Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀ ವಾರಾಹೀ ದೇವಿ ಸ್ತವಂ
ಧ್ಯಾನಂ –
ಐಂಕಾರದ್ವಯಮಧ್ಯಸಂಸ್ಥಿತ ಲಸದ್ಭೂಬೀಜವರ್ಣಾತ್ಮಿಕಾಂ
ದುಷ್ಟಾರಾತಿಜನಾಕ್ಷಿ ವಕ್ತ್ರಕರಪದಸ್ತಂಭಿನೀಂ ಜೃಂಭಿಣೀಮ್ |
ಲೋಕಾನ್ ಮೋಹಯಂತೀಂ ದೃಶಾ ಚ ಮಹಾಸಾದಂಷ್ಟ್ರಾಕರಾಲಾಕೃತಿಂ
ವಾರ್ತಾಲೀಂ ಪ್ರಣತೋಽಸ್ಮಿ ಸಂತತಮಹಂ ಘೋಣಿಂ ರಥೋಪಸ್ಥಿತಾಮ್ ||
ಶ್ರೀಕಿರಿರಥಮಧ್ಯಸ್ಥಾಂ ಪೋತ್ರಿಮುಖೀಂ ಚಿದ್ಘನೈಕಸದ್ರೂಪಾಮ್ |
ಹಲಮುಸಲಾಯುಧಹಸ್ತಾಂ ನೌಮಿ ಶ್ರೀದಂಡನಾಯಿಕಾಮಂಬಾಮ್ || ೧ ||
ವಾಗ್ಭವಭೂವಾಗೀಶೀ ಬೀಜತ್ರಯಠಾರ್ಣವೈಶ್ಚ ಸಂಯುಕ್ತಾಮ್ |
ಕವಚಾಸ್ತ್ರಾನಲಜಾಯಾಯತರೂಪಾಂ ನೌಮಿ ಶುದ್ಧವಾರಾಹೀಮ್ || ೨ ||
ಸ್ವಪ್ನಫಲಬೋಧಯಿತ್ರೀಂ ಸ್ವಪ್ನೇಶೀಂ ಸರ್ವದುಃಖವಿನಿಹಂತ್ರೀಮ್ |
ನತಜನಶುಭಕಾರಿಣೀಂ ಶ್ರೀಕಿರಿವದನಾಂ ನೌಮಿ ಸಚ್ಚಿದಾನಂದಾಮ್ || ೩ ||
ಪಂಚದಶವರ್ಣವಿಹಿತಾಂ ಪಂಚಮ್ಯಂಬಾಂ ಸದಾ ಕೃಪಾಲಂಬಾಮ್ |
ಅಂಚಿತಮಣಿಮಯಭೂಷಾಂ ಚಿಂತಿತಫಲದಾಂ ನಮಾಮಿ ವಾರಾಹೀಮ್ || ೪ ||
ವಿಘ್ನಾಪನ್ನಿರ್ಮೂಲನ ವಿದ್ಯೇಶೀಂ ಸರ್ವದುಃಖವಿನಿಹಂತ್ರೀಮ್ |
ಸಕಲಜಗತ್ಸಂಸ್ತಂಭನಚತುರಾಂ ಶ್ರೀಸ್ತಂಭಿನೀಂ ಕಲಯೇ || ೫ ||
ದಶವರ್ಣರೂಪಮನುವರ ವಿಶದಾಂ ತುರಗಾಧಿರಾಜಸಂರೂಢಾಮ್ |
ಶುಭದಾಂ ದಿವ್ಯಜಗತ್ತ್ರಯವಾಸಿನೀಂ ಸುಖದಾಯಿನೀಂ ಸದಾ ಕಲಯೇ || ೬ ||
ಉದ್ಧತ್ರೀಕ್ಷ್ಮಾಂ ಜಲನಿಧಿ ಮಗ್ನಾಂ ದಂಷ್ಟ್ರಾಗ್ರಲಗ್ನಭೂಗೋಳಾಮ್ |
ಭಕ್ತನದಿಮೋದಮಾನಾಂ ಉನ್ಮತ್ತಾಕಾರ ಭೈರವೀಂ ವಂದೇ || ೭ ||
ಸಪ್ತದಶಾಕ್ಷರರೂಪಾಂ ಸಪ್ತೋದಧಿಪೀಠಮಧ್ಯಗಾಂ ದಿವ್ಯಾಮ್ |
ಭಕ್ತಾರ್ತಿನಾಶನಿಪುಣಾಂ ಭವಭಯವಿಧ್ವಂಸಿನೀಂ ಪರಾಂ ವಂದೇ || ೮ ||
ನೀಲತುರಗಾಧಿರೂಢಾಂ ನೀಲಾಂಚಿತ ವಸ್ತ್ರಭೂಷಣೋಪೇತಾಮ್ |
ನೀಲಾಭಾಂ ಸರ್ವತಿರಸ್ಕರಿಣೀಂ ಸಂಭಾವಯೇ ಮಹಾಮಾಯಾಮ್ || ೯ ||
ಸಲಸಂಖ್ಯಮಂತ್ರರೂಪಾಂ ವಿಲಸದ್ಭೂಷಾಂ ವಿಚಿತ್ರವಸ್ತ್ರಾಢ್ಯಾಮ್ |
ಸುಲಲಿತತನ್ವೀಂ ನೀಲಾಂ ಕಲಯೇ ಪಶುವರ್ಗ ಮೋಹಿನೀಂ ದೇವೀಮ್ || ೧೦ ||
ವೈರಿಕೃತಸಕಲಭೀಕರ ಕೃತ್ಯಾವಿಧ್ವಂಸಿನೀಂ ಕರಾಲಾಸ್ಯಾಮ್ |
ಶತ್ರುಗಣಭೀಮರೂಪಾಂ ಧ್ಯಾಯೇ ತ್ವಾಂ ಶ್ರೀಕಿರಾತವಾರಾಹೀಮ್ || ೧೧ ||
ಚತ್ವಾರಿಂಶದ್ವರ್ಣಕಮನುರೂಪಾಂ ಸೂರ್ಯಕೋಟಿಸಂಕಾಶಾಮ್ |
ದೇವೀಂ ಸಿಂಹತುರಂಗಾಂ ವಿವಿಧಾಯುಧಧಾರಿಣೀಂ ಕೀಟೀಂ ನೌಮಿ || ೧೨ ||
ಧೂಮಾಕಾರವಿಕಾರಾಂ ಧೂಮಾನಲಸನ್ನಿಭಾಂ ಸದಾ ಮತ್ತಾಮ್ |
ಪರಿಪಂಥಿಯೂಥಹಂತ್ರೀಂ ವಂದೇ ನಿತ್ಯಂ ಚ ಧೂಮ್ರವಾರಾಹೀಮ್ || ೧೩ ||
ವರ್ಣಚತುರ್ವಿಂಶತಿಕಾಂ ಮಂತ್ರೇಶೀಂ ಸಮದಮಹಿಷಪೃಷ್ಠಸ್ಥಾಮ್ |
ಉಗ್ರಾಂ ವಿನೀಲದೇಹಾಂ ಧ್ಯಾಯೇ ಕಿರಿವಕ್ತ್ರ ದೇವತಾಂ ನಿತ್ಯಮ್ || ೧೪ ||
ಬಿಂದುಗಣತಾತ್ಮಕೋಣಾಂ ಗಜದಳಾವೃತ್ತತ್ರಯಾತ್ಮಿಕಾಂ ದಿವ್ಯಾಮ್ |
ಸದನತ್ರಯಸಂಶೋಭಿತ ಚಕ್ರಸ್ಥಾಂ ನೌಮಿ ಸಿದ್ಧವಾರಾಹೀಮ್ || ೧೫ ||
ವಾರಾಹೀ ಸ್ತೋತ್ರಮೇತದ್ಯಃ ಪ್ರಪಠೇದ್ಭಕ್ತಿಸಂಯುತಃ |
ಸ ವೈ ಪ್ರಾಪ್ನೋತಿ ಸತತಂ ಸರ್ವಸೌಖ್ಯಾಸ್ಪದಂ ಪದಮ್ || ೧೬ ||
ಇತಿ ಶ್ರೀ ವಾರಾಹೀ ದೇವಿ ಸ್ತವಮ್ |
ಇನ್ನಷ್ಟು ಶ್ರೀ ವಾರಾಹೀ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.