶಕ್ತಿಂ ಮಮ ದೇಹಿ ನಿತ್ಯಂ
ನಿದ್ರಾಲಸೋ ಮಾ ಚ ಭವಾನಿ ಮಾತಃ || ೩-೧೦ ||

ಚತುರ್ಥ ದಶಕಮ್ (೪) – ಮಧುಕೈಟಭವಧಮ್ >>


ಸಂಪೂರ್ಣ ದೇವೀ ನಾರಾಯಣೀಯಂ ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed