Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀರುದ್ರ ಉವಾಚ |
ಶೃಣು ದೇವಿ ಪ್ರವಕ್ಷ್ಯಾಮಿ ಮಕರಂದಸ್ತವಂ ಶುಭಮ್ |
ಗೋಪ್ಯಾದ್ಗೋಪ್ಯತರಂ ಗೋಪ್ಯಂ ಮಹಾಕೌತೂಹಲಂ ಪರಮ್ || ೧ ||
ಬಾಲಾಯಾಃ ಪರಮೇಶಾನ್ಯಾಃ ಸ್ತೋತ್ರಚೂಡಾಮಣಿಃ ಶಿವೇ |
ಮಕರಂದಸ್ಯ ಸ್ತೋತ್ರಸ್ಯ ಋಷಿರ್ನಾರದಸಂಜ್ಞಕಃ || ೨ ||
ಛಂದೋಽನುಷ್ಟುಪುದಾಖ್ಯಾತಂ ಶ್ರೀಬಾಲಾ ದೇವತಾ ಸ್ಮೃತಾ |
ಐಂ ಬೀಜಂ ಶಕ್ತಿಃ ಸೌಃ ಪ್ರೋಕ್ತಂ ಕೀಲಕಂ ಕ್ಲೀಂ ತಥೈವ ಚ || ೩ ||
ಭೋಗಮೋಕ್ಷಸ್ಯ ಸಿದ್ಧ್ಯರ್ಥೇ ವಿನಿಯೋಗಃ ಪ್ರಕೀರ್ತಿತಃ |
ನಮಸ್ತೇಽಸ್ತು ಪರಾಂ ಶಕ್ತಿಂ ನಮಸ್ತೇ ಭಕ್ತವತ್ಸಲೇ || ೪ ||
ನಮಸ್ತೇಽಸ್ತು ಗುಣಾತೀತಾಂ ಬಾಲಾಂ ಸಿದ್ಧಿಪ್ರದಾಂಬಿಕಾಮ್ |
ಭವದುಃಖಾಬ್ಧಿತರಣೀಂ ಪರಂ ನಿರ್ವಾಣದಾಯಿನೀಮ್ || ೫ ||
ಧನದಾಂ ಜ್ಞಾನದಾಂ ಸತ್ಯಾಂ ಶ್ರೀಬಾಲಾಂ ಪ್ರಣಮಾಮ್ಯಹಮ್ |
ಸಿದ್ಧಿಪ್ರದಾಂ ಜ್ಞಾನರೂಪಾಂ ಚತುರ್ವರ್ಗಫಲಪ್ರದಾಮ್ || ೬ ||
ಆಧಿವ್ಯಾಧಿಹರಾಂ ವಂದೇ ಶ್ರೀಬಾಲಾಂ ಪರಮೇಶ್ವರೀಮ್ |
ಐಂಕಾರರೂಪಿಣೀಂ ಭದ್ರಾಂ ಕ್ಲೀಂಕಾರಗುಣಸಂಭವಾಮ್ || ೭ ||
ಸೌಃಕಾರರೂಪರೂಪೇಶೀಂ ಬಾಲಾಂ ಬಾಲಾರ್ಕಸನ್ನಿಭಾಮ್ |
ಊರ್ಧ್ವಾಮ್ನಾಯೇಶ್ವರೀಂ ದೇವೀಂ ರಕ್ತಾಂ ರಕ್ತವಿಲೇಪನಾಮ್ || ೮ ||
ರಕ್ತವಸ್ತ್ರಧರಾಂ ಸೌಮ್ಯಾಂ ಶ್ರೀಬಾಲಾಂ ಪ್ರಣಮಾಮ್ಯಹಮ್ |
ರಾಜರಾಜೇಶ್ವರೀಂ ದೇವೀಂ ರಜೋಗುಣಾತ್ಮಿಕಾಂ ಭಜೇ || ೯ ||
ಬ್ರಹ್ಮವಿದ್ಯಾಂ ಮಹಾಮಾಯಾಂ ತ್ರಿಗುಣಾತ್ಮಕರೂಪಿಣೀಮ್ |
ಪಂಚಪ್ರೇತಾಸನಸ್ಥಾಂ ಚ ಪಂಚಮಕಾರಭಕ್ಷಕಾಮ್ || ೧೦ ||
ಪಂಚಭೂತಾತ್ಮಿಕಾಂ ಚೈವ ನಮಸ್ತೇ ಕರುಣಾಮಯೀಮ್ |
ಸರ್ವದುಃಖಹರಾಂ ದಿವ್ಯಾಂ ಸರ್ವಸೌಖ್ಯಪ್ರದಾಯಿನೀಮ್ || ೧೧ ||
ಸಿದ್ಧಿದಾಂ ಮೋಕ್ಷದಾಂ ಭದ್ರಾಂ ಶ್ರೀಬಾಲಾಂ ಭಾವಯಾಮ್ಯಹಮ್ |
ನಮಸ್ತಸ್ಯೈ ಮಹಾದೇವ್ಯೈ ದೇವದೇವೇಶ್ವರಿ ಪರೇ || ೧೨ ||
ಸರ್ವೋಪದ್ರವನಾಶಿನ್ಯೈ ಬಾಲಾಯೈ ಸತತಂ ನಮಃ |
ಗುಹ್ಯಾದ್ಗುಹ್ಯತರಾಂ ಗುಪ್ತಾಂ ಗುಹ್ಯೇಶೀಂ ದೇವಪೂಜಿತಾಮ್ || ೧೩ ||
ಹರಮೌಳಿಸ್ಥಿತಾಂ ದೇವೀಂ ಬಾಲಾಂ ವಾಕ್ಸಿದ್ಧಿದಾಂ ಶಿವಾಮ್ |
ವ್ರಣಹಾಂ ಸೋಮತಿಲಕಾಂ ಸೋಮಪಾನರತಾಂ ಪರಾಮ್ || ೧೪ ||
ಸೋಮಸೂರ್ಯಾಗ್ನಿನೇತ್ರಾಂ ಚ ವಂದೇಽಹಂ ಹರವಲ್ಲಭಾಮ್ |
ಅಚಿಂತ್ಯಾಕಾರರೂಪಾಖ್ಯಾಂ ಓಂಕಾರಾಕ್ಷರರೂಪಿಣೀಮ್ || ೧೫ ||
ತ್ರಿಕಾಲಸಂಧ್ಯಾರೂಪಾಖ್ಯಾಂ ಭಜಾಮಿ ಭಕ್ತತಾರಿಣೀಮ್ |
ಕೀರ್ತಿದಾಂ ಯೋಗದಾಂ ರಾದಾಂ ಸೌಖ್ಯನಿರ್ವಾಣದಾಂ ತಥಾ || ೧೬ ||
ಮಂತ್ರಸಿದ್ಧಿಪ್ರದಾಮೀಡೇ ಸೃಷ್ಟಿಸ್ಥಿತ್ಯಂತಕಾರಿಣೀಮ್ |
ನಮಸ್ತುಭ್ಯಂ ಜಗದ್ಧಾತ್ರಿ ಜಗತ್ತಾರಿಣಿ ಚಾಂಬಿಕೇ || ೧೭ ||
ಸರ್ವವೃದ್ಧಿಪ್ರದೇ ದೇವಿ ಶ್ರೀವಿದ್ಯಾಯೈ ನಮೋಽಸ್ತು ತೇ |
ದಯಾರೂಪ್ಯೈ ನಮಸ್ತೇಽಸ್ತು ಕೃಪಾರೂಪ್ಯೈ ನಮೋಽಸ್ತು ತೇ || ೧೮ ||
ಶಾಂತಿರೂಪ್ಯೈ ನಮಸ್ತೇಽಸ್ತು ಧರ್ಮರೂಪ್ಯೈ ನಮೋ ನಮಃ |
ಪೂರ್ಣಬ್ರಹ್ಮಸ್ವರೂಪಿಣ್ಯೈ ನಮಸ್ತೇಽಸ್ತು ನಮೋ ನಮಃ || ೧೯ ||
ಜ್ಞಾನಾರ್ಣವಾಯೈ ಸರ್ವಾಯೈ ನಮಸ್ತೇಽಸ್ತು ನಮೋ ನಮಃ |
ಪೂತಾತ್ಮಾಯೈ ಪರಾತ್ಮಾಯೈ ಮಹಾತ್ಮಾಯೈ ನಮೋ ನಮಃ || ೨೦ ||
ಆಧಾರಕುಂಡಲೀದೇವ್ಯೈ ಭೂಯೋ ಭೂಯೋ ನಮಾಮ್ಯಹಮ್ |
ಷಟ್ಚಕ್ರಭೇದಿನೀ ಪೂರ್ಣಾ ಷಡಾಮ್ನಾಯೇಶ್ವರೀ ಪರಾ || ೨೧ ||
ಪರಾಪರಾತ್ಮಿಕಾ ಸಿದ್ಧಾ ಶ್ರೀಬಾಲಾ ಶರಣಂ ಮಮ |
ಇದಂ ಶ್ರೀಮಕರಂದಾಖ್ಯಂ ಸ್ತೋತ್ರಂ ಸರ್ವಾಗಮೋಕ್ತಕಮ್ || ೨೨ ||
ಸ್ತೋತ್ರರಾಜಮಿದಂ ದೇವಿ ಧಾರಯ ತ್ವಂ ಕುಲೇಶ್ವರಿ |
ಪುಣ್ಯಂ ಯಶಸ್ಯಮಾಯುಷ್ಯಂ ದೇವಾನಾಮಪಿ ದುರ್ಲಭಮ್ |
ಪಾಠಮಾತ್ರೇಣ ದೇವೇಶಿ ಸರ್ವಾರಿಷ್ಟಂ ವಿನಶ್ಯತಿ || ೨೩ ||
ಇತಿ ಶ್ರೀರುದ್ರಯಾಮಲೇ ಶ್ರೀ ಬಾಲಾ ಮಕರಂದ ಸ್ತವಃ |
ಇನ್ನಷ್ಟು ಶ್ರೀ ಬಾಲಾ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.