Nava Narasimha Mangala Shlokah – ಶ್ರೀ ನವನಾರಸಿಂಹ ಮಂಗಳಶ್ಲೋಕಾಃ


ಶ್ರೀಪರಾಂಕುಶಯೋಗೀಂದ್ರ ಶಠಾರಿಪ್ರಮುಖಾನ್ ಗುರೂನ್ |
ಮಂಗಳಾಶಾಸನಪರಾನ್ ಮಹಿತಾನನಿಶಂ ಭಜೇ ||

ಜಗಜ್ಜನ್ಮಾದಿಲೀಲಾಯ ಜಗದಾನಂದಹೇತವೇ |
ಜಗಚ್ಚಕ್ಷುರ್ನಿವಾಸಾಯ ಶ್ರೀನೃಸಿಂಹಾಯ ಮಂಗಳಂ ||
ನವನಾರಸಿಂಹ ಮೂರ್ತಯಃ –
ಜ್ವಾಲಾಽಹೋಬಲ ಮಾಲೋಲ ಕ್ರೋಡ ಕಾರಂಜ ಭಾರ್ಗವಾಃ |
ಯೋಗಾನಂದ ಚ್ಛತ್ರವಟ ಪಾವನಾ ನವಮೂರ್ತಯಃ ||

೧. ಜ್ವಾಲಾ ನರಸಿಂಹ –
ಹಿರಣ್ಯಸ್ತಂಭಸಂಭೂತಿ ಪ್ರಖ್ಯಾತ ಪರಮಾತ್ಮನೇ |
ಪ್ರಹ್ಲಾದಾರ್ತಿಮುಷೇ ಜ್ವಾಲಾನರಸಿಂಹಾಯ ಮಂಗಳಮ್ || ೧ ||

೨. ಅಹೋಬಲ ನರಸಿಂಹ –
ಶ್ರೀಶಠಾರಿಯತೀಂದ್ರಾದಿ ಯೋಗಿಹೃತ್ಪದ್ಮಭಾನವೇ |
ಸರ್ವತ್ರ ಪರಿಪೂರ್ಣಾಯಾಽಹೋಬಿಲೇಶಾಯ ಮಂಗಳಮ್ || ೨ ||

೩. ಮಾಲೋಲ ನರಸಿಂಹ –
ವಾರಿಜಾವಾರಿತಭಯೈರ್ವಾಣೀಪತಿಮುಖೈಃ ಸುರೈಃ |
ಮಹಿತಾಯ ಮಹೋದಾರ ಮಾಲೋಲಾಯಾಽಸ್ತು ಮಂಗಳಮ್ || ೩ ||

೪. ಕ್ರೋಡ ನರಸಿಂಹ –
ವರಾಹಕುಂಡೇ ಮೇದಿನ್ಯೈ ವಾರಾಹಾರ್ಥಪ್ರದಾಯಿನೇ |

ದಂತಲಗ್ನ ಹಿರಣ್ಯಾಕ್ಷ ದಂಷ್ಟ್ರಸಿಂಹಾಯ ಮಂಗಳಮ್ || ೪ ||

೫. ಕಾರಂಜ ನರಸಿಂಹ –
ಗೋಭೂಹಿರಣ್ಯನಿರ್ವಿಣ್ಣಗೋಭಿಲಜ್ಞಾನದಾಯಿನೇ |
ಪ್ರಭಂಜನ ಶುನಾಸೀರ ಕಾರಂಜಾಯಾಽಸ್ತು ಮಂಗಳಮ್ || ೫ ||

೬. ಭಾರ್ಗವ ನರಸಿಂಹ –
ಭಾರ್ಗವಾಖ್ಯ ತಪಸ್ವೀಶ ಭಾವನಾಭಾವಿತಾತ್ಮನೇ |
ಅಕ್ಷಯ್ಯತೀರ್ಥತೀರಸ್ಥ ಭಾರ್ಗವಾಯಾಽಸ್ತು ಮಂಗಳಮ್ || ೬ ||

೭. ಯೋಗಾನಂದ ನರಸಿಂಹ –
ಚತುರಾನನಚೇತೋಽಬ್ಜಚಿತ್ರಭಾನುಸ್ವರೂಪಿಣೇ |
ವೇದಾದ್ರಿಗಹ್ವರಸ್ಥಾಯ ಯೋಗಾನಂದಾಯ ಮಂಗಳಮ್ || ೭ ||

೮. ಛತ್ರವಟ ನರಸಿಂಹ –
ಹಾಹಾಹೂಹ್ವಾಖ್ಯಗಂಧರ್ವನೃತ್ತಗೀತಹೃತಾತ್ಮನೇ |
ಭವಹಂತೃ ತಟಚ್ಛತ್ರ ವಟಸಿಂಹಾಯ ಮಂಗಳಮ್ || ೮ ||

೯. ಪಾವನ ನರಸಿಂಹ –
ಭಾರದ್ವಾಜ ಮಹಾಯೋಗಿ ಮಹಾಪಾತಕಹಾರಿಣೇ |
ತಾಪನೀಯರಹಸ್ಯಾರ್ಥ ಪಾವನಾಯಾಽಸ್ತು ಮಂಗಳಮ್ || ೯ ||

ಮಂಗಳಾಶಾಸನಮಿದಂ ಮಾನಿವಾಸ ಮುನೀರಿತಂ |
ಮಹನೀಯಂ ಪಠನ್ ಶೃಣ್ವನ್ ಮಂಗಳಾಯತನಂ ಭವೇತ್ ||

ಇತಿ ಶ್ರೀ ನವನಾರಸಿಂಹ ಮಂಗಳಶ್ಲೋಕಾಃ |


ಇನ್ನಷ್ಟು ಶ್ರೀ ನೃಸಿಂಹ ಸ್ತೋತ್ರಗಳು ನೋಡಿ.


గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed